ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣಗೆ ಬಿಗ್ ರಿಲೀಫ್ ಸಿಕ್ಕಿದೆ. ಅವರ ಸಂಸದ ಸ್ಥಾನ ಅಬಾಧಿತವಾಗಿದ್ದು, ವಕೀಲ ದೇವರಾಜ್ ಗೌಡ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ದೇವರಾಜ್ ಗೌಡ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯನ್ನು ವಜಾಗೊಳಿಸಿದ ...
ಹಾಸನ: ಅರಸೀಕೆರೆ ತಾಲೂಕಿನ ಸೂಳೆಕೆರೆ ಗೇಟ್ ಬಳಿ ಭೀಕರ ಅಪಘಾತ ಸಂಭವಿಸಿದ್ದು ಸ್ಥಳದಲ್ಲಿಯೇ ಮೂವರು ದುರ್ಮರಣ ಹೊಂದಿದ್ದಾರೆ. ಬೆಂಗಳೂರು-ಶಿವಮೊಗ್ಗ ನಡುವಿನ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ಸಾರಿಗೆ ಬಸ್, ಟಾಟಾ ಮ್ಯಾಜಿಕ್ ವಾಹನ ಮತ್ತು ಗೂಡ್ಸ್ ...
ಹಾಸನ: ಚೆಸ್ಕಾಂನ ಹಿರಿಯ ಅಧಿಕಾರಿ ಮೇಲೆ ಹಲ್ಲೆ ಮಾಡಿ ಜೈಲುಪಾಲಾಗಿದ್ದ ವ್ಯಕ್ತಿ ತಡರಾತ್ರಿ ರೈಲಿಗೆ ತಲೆಕೊಟ್ಟ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹಾಸನದ ರೈಲ್ವೆ ನಿಲ್ದಾಣ ಸಮೀಪವೇ ಮಂಜುನಾಥ್ ಆತ್ಮಹತ್ಯೆಗೆ ಶರಣಾಗಿದ್ದಾನೆ. ವಿದ್ಯುತ್ ಪ್ರಸರಣ ಪ್ಲಾಂಟ್ ಸ್ವಚ್ಛಗೊಳಿಸುವ ...
ಹಾಸನ: ಕೇವಲ 2 ಸಾವಿರ ಹಣ ಸಾಲ ನೀಡದಿದ್ದಕ್ಕೆ ಮಾಲೀಕನನ್ನು ಚಾಲಕ ಹತ್ಯೆ ಮಾಡಿರುವ ಘಟನೆ ಅರಸೀಕೆರೆ ತಾಲೂಕಿನ ಕಾಚಿಘಟ್ಟ ಗ್ರಾಮದ ಬಳಿ ನಡೆದಿದೆ. ವಡ್ಡರಹಟ್ಟಿಯ ನಿವಾಸಿ ನಾಗೇಶ್ ಸಿದ್ದಾಬೋವಿ(47) ಹತ್ಯೆಯಾದ ಟ್ರ್ಯಾಕ್ಟರ್ ಮಾಲೀಕ. ...
ಹಾಸನ: ಕಾಡಾನೆಯೊಂದು ಮರ ಮುರಿದು ತಂತಿ ಮೇಲೆ ಹಾಕಿ ಬೇಲಿ ದಾಟಲು ಪ್ರಯತ್ನ ಪಟ್ಟಿರುವ ದೃಶ್ಯ ಸಕಲೇಶಪುರ ತಾಲ್ಲೂಕಿನ ಆಲೆಬೇಲೂರಿನಲ್ಲಿ ಕಂಡು ಬಂದಿದೆ. ಸಕಲೇಶಪುರ ಸುತ್ತಾ ಮುತ್ತಾ ಆನೆಗಳ ಹಾವಳಿ ಅತಿಯಾಗಿರುವುದರಿಂದ ಆನೆ ನಿಯಂತ್ರಣಕ್ಕೆ ...
ಹಾಸನ: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಳೆದ ಎರಡು ದಿನಗಳಿಂದ ದಟ್ಟವಾದ ಮಂಜು ಕವಿದ ವಾತಾವರಣವಿದೆ. ಹೀಗಾಗಿ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ವಾಹನ ಚಲಾಯಿಸಲು ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಸಕಲೇಶಪುರ ಮೂಲಕ ಹಾದು ಹೋಗುವ ...
ಹಾಸನ: ಹೊಸ ವರ್ಷಾಚರಣೆ ವೇಳೆ ವೈದ್ಯಕೀಯ ವಿದ್ಯಾರ್ಥಿಗಳು ಗಲಾಟೆ ಮಾಡಿಕೊಂಡು ಓರ್ವ ವಿದ್ಯಾರ್ಥಿ ಮತ್ತೋರ್ವ ವಿದ್ಯಾರ್ಥಿಗೆ ಚಾಕುವಿನಿಂದ ಇರಿದಿರುವ ಘಟನೆ ಹಾಸನದ ಹಿಮ್ಸ್ ಹಾಸ್ಟೆಲ್ನಲ್ಲಿ ನಡೆದಿದೆ. ನಿನ್ನೆ ತಡ ರಾತ್ರಿ ಹೊಸ ವರ್ಷವನ್ನು ಬರ ...
ಹಾಸನ: ಹಾಸನ ಹಾಲು ಒಕ್ಕೂಟದ ರೈತರಿಗೆ ಹೊಸ ವರ್ಷದ ಗಿಫ್ಟ್ ಸಿಕ್ಕಿದೆ. ಹೊಸ ವರ್ಷದಂದು ಪ್ರತಿ ಲೀಟರ್ಗೆ 1.50 ರೂ. ಹೆಚ್ಚುವರಿ ದರ ನಿಗದಿ ಮಾಡಿ ಹಾಸನ ಹಾಲು ಒಕ್ಕೂಟದ ಅಧ್ಯಕ್ಷ ಹೆಚ್.ಡಿ.ರೇವಣ್ಣ ರೈತರಿಗೆ ...
ಹಾಸನ: ಸ್ನೇಹಿತನ ಜೊತೆ ಹೊಸ ವರ್ಷದ ಪಾರ್ಟಿ ಮಾಡುತ್ತಿದ್ದ ಯುವಕ ಅನುಮಾನಾಸ್ಪದವಾಗಿ ಮೃತಪಟ್ಟಿರುವ ಘಟನೆ ಸಕಲೇಶಪುರ ತಾಲೂಕಿನ ಹೊಸಗದ್ದೆ ಗ್ರಾಮದ ಬಳಿ ನಡೆದಿದೆ. ಜಮ್ಮನಹಳ್ಳಿಯ ನಿವಾಸಿ ಅರುಣ್ ಕುಮಾರ್(28) ಮೃತ ಯುವಕ. ರಾತ್ರಿ ತನ್ನ ...
ಹಾಸನ: ಬೈಕ್ ಡಿಕ್ಕಿಯಾಗಿ ಕರ್ತವ್ಯನಿರತ ಮಹಿಳಾ ಪಿಎಸ್ಐಗೆ ಗಾಯಗಳಾಗಿರುವ ಘಟನೆ ನಗರದ ಸಂತೆಪೇಟೆಯಲ್ಲಿ ನಡೆದಿದೆ. ಹೆಲ್ಮೆಟ್ ಧರಿಸದೆ ಬೈಕ್ ಚಾಲನೆ ಮಾಡುತ್ತಿದ್ದ ಸವಾರನ ಬೈಕ್ ತಡೆಯಲು ಹೋದ ವೇಳೆ ಪಿಎಸ್ಐ ಕುಸುಮಾಗೆ ಬೈಕ್ ಡಿಕ್ಕಿಯಾಗಿದೆ. ...