Karnataka 2nd PUC Result: 88 ಪಿಯು ಕಾಲೇಜುಗಳು FAIL

ಬೆಂಗಳೂರು: ದ್ವಿತೀಯ ಪಿಯು ಪರೀಕ್ಷೆಯ ಫಲಿತಾಂಶ ಬಿಡುಗಡೆ ಮಾಡಿದ ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಈ ಬಾರಿ ರಾಜ್ಯದ 92 ಕಾಲೇಜುಗಳಲ್ಲಿ ಶೇಕಡಾ 100ರಷ್ಟು ಫಲಿತಾಂಶ ದೊರೆತಿದೆ. ಇದೇ ವೇಳೆ , 88 ಪಿಯು ಕಾಲೇಜುಗಳಲ್ಲಿ ಶೂನ್ಯ ಫಲಿತಾಂಶ ಬಂದಿದೆ ಎಂದು ತಿಳಿಸಿದ್ದಾರೆ.

ಶೂನ್ಯ ಫಲಿತಾಂಶ ಬಂದ ಕಾಲೇಜುಗಳಲ್ಲಿ 78 ಅನುದಾನ ರಹಿತ, 5 ಸರ್ಕಾರಿ ಹಾಗೂ 5 ಅನುದಾನಿತ ಪಿಯು ಕಾಲೇಜುಗಳಿವೆ ಎಂದು ಹೇಳಿದ್ದಾರೆ.

ಪರೀಕ್ಷಾ ಫಲಿತಾಂಶದ ಬಗ್ಗೆ ಗೊಂದಲವಿದೆಯೇ?
ಈ ಮಧ್ಯೆ ಪರೀಕ್ಷಾ ಫಲಿತಾಂಶದ ಬಗ್ಗೆ ಗೊಂದಲವಿರುವ ವಿದ್ಯಾರ್ಥಿಗಳಿಗೆ ಇಲಾಖೆಯು ಸಹಾಯವಾಣಿ ನಂಬರ್​ ಬಿಡುಗಡೆ ಮಾಡಿದೆ. ಫಲಿತಾಂಶದ ಗೊಂದಲ ನಿವಾರಣೆಗಾಗಿ ವಿದ್ಯಾರ್ಥಿಗಳು ಸಹಾಯವಾಣಿ ಸಂಖ್ಯೆ 080 23083900ಗೆ ಕರೆ ಮಾಡಬಹುದು.

Related Tags:

Related Posts :

Category:

error: Content is protected !!