Home » Karnataka News » ಬೀದರ್ » Page 10
ಬೀದರ್ ಜಿಲ್ಲೆಯಲ್ಲಿ ಎಲ್ಲೆಂದರಲ್ಲಿ ಅಕ್ರಮ ಇಟ್ಟಂಗಿ ಕೊರೆಯುವ ದಂಧೆ ಎಗ್ಗಿಲ್ಲದೆ ನಡೆಯುತ್ತಿದೆ. ಕಳೆದೆರಡು ವರ್ಷದಿಂದಲೂ ಇಲ್ಲಿ ಕಾನೂನನ್ನ ಗಾಳಿಗೆ ತೂರಿ ಇಲ್ಲಿ ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದರು ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಪೊಲೀಸ್ ...
ಬೀದರ್ ಅರಣ್ಯ ಇಲಾಖೆಯ ಶ್ರಮದಿಂದ ಅತ್ಯದ್ಭುತ ಟ್ರೀ ಪಾರ್ಕ್ ನಿರ್ಮಾಣವಾಗಿದೆ. 20 ಎಕರೆಯ ವಿಶಾಲವಾದ ಟ್ರೀ ಪಾರ್ಕ್ ನಲ್ಲಿ ಅಶ್ವಗಂಧ, ಅಮೃತ ಬಳ್ಳಿ, ಗರುಡ ಪಾತಾಳ, ನೆಲ ಸಂಪಿಗೆ, ಬಿಳಿ ಚಿತ್ರಮೂಲ ಸೇರಿದಂತೆ 300 ...
ಬೀದರ್: ಕೊರೊನಾ ಎಂಬ ಮಹಾಮಾರಿ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ್ದು, ಜನರನ್ನ ಮನೆಯಲ್ಲಿಯೇ ಬಂಧಿಯಾಗಿಸಿದೆ. ಇದರಿಂದ ಲಕ್ಷಾಂತರ ಜನರಿಗೆ ದುಡಿಯಲು ಶಕ್ತಿಯಿದ್ದರು ಕೈಗೆ ಕೆಲಸವಿಲ್ಲದೆ ಮನೆಯಲ್ಲಿಯೇ ಇರುವಂತಾಗಿದೆ. ಕೂಲಿ ಕಾರ್ಮಿಕರ ಕುಟುಂಬಗಳು ಹಸಿವಿನಿಂದ ಬಳಲುವಂತಾ ಸ್ಥಿತಿ ...
ಬೀದರ್: ಕರ್ನಾಟಕ ಮತ್ತು ಆಂಧ್ರ ಪ್ರದೇಶ ಎರಡೂ ರಾಜ್ಯಗಳಿಗೆ ವರದಾನವಾಗಿರುವ ಬೀದರ್‌ನ ಮಾಂಜ್ರಾ ನದಿಯ ಒಡಲನ್ನ ಅಕ್ರಮ ಮರುಳು ಧಂದೆ ಕೋರರು ಕೈಹಾಕಿದ್ದಾರೆ. ಮಳೆ ಕೈಕೊಟ್ಟಿದ್ದರಿಂದ ಮಾಂಜ್ರಾ ನದಿ ಬತ್ತಿಹೋಗಿದ್ದು, ಇದನ್ನ ಬಂಡವಾಳ ಮಾಡಿಕೊಂಡು ...
ಬೀದರ್: ಕೊವಿಡ್ ವರದಿಗೂ ಮುನ್ನವೇ ಕ್ವಾರಂಟೈನ್‌ನಿಂದ ಜನರನ್ನು ಬಿಡುಗಡೆ ಮಾಡುವ ಮೂಲಕ ಜಿಲ್ಲೆಯ ಅಧಿಕಾರಿಗಳು ಎಡವಟ್ಟು ಮಾಡಿದ್ದಾರೆ. ಕ್ವಾರಂಟೈನ್‌ನಿಂದ ಬಿಡುಗಡೆಯಾದ ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದ ಮೂವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ. ವರದಿ ...
ಹಿಂದೆಂದೂ ಕಂಡು ಕೇಳರಿಯದ ಕುಡಿಯುವ ನೀರಿನ ಸಮಸ್ಯೆ ಆ ಜಿಲ್ಲೆಗೆ ಬಂದೊದಗಿದೆ. ಬರಗಾಲದ ಭೀಕರತೆಗೆ ಜಲ ಮೂಲವೇ ಬತ್ತಿಹೋಗಿದ್ದು ಕುಡಿಯುವ ನೀರಿಗಾಗಿ ಜನರು ಹಾಹಾಕಾರ ಪಡುವಂತಾಗಿದೆ. ಹನಿ ಹನಿ ನೀರಿಗೂ ಕೂಡಾ ಬಂಗಾರದ ಬೆಲೆ ...
ಬೀದರ್: ಮಹಾಮಾರಿ ಕೊರೊನಾಗೆ ಜಿಲ್ಲೆಯಲ್ಲಿ ಮತ್ತೊಬ್ಬ ಸೋಂಕಿತ ವ್ಯಕ್ತಿ ಬಲಿಯಾಗಿದ್ದಾರೆ. ಸೋಂಕಿತ ಬೀದರ್‌ನ ವಿದ್ಯಾನಗರ ಕಾಲೋನಿಯಲ್ಲಿ ವಾಸವಾಗಿದ್ದರು. ಇವರಿಗೆ 50 ವರ್ಷ ವಯಸ್ಸಾಗಿತ್ತು. ಬಿಪಿ, ಶುಗರ್ ಸೇರಿದಂತೆ ಹತ್ತಾರು ಖಾಯಿಲೆಯಿಂದ ಬಳಲುತ್ತಿದ್ದರು. ಹತ್ತು ದಿನಗಳ ...
ಬೀದರ್: ಬಿಸಿಲು.. ಬಿಸಿಲು.. ಬಿಸಿಲು.. ಕೆಂಡದಂತಾ ಬಿರು ಬಿಸಿಲಿಗೆ ಬೀದರ್ ಜಿಲ್ಲೆಯ ಜನರು ತತ್ತರಿಸಿ ಹೋಗಿದ್ದಾರೆ. ದಿನದಿಂದ ದಿನಕ್ಕೆ ಸೂರ್ಯನ ಪ್ರಖರತೆ ಹೆಚ್ಚಾಗುತ್ತಿದ್ದು ಜನ ಜಾನುವಾರುಗಳು ಬಿಸಿಲಿನ ತಾಪಕ್ಕೆ ನಲುಗುವಂತಾಗಿದೆ. ಮಳೆಗಾಲ ಆರಂಭದಲ್ಲಿಯೇ ಬಿಸಿಲ ...
ಬೀದರ್: ತಾಲೂಕಿನ ಕೊಳ್ಳಾರ ಕೈಗಾರಿಕಾ ಪ್ರದೇಶದಲ್ಲಿರುವ ಕೆಮಿಕಲ್ಸ್ ಕಾರ್ಖಾನೆಗಳಿಂದ ವಿಷಕಾರಿ ತಾಜ್ಯವನ್ನ ಎಲ್ಲೆಂದರಲ್ಲಿ ಬಿಡಲಾಗುತ್ತಿದೆ. ಕಾರ್ಖಾನೆಯಿಂದ ಪ್ರತಿನಿತ್ಯ ಸಾವಿರಾರು ಲೀಟರ್ ಮೊಲಾಸಿಸ್ ತಂದು ಬಯಲು ಪ್ರದೇಶದಲ್ಲಿ ಪಾಳು ಬಿದ್ದಿರುವ ಬೋರ್ ವೆಲ್ಗಳ ಬಳಿ ಹಾಕಲಾಗುತ್ತಿದೆ. ...
ಬೀದರ್: ಜಿಲ್ಲೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 15ಕ್ಕೆ ಏರಿಕೆಯಾಗಿದ್ದು, 590ನೇ ಕೊರೊನಾ ಸೋಂಕಿತ ಬೀದರ್‌ನ 82 ವರ್ಷದ ವೃದ್ಧ ಮೃತಪಟ್ಟಿದ್ದಾರೆ. ಉಸಿರಾಟ ಸಮಸ್ಯೆಯಿಂದ ಇವರು ಆಸ್ಪತ್ರೆಗೆ ದಾಖಲಾಗಿದ್ದರು. ಅಂದಿನಿಂದ ವೃದ್ಧನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ...