ಆಸಿಸ್ ವಿರುದ್ಧ ಟೆಸ್ಟ್ ಸರಣಿ ಗೆಲ್ಲೋಕೆ ರಣತಂತ್ರ ರೂಪಿಸ್ತಿರೋ ಟೀಂ ಇಂಡಿಯಾಗೆ ಮತ್ತೊಂದು ಆಘಾತ

ಆಸಿಸ್ ವಿರುದ್ಧ ಟೆಸ್ಟ್ ಸರಣಿ ಗೆಲ್ಲೋಕೆ ರಣತಂತ್ರ ರೂಪಿಸ್ತಿರೋ ಟೀಂ ಇಂಡಿಯಾ ಮತ್ತೊಂದು ಆಘಾತವನ್ನ ಎದುರಿಸಿದೆ. ಹಾಗಾದ್ರೆ, ಕೊಹ್ಲಿ ಅಲಭ್ಯತೆಯ ನಡುವೆ ಭಾರತ ತಂಡಕ್ಕೆ ಆಘಾತವನ್ನುಂಟು ಮಾಡಿರೋ ಸುದ್ದಿಯೇನು ಅನ್ನೋದನ್ನ ಈ ವಿಡಿಯೋ ಮೂಲಕ ತಿಳಿಯಿರಿ.

  • Ayesha Banu
  • Published On - 10:54 AM, 26 Nov 2020
ರೋಹಿತ್, ಇಶಾಂತ್ ಔಟ್!