ಆನ್ ಲೈನ್​ನಲ್ಲಿ ವೇಶ್ಯಾವಾಟಿಕೆ ಹೆಸರಿನಲ್ಲಿ ಹನಿಟ್ರ್ಯಾಪ್ ಮಾಡುತ್ತಿದ್ದ ದಂಪತಿ ಬಂಧನ

ಆನ್ ಲೈನ್​ನಲ್ಲಿ ವೇಶ್ಯಾವಾಟಿಕೆಗೆ ಯುವತಿಯರನ್ನ ಕಳಿಸುವುದಾಗಿ ದಂಪತಿ ಪೊಸ್ಟ್ ಹಾಕುತ್ತಿದ್ದು, ನಂತರ ಹಣವನ್ನು ಪಡೆದು ಯುವತಿಯರನ್ನ ಕಳಿಸುತ್ತಿದ್ದರು. ಬಳಿಕ ಆ ಸ್ಥಳಕ್ಕೆ ಹೋಗಿ ಹೆದರಿಸಿ ಹಣ ವಸೂಲಿ ಮಾಡುತ್ತಿದ್ದರು.

ಆನ್ ಲೈನ್​ನಲ್ಲಿ ವೇಶ್ಯಾವಾಟಿಕೆ ಹೆಸರಿನಲ್ಲಿ ಹನಿಟ್ರ್ಯಾಪ್ ಮಾಡುತ್ತಿದ್ದ ದಂಪತಿ ಬಂಧನ
ಭಾಸ್ವತಿ ದತ್ತಾ ಮತ್ತು ಕಿರಣ್ ರಾಜ್
preethi shettigar

| Edited By: sadhu srinath

Feb 04, 2021 | 3:48 PM

ಬೆಂಗಳೂರು: ಹನಿಟ್ರ್ಯಾಪ್ ಮಾಡುತ್ತಿದ್ದ ಖತರ್ನಾಕ್ ದಂಪತಿಯನ್ನು ಬೆಂಗಳೂರಿನ ವೈಟ್​​ಫೀಲ್ಡ್ ಪೊಲೀಸರು ಬಂಧಿಸಿದ್ದಾರೆ.

ಆನ್ ಲೈನ್​ನಲ್ಲಿ ವೇಶ್ಯಾವಾಟಿಕೆಗೆ ಯುವತಿಯರನ್ನ ಕಳಿಸುವುದಾಗಿ ದಂಪತಿ ಪೊಸ್ಟ್ ಹಾಕುತ್ತಿದ್ದು, ನಂತರ ಹಣವನ್ನು ಪಡೆದು ಯುವತಿಯರನ್ನ ಕಳಿಸುತ್ತಿದ್ದರು. ಬಳಿಕ ಆ ಸ್ಥಳಕ್ಕೆ ಹೋಗಿ ಹೆದರಿಸಿ ಹಣ ವಸೂಲಿ ಮಾಡುತ್ತಿದ್ದರು.

ದೂರುದಾರನಿಂದ 94000 ಹಣವನ್ನ ಗೂಗಲ್ ಪೇ ಮಾಡಿಸಿಕೊಂಡಿದ್ದ ಕಿರಣ್ ರಾಜ್ ಮತ್ತು ಭಾಸ್ವತಿ ದತ್ತಾ ನಂತರ 150 ಗ್ರಾಂ ಚಿನ್ನಾಭರಣವನ್ನ ದೋಚಿದ್ದಾರೆ. ಸದ್ಯ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.

ಬೆಂಗಳೂರಿನ ವೈಟ್​​ಫೀಲ್ಡ್ ಪೊಲೀಸ್ ಠಾಣೆ

Honey trap.. ಬೆಂಗಳೂರಿನ ಖಾಸಗಿ ಸುದ್ದಿವಾಹಿನಿಯ ಮಾಲೀಕ ಸೇರಿ ನಾಲ್ವರ ಬಂಧನ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada