ಮದ್ಯ ಪ್ರಿಯರಿಗೆ ಗುಡ್​ ನ್ಯೂಸ್​; ರಾಜ್ಯದಲ್ಲಿ ಇಂದು ಮಧ್ಯರಾತ್ರಿವರೆಗೂ ತೆರೆದಿರಲಿವೆ ಬಾರ್, ವೈನ್ ಶಾಪ್, ಕ್ಲಬ್​ಗಳು..

ಮದ್ಯ ಪ್ರಿಯರಿಗೆ ಗುಡ್​ ನ್ಯೂಸ್​; ರಾಜ್ಯದಲ್ಲಿ ಇಂದು ಮಧ್ಯರಾತ್ರಿವರೆಗೂ ತೆರೆದಿರಲಿವೆ ಬಾರ್, ವೈನ್ ಶಾಪ್, ಕ್ಲಬ್​ಗಳು..
ಸಚಿವ ಹೆಚ್.ನಾಗೇಶ್

ಬಾರ್, ವೈನ್ ಶಾಪ್, ಕ್ಲಬ್​ಗಳು 1 ಗಂಟೆಯವರೆಗೂ ತೆರೆದಿರಲಿವೆ. ಅಲ್ಲದೆ ಬೆಂಗಳೂರು ಹೊರತುಪಡಿಸಿ ಉಳಿದೆಡೆ ಮಧ್ಯರಾತ್ರಿ 12.30 ಗಂಟೆಗೆ ಬಂದ್ ಆಗಲ್ಲಿವೆ ಎಂದು ಅಬಕಾರಿ ಸಚಿವ ಹೆಚ್.ನಾಗೇಶ್ ಹೇಳಿದ್ದಾರೆ.

pruthvi Shankar

|

Dec 31, 2020 | 9:13 PM

ಕೋಲಾರ: ಬೆಂಗಳೂರು ನಗರದಲ್ಲಿ ಹೊಸ ವರ್ಷಾಚರಣೆ ಹಿನ್ನೆಲೆಯಿಂದಾಗಿ ಮಧ್ಯರಾತ್ರಿ 1 ಗಂಟೆಯವರೆಗೂ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ ಎಂದು ಕೋಲಾರದಲ್ಲಿ ಅಬಕಾರಿ ಸಚಿವ ಹೆಚ್.ನಾಗೇಶ್ ಹೇಳಿಕೆ ನೀಡಿದ್ದಾರೆ.

ಬಾರ್, ವೈನ್ ಶಾಪ್, ಕ್ಲಬ್​ಗಳು 1 ಗಂಟೆಯವರೆಗೂ ತೆರೆದಿರಲಿವೆ. ಅಲ್ಲದೆ ಬೆಂಗಳೂರು ಹೊರತುಪಡಿಸಿ ಉಳಿದೆಡೆ ಮಧ್ಯರಾತ್ರಿ 12.30 ಗಂಟೆಗೆ ಬಂದ್ ಆಗಲ್ಲಿವೆ ಎಂದು ಅಬಕಾರಿ ಸಚಿವ ಹೆಚ್.ನಾಗೇಶ್ ಹೇಳಿದ್ದಾರೆ. ನಿಷೇಧಾಜ್ಞೆ ನಡುವೆಯೂ ಮದ್ಯ ಮಾರಾಟಕ್ಕೆ ಸರ್ಕಾರ ಅವಕಾಶ ನೀಡಿದ್ದು, ಹೊಸ ವರ್ಷಾಚರಣೆಯಲ್ಲಿ ಮದ್ಯ ಮಾರಾಟದಿಂದ 20 ಕೋಟಿ ರೂಪಾಯಿ ಆದಾಯ ನಿರೀಕ್ಷೆ ಮಾಡಲಾಗಿದೆ.

ಇಂದಿನಿಂದ ನೈಟ್ ಕರ್ಫ್ಯೂ.. ಎಣ್ಣೆ ಸರಬರಾಜು ಬಗ್ಗೆ ಅಬಕಾರಿ ಸಚಿವ‌ ಎಚ್. ನಾಗೇಶ್ ಹೇಳಿದ್ದೇನು?

Follow us on

Most Read Stories

Click on your DTH Provider to Add TV9 Kannada