Dr. Siddalingaiah Final Rites : ಡಾ.ಸಿದ್ದಲಿಂಗಯ್ಯ ಚಿತೆಗೆ ಅಗ್ನಿ ಸ್ಪರ್ಶಮಾಡಿದ ಪುತ್ರ ಗೌತಮ್

ಕೊರೊನಾದಿಂದ ನಿಧನರಾಗಿರುವ ದಲಿತ ಕವಿ ಡಾ.ಸಿದ್ದಲಿಂಗಯ್ಯ ಅವರ ಅಂತ್ಯಕ್ರಿಯೆ ಬೆಂಗಳೂರಿನ ಕಲಾಗ್ರಾಮದಲ್ಲಿ ನಡೆಯಲಿದೆ. ಕಲಾ ಗ್ರಾಮದಲ್ಲಿರುವ ಯು.ಆರ್ ಅನಂತಮೂರ್ತಿ ಅವರ ಸಮಾಧಿ ಪಕ್ಕದಲ್ಲಿ ಅಂತ್ಯಕ್ರಿಯೆ ಮಾಡಲು ವ್ಯವಸ್ಥೆ ಮಾಡಲಾಗಿದೆ. ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಾಗುತ್ತದೆ.

(Final rites of Famous Kannada Poet Siddalingaiah)

Click on your DTH Provider to Add TV9 Kannada