ಐಪಿಎಲ್‌ 2020: ಕೊಲ್ಕತಾ ನೈಟ್‌ ರೈಡರ್ಸ್‌ನ ಹೈ ಸ್ಪೀಡ್‌ಗನ್‌ ಈ ‘ಪ್ರಸಿದ್ಧ’ ಕೃಷ್ಣ

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಮಿಂಚುತ್ತಿರುವ ಕರ್ನಾಟಕದ ವೇಗಿ ಪ್ರಸಿದ್ಧ ಕೃಷ್ಣ ಹೆಸರಿಗೆ ತಕ್ಕಂತೆ ಪ್ರಸಿದ್ಧರಾಗುತ್ತಿದ್ದಾರೆ. ಗಂಟೆಗೆ 150 ಕಿ.ಮೀ. ವೇಗದಲ್ಲಿ ಬೌಲಿಂಗ್‌ ಮಾಡುವ ಈ ಯುವ ವೇಗಿ ಕೊಲ್ಕತಾ ನೈಟ್‌ ರೈಡರ್ಸ್‌ ಪರ ಐಪಿಎಲ್‌ನಲ್ಲಿ ಆಡುತ್ತಿದ್ದಾರೆ.

 

Related Tags:

Related Posts :

Category: