ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪಗೆ ಭಯ ಅದಕ್ಕೇ ಹೋಗಿಲ್ಲ | Siddaramaiah | CMBSY | Mysuru | Tv9Kannada

ಸುಮಾರು ಎರಡು ತಿಂಗಳ ಮೈಸೂರಿಗೆ ಆಗಮಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯ ಸರ್ಕಾರವನ್ನ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅದ್ರಲ್ಲೂ ರಾಜ್ಯದಲ್ಲಿ ಜನರು ಲಸಿಕೆ ಸಿಗದೇ ಸರ್ಕಾರಕ್ಕೆ ಶಾಪ ಹಾಕ್ತಿದ್ದಾರೆ, ಚಾಮರಾಜನಗರದಲ್ಲಿ ಜನರು ಸತ್ತರೂ ಇದುವರೆಗೆ ಸಿಎಂ ಯಡಿಯೂರಪ್ಪ ಅಲ್ಲಿಗೆ ಹೋಗಿಲ್ಲ. ಯಾಕಂದ್ರೆ ಅವರಿಗೆ ಅಲ್ಲಿ ಹೋದ್ರೆ ಸಿಎಂಗಿರಿ ಹೋಗುತ್ತೆ ಅಂಥಾ ಭಯ ಎಂದು ವ್ಯಂಗ್ಯವಾಡಿದ್ದಾರೆ...


ಸುಮಾರು ಎರಡು ತಿಂಗಳ ಮೈಸೂರಿಗೆ ಆಗಮಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ ರಾಜ್ಯ ಸರ್ಕಾರವನ್ನ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಅದ್ರಲ್ಲೂ ರಾಜ್ಯದಲ್ಲಿ ಜನರು ಲಸಿಕೆ ಸಿಗದೇ ಸರ್ಕಾರಕ್ಕೆ ಶಾಪ ಹಾಕ್ತಿದ್ದಾರೆ, ಚಾಮರಾಜನಗರದಲ್ಲಿ ಜನರು ಸತ್ತರೂ ಇದುವರೆಗೆ ಸಿಎಂ ಯಡಿಯೂರಪ್ಪ ಅಲ್ಲಿಗೆ ಹೋಗಿಲ್ಲ. ಯಾಕಂದ್ರೆ ಅವರಿಗೆ ಅಲ್ಲಿ ಹೋದ್ರೆ ಸಿಎಂಗಿರಿ ಹೋಗುತ್ತೆ ಅಂಥಾ ಭಯ ಎಂದು ವ್ಯಂಗ್ಯವಾಡಿದ್ದಾರೆ…

(CM BS Yediyurappa is in fear that’s why he hasn’t visited Chamarajanagar: Siddaramaiah)

Click on your DTH Provider to Add TV9 Kannada