Viral Video: ಬಸವ ಜಯಂತಿ ದಿನ ಎತ್ತುಗಳಿಗೆ ಪೂಜೆ ಮಾಡಿದ ಶಾಸಕ ರೇಣುಕಾಚಾರ್ಯ

MP Renukacharya Viral Video: ಶಾಸಕ ಎಂ.ಪಿ.ರೇಣುಕಾಚಾರ್ಯ. ಅವರು ಎತ್ತುಗಳ ಪೂಜೆ ನಡೆಸುವಾಗ ಅವರ ಪತ್ನಿ ಸುಮಾ ಸಹ ಭಾಗಿಯಾಗಿದ್ದರು.

  • TV9 Web Team
  • Published On - 16:17 PM, 14 May 2021
Viral Video: ಬಸವ ಜಯಂತಿ ದಿನ ಎತ್ತುಗಳಿಗೆ ಪೂಜೆ ಮಾಡಿದ ಶಾಸಕ ರೇಣುಕಾಚಾರ್ಯ
ಎತ್ತುಗಳಿಗೆ ಪೂಜೆ ಸಲ್ಲಿಸಿದ ಶಾಸಕ ರೇಣುಕಾಚಾರ್ಯ

ದಾವಣಗೆರೆ: ಜಗಜ್ಯೋತಿ ಬಸವೇಶ್ವರ ಜಯಂತಿ ಪ್ರಯುಕ್ತ ಬಿಜೆಪಿ ಶಾಸಕ ಎಂ.ಪಿ‌. ರೇಣುಕಾಚಾರ್ಯ ಬಸವಣ್ಣನವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಬದಲು ಎತ್ತುಗಳಿಗೆ ಪೂಜೆ ಮಾಡಿದ್ದಾರೆ. ದಾವಣಗೆರೆ ಜಿಲ್ಲೆಯ ಹೊನ್ನಾಳಿ ಪಟ್ಟಣದಲ್ಲಿ ಎತ್ತುಗಳಿಗೆ ಪೂಜೆ ಮಾಡುವ ಮೂಲಕ ಬಸವ ಜಯಂತಿ ಆಚರಿಸಿದ್ದಾರೆ. ಶಾಸಕ ಎಂ.ಪಿ.ರೇಣುಕಾಚಾರ್ಯ. ಅವರು ಎತ್ತುಗಳ ಪೂಜೆ ನಡೆಸುವಾಗ ಅವರ ಪತ್ನಿ ಸುಮಾ ಸಹ ಭಾಗಿಯಾಗಿದ್ದರು.

ಇದನ್ನೂ ಓದಿ: ಸೋನಿಯಾ ಗಾಂಧಿಗೆ ಹೆರಿಗೆ ಮಾಡಿಸಿದ್ದ ಪ್ರಖ್ಯಾತ ಪ್ರಸೂತಿ ತಜ್ಞೆ ಡಾ.ಎಸ್.ಕೆ.ಭಂಡಾರಿ ಕೊವಿಡ್​ನಿಂದ ನಿಧನ

ಬಸವೇಶ್ವರ ನಡೆದಾಡಿದ ನೆಲದಲ್ಲಿ ಮಿನಿ ಪಾರ್ಲಿಮೆಂಟ್ ನಿರ್ಮಾಣ: ಎಲ್ಲಿ ಗೊತ್ತಾ?

(MP Renukacharya offers Worship pooja to bullock on the occasion of Basava Jayanti in Davanagere)