SriRamulu on DCM : ರಾಮುಲುಗೆ ಡಿಸಿಎಂನಂತ ಸ್ಥಾನಮಾನ ಕೊಡಬೇಕು ಶಾಸಕರೇ ಹೇಳಿದ್ರು

ಸಿದ್ದರಾಮಯ್ಯ ನಾನೇ ಬಾಹುಬಲಿ ಅಂದ್ರೆ, ಹಿಂದೆನೇ ಕಟ್ಟಪ್ಪ ಕತ್ತಿ ಮಸಿತಾವನೆ. ಮುಂದಿನ ಮುಖ್ಯಮಂತ್ರಿ ಆಗಬೇಕು ಅಂತ ಸಿದ್ದರಾಮಯ್ಯ ಹೊರಟಿದ್ರೆ, ಹಿಂದೆನೇ ಡಿಕೆಶಿ ಕಟ್ಟಪ್ಪನಂತೆ ಕತ್ತಿ ಹಿಡಿದುಕೊಂಡಿದ್ದಾರೆ ಅಂತ ಸಚಿವ ಶ್ರೀರಾಮುಲು ಸಿದ್ದರಾಮಯ್ಯ ಕಾಲು ಎಳೆದಿದ್ದಾರೆ...


ಸಿದ್ದರಾಮಯ್ಯ ನಾನೇ ಬಾಹುಬಲಿ ಅಂದ್ರೆ, ಹಿಂದೆನೇ ಕಟ್ಟಪ್ಪ ಕತ್ತಿ ಮಸಿತಾವನೆ. ಮುಂದಿನ ಮುಖ್ಯಮಂತ್ರಿ ಆಗಬೇಕು ಅಂತ ಸಿದ್ದರಾಮಯ್ಯ ಹೊರಟಿದ್ರೆ, ಹಿಂದೆನೇ ಡಿಕೆಶಿ ಕಟ್ಟಪ್ಪನಂತೆ ಕತ್ತಿ ಹಿಡಿದುಕೊಂಡಿದ್ದಾರೆ ಅಂತ ಸಚಿವ ಶ್ರೀರಾಮುಲು ಸಿದ್ದರಾಮಯ್ಯ ಕಾಲು ಎಳೆದಿದ್ದಾರೆ…

(BJP MLA Sri Ramulu on DCM role In State politics)

Click on your DTH Provider to Add TV9 Kannada