RSSನವರು ಗೋವುಗಳ ಬಗ್ಗೆ ಮಾತಾಡುತ್ತಾರಲ್ಲಾ.. ಯಾವತ್ತಾದ್ರೂ ಅವರು ಸಗಣಿ, ಗಂಜಲ ಎತ್ತಿದ್ದಾರಾ? ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದರು. ...
ಲಂಚ ಸ್ವೀಕರಿಸುತ್ತಿದ್ದ ವೇಳೆ ಬೀದರ್‌ನ ಸಹಾಯಕ ಜೈಲರ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ಕೈದಿ ರೇವಣ್ಣಸಿದ್ದಯ್ಯ ಎಂಬುವವರನ್ನು ಆಸ್ಪತ್ರೆಗೆ ಕಳಿಸಲು ಜೈಲರ್ ಬಸವರಾಜ್ 1 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರಂತೆ. ಹೀಗಾಗಿ ರೇವಣ್ಣಸಿದ್ದಯ್ಯ ಪುತ್ರ ...
ಮಳೆಗಾಲದ ಸಮಯದಲ್ಲಿ ಬ್ಯಾರೇಜ್ನಲ್ಲಿ ನೀರು ನಿಲ್ಲದೆ ನಮ್ಮ ಜನರ ದಾಹ ಇಂಗಿಸುವ ನೀರು ನೆರೆಯ ತೆಲಂಗಾಣ ಸೇರುತ್ತಿದ್ದು, ಬೆಸಿಗೆ ಕಾಲದಲ್ಲಿ ತೆಲಂಗಾಣ ರಾಜ್ಯದ ಜನರು ದಾಹ ಇಂಗಿಸಿಕೊಳ್ಳುತ್ತಿದ್ದಾರೆ. ...
ಕ್ರಾಪ್ ಸರ್ವೆ ಆ್ಯಪ್ ಮೂಲಕ ಬೆಳೆ ನೋಂದಣಿ ಮಾಡುವ ವಿಧಾನ, ಬೆಳೆಗಳ ಫೋಟೊ ಅಪಲೋಡ್ ಮಾಡುವ ವಿಧಾನ ಸೇರಿದಂತೆ ಹಲವು ಮಾಹಿತಿಯನ್ನು ಜಿಲ್ಲಾಧಿಕಾರಿ ಪಡೆದುಕೊಂಡರು. ತಹಸೀಲ್ದಾರರು ಬೆಳೆ ಸಮೀಕ್ಷೆ ಬಗ್ಗೆ ಮುತುವರ್ಜಿ ವಹಿಸಬೇಕು ಎಂದು ...
ಉಕ್ರೇನ್ ದೇಶದಿಂದ ಅಜಯ್ಕುಮಾರ್ ಕರೆತರುವಲ್ಲಿ ಪಶು ಸಂಗೋಪನೆ ಹಾಗೂ ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಪ್ರಭು ಚವ್ಹಾಣ್ ಅವರು ಯಶಸ್ವಿಯಾಗಿದ್ದಾರೆ. ...
ಎರಡು ಕೆಜಿ ತೂಗುವ ಒಂದು ಕಡಕ್ನಾಥ್ ಕೊಳಿ ಮಾರುಕಟ್ಟೆಯಲ್ಲಿ ₹ 1500ರವರೆಗೆ ಮಾರಾಟವಾಗುತ್ತದೆ. ಇದರ ಮೊಟ್ಟೆಗೂ ಉತ್ತಮ ಬೆಲೆಯಿದೆ. ಹೀಗಾಗಿ ಕಡಕ್ನಾಥ್ ಕೊಳಿ ಸಾಕಾಣಿಕೆಯಿಂದ ನಷ್ಟವಿಲ್ಲ ಎನ್ನುವುದು ಈ ಯುವಕನ ನಂಬಿಕೆ. ...
ಕೊರೊನಾ ಎಂಬ ಮಹಾಮಾರಿಯ ಜೊತೆಗೆ ಆಧುನಿಕತೆಯ ಭರಾಟೆ, ಬುಟ್ಟಿ ಹೆಣೆಯುವ ಕೊರವ ಸಮುದಾಯದ ಮೇಲೆ ಭಾರೀ ಹೊಡೆತ ಕೊಟ್ಟಿದೆ. ಇಂತಹ ಜನರನ್ನು ಸರಕಾರ ಗುರುತಿಸಿ ಸಹಾಯ ಮಾಡಬೇಕಿದೆ. ...
ಬೀದರ್ನಲ್ಲಿರುವ ದೇವಸ್ಥಾನದ ಬೆಟ್ಟದಲ್ಲಿ ಮಾತ್ರ ನೀರಿನ ಸೇಲೆ ನಿರಂತರವಾಗಿದ್ದು ಶತಮಾನಗಳಿಂದ ಎಂದೂ ಕೂಡಾ ಬೆಟ್ಟದಿಂದ ನೀರು ಬರುವುದು ನಿಂತಿಲ್ಲ. ಎಲ್ಲಿಂದ ನೀರು ಹರಿದು ಬರುತ್ತದೆಂಬುವುದು ಮಾತ್ರ ಇಲ್ಲಿ ನಿಗೂಢವಾಗಿದೆ. ಈ ನಿಗೂಢ ರಹಸ್ಯದ ಕಥೆ ...
ಮಡಿಲು ಕಿಟ್ ಯೋಜನೆ ಸ್ಥಗಿತಗೊಂಡಿರುವುದರಿಂದ ಹಸುಗೂಸಿನ ಆರೈಕೆಗೆ ಬೇಕಾದ ವಸ್ತುಗಳನ್ನು ಖರೀದಿಸಲು ಹೆಣಗಾಡಬೇಕಾದ ಸ್ಥಿತಿ ಬಡವರ್ಗದ ಮಹಿಳೆಯರಿಗೆ ಎದುರಾಗಿದೆ. ...
ರೈತರ ಪವಿತ್ರ ಹಬ್ಬ ಎಳ್ಳು ಅಮಾವಾಸ್ಯೆಯನ್ನು ಸಡಗರ ಸಂಭ್ರಮದಿಂದ ಜನರು ಆಚರಿಸಿದ್ದಾರೆ. ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಕುಟುಂಬ ಸಮೇತರಾಗಿ ಹೊಲಕ್ಕೆ ಹೋಗಿ ಹಬ್ಬದ ಸಂಭ್ರಮದಲ್ಲಿ ತೊಡಗಿದ್ದಾರೆ. ...