CM BSY on Kissan Rail : ಕಿಸಾನ್‌ ರೈಲಿನಿಂದಾಗಿ ಕೋಲಾರ ಭಾಗದ ರೈತರ ಬೆಳೆಗೆ ಬಂಪರ್‌ ಲಾಭ ಸಿಗಲಿದೆ: ಸಿಎಂ ಬಿಎಸ್‌ವೈ

ಕರ್ನಾಟಕದ ರೈತರಿಗೆ ಸಹಾಯಕವಾಗಲಿರುವ ಚಿಂತಾಮಣಿ-ಆದರ್ಶ್ ನಗರ್ ಮ್ಯಾಂಗೋ ಸ್ಪೆಷಲ್ ಕಿಸಾನ್ ರೈಲಿಗೆ ಯಲಹಂಕ ರೈಲ್ವೇ ನಿಲ್ದಾಣದಲ್ಲಿ ಸಿಎಂ ಯಡಿಯೂರಪ್ಪ ಹಸಿರು ನಿಶಾನೆ ತೋರಿಸಿದ್ದಾರೆ. ಈ ಮೂಲಕ ಕರ್ನಾಟಕದ ಅದರಲ್ಲೂ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿಯ ರೈತರಿಗೆ ಇದರಿಂದ ಭಾರೀ ಸಹಾಯಕವಾಗಲಿದೆ..

(CM BSY Announces Kissan Railway For Farmers)

Click on your DTH Provider to Add TV9 Kannada