Buses Begin To Ply : ಬೆಂಗಳೂರಿನ ಮೆಜೆಸ್ಟಿಕ್​ನಿಂದ ಕರ್ನಾಟಕ ಸಾರಿಗೆ ಬಸ್ ಸಂಚಾರ ಆರಂಭ

ಇಂದಿನಿಂದ ಅನ್​ಲಾಕ್​ ಹಿನ್ನೆಲೆ ಬಸ್​ ಸಂಚಾರ ಆರಂಭವಾಗಿದೆ. ಬೆಂಗಳೂರಿಂದ ಶಿವಮೊಗ್ಗದ ಕಡೆ ಹೊರಟ ಮೊದಲ ಬಸ್ ಹೊರಟಿದ್ದು, ಇನ್ನು ಕೆಲ ಅನ್​ಲಾಕ್​ ಜಿಲ್ಲೆಗಳಿಗೆ ಬಸ್​ ಸಂಚಾರ ಆರಂಭವಾಗಿದೆ.

(Buses Begin to Ply On roads in Karnataka after Second Unlock)

Click on your DTH Provider to Add TV9 Kannada