Serial Actor Pavan : ಸೂಕ್ತ ಚಿಕಿತ್ಸೆ ಸಿಗದೇ 2 ದಿನದ ಅಂತರದಲ್ಲಿ ನನ್ನ ಭಾವ, ತಂದೆಯನ್ನ ಕಳೆದುಕೊಂಡಿದ್ದೇನೆ

ಕೊರೊನಾ ಕರಾಳ ಕಥೆ ಬಿಚ್ಚಿಟ್ಟ ಕಿರುತೆರೆ ಕಲಾವಿದ ಪವನ್ ತನ್ನ ಭಾವ ಮತ್ತು ತಂದೆಯನ್ನ ಕಳೆದುಕೊಂಡಿರುವ ಬಗ್ಗೆ ಕಣ್ಣೀರು ಹಾಕಿದ್ದಾರೆ. 2 ದಿನದ ಅಂತರದಲ್ಲಿ ನನ್ನ ಭಾವ, ತಂದೆ ಕಳೆದುಕೊಂಡಿದ್ದೇನೆ.

  • TV9 Web Team
  • Publish Date - 9:00 pm, Sat, 24 April 21

 

ಕೊರೊನಾ ಕರಾಳ ಕಥೆ ಬಿಚ್ಚಿಟ್ಟ ಕಿರುತೆರೆ ಕಲಾವಿದ ಪವನ್ ತನ್ನ ಭಾವ ಮತ್ತು ತಂದೆಯನ್ನ ಕಳೆದುಕೊಂಡಿರುವ ಬಗ್ಗೆ ಕಣ್ಣೀರು ಹಾಕಿದ್ದಾರೆ. 2 ದಿನದ ಅಂತರದಲ್ಲಿ ನನ್ನ ಭಾವ, ತಂದೆ ಕಳೆದುಕೊಂಡಿದ್ದೇನೆ. ಸೂಕ್ತ ಚಿಕಿತ್ಸೆ ಸಿಗದೇ ಇಬ್ಬರೂ ಕೊನೆಯುಸಿರೆಳೆದಿದ್ದಾರೆ. ಯಾರಿಗೂ ಈ ಸ್ಥಿತಿ ಬರಬಾರದು ಎಂದು ಪವನ್ ಕಣ್ಣೀರು ಹಾಕಿದ್ದಾರೆ.

Ads By Adgebra

Karnataka Bengaluru News LIVE: ಈ ವೇಳೆ ಸಂಪುಟ ರಚನೆ ವಿಚಾರವಾಗಿ ಬಿಎಸ್​ವೈ ಜೊತೆ ಬೊಮ್ಮಾಯಿ ಚರ್ಚೆ ನಡೆಸಿರುವ ಸಾಧ್ಯತೆಯಿದೆ. ಈಗಾಗಲೇ ಬಿಎಸ್​ವೈ ಆಪ್ತ ಶಾಸಕರು ಬೊಮ್ಮಾಯಿ ಸಂಪುಟ ಸೇರಲು ಲಾಬಿ ನಡೆಸುತ್ತಿದ್ದಾರೆ.