Python Rescued : ಗಿಡ ಗಂಟೆಗಳ ಮಧ್ಯೆ ಬೇಟೆಗಾಗಿ ಹೊಂಚು ಹಾಕುತ್ತಿದ್ದ ಹೆಬ್ಬಾವು ಸೆರೆ

ಕೊಪ್ಪ ತಾಲೂಕಿನ ಸೋಮಲಾಪುರ ಗ್ರಾಮದಲ್ಲಿ 80 ಕೆಜಿ, 15 ಅಡಿ ಉದ್ದದ ಹೆಬ್ಬಾವು ರಕ್ಷಣೆ ಮಾಡಲಾಗಿದೆ. ಈ ಬೃಹದ್ಗಾತ್ರದ ಗಿಡ ಗಂಟೆಗಳ ಮಧ್ಯೆ ಬೇಟೆಗಾಗಿ ಹೊಂಚು ಹಾಕಿ ಕುಳಿತಿತ್ತು. ಈ ವೇಳೆ ಕೆಲಸಕ್ಕೆ ತೆರಳಿದ್ದ ಕಾರ್ಮಿಕ ಮಹಿಳೆಯೊಬ್ಬರು ಹಾವಿನ ತಲೆ ತುಳಿದು ಅದರಿಂದ ಪಾರಾಗಿ ಬಂದಿದ್ದಾರೆ. ಈ ಹಾವು ಕಣ್ಣಿಗೆ ಬಿದ್ದ ತಕ್ಷಣ ಸ್ಥಳೀಯ ಉರಗ ತಜ್ಞ ಸ್ನೇಕ್ ಹರಿಂದ್ರ ಎಂಬುವರಿಂದ ರಕ್ಷಣೆ ಮಾಡಲಾಗಿದೆ.

(80 Kgs Giant Python rescued in Chikkamagaluru)

Click on your DTH Provider to Add TV9 Kannada