Bike Theft CCTV Footage : ನಕಲಿ ಕೀ ಬಳಸಿ ಬೈಕ್ ಎಗರಿಸಿದ ಕಳ್ಳನ.. ಕಳ್ಳನ ಕೃತ್ಯ ಸಿಸಿಟಿವಿಯಲ್ಲಿ ಸೆರೆ

ಕೂಲಿ ಕೆಲಸಗಾರನ ಸೊಗಿನಲ್ಲಿ ಹೊಂಚು ಹಾಕಿ ಬೈಕ್ ಕಳ್ಳತನ ಮಾಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ದಾಬಸ್ ಪೇಟೆಯ ರಾಜಣ್ಣಗೆ ಎಂಬುವರಿಗೆ ಸೇರಿದ ಬೈಕ್ ಅನ್ನ ಕಳ್ಳನೊಬ್ಬ ನಕಲಿ ಕೀ ಬಳಸಿ ಬೈಕ್ ಎಗರಿಸಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಲಾಕ್ ಡೌನ್ ಸಮಯದಲ್ಲಿ ಕಳ್ಳತನ, ರಾಬರಿಯಂತ ಪ್ರಕರಣಗಳಿಗೆ ಹೆಚ್ಚಾಗಿದ್ದು, ಸ್ಥಳೀಯರ ಆತಂಕದಲ್ಲಿದ್ದಾರೆ. ದಾಬಸ್ ಪೇಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ...


ಕೂಲಿ ಕೆಲಸಗಾರನ ಸೊಗಿನಲ್ಲಿ ಹೊಂಚು ಹಾಕಿ ಬೈಕ್ ಕಳ್ಳತನ ಮಾಡಿರುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ದಾಬಸ್ ಪೇಟೆಯ ರಾಜಣ್ಣಗೆ ಎಂಬುವರಿಗೆ ಸೇರಿದ ಬೈಕ್ ಅನ್ನ ಕಳ್ಳನೊಬ್ಬ ನಕಲಿ ಕೀ ಬಳಸಿ ಬೈಕ್ ಎಗರಿಸಿದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಲಾಕ್ ಡೌನ್ ಸಮಯದಲ್ಲಿ ಕಳ್ಳತನ, ರಾಬರಿಯಂತ ಪ್ರಕರಣಗಳಿಗೆ ಹೆಚ್ಚಾಗಿದ್ದು, ಸ್ಥಳೀಯರ ಆತಂಕದಲ್ಲಿದ್ದಾರೆ. ದಾಬಸ್ ಪೇಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

(Bike Theft captured in CCTV Footage)

Click on your DTH Provider to Add TV9 Kannada