Sumalatha ಅಕ್ರಮ ಗಣಿಗಾರಿಕೆ ನೋಡೋಕ್ಕೆ ಹೋದ್ರೋ, ದುಡ್ಡಿಗೆ ಹೋದ್ರೋ HDK

ಅಕ್ರಮ ಗಣಿಗಾರಿಕೆ ಮಾಡೋರನ್ನ ನೋಡೋಕ್ಕೆ ಹೋಗಿದ್ದಾರೋ ದುಡ್ಡು ವಸೂಲಿ ಮಾಡೋಕ್ಕೆ ಹೋಗಿದ್ದಾರೋ.. ಅವರ ವಿರುದ್ಧ ಮಾತನಾಡಿರುವ ಪದ ಬಳಕೆ ತಪ್ಪೇನಿಲ್ಲ.. ನಾನು ಅರ್ಥದಲ್ಲಿ ಹೇಳಿಲ್ಲ.. ನಾನು ಯಾವುದೇ ಕ್ಷಮೆ ಕೇಳುವುದಿಲ್ಲ ಎಂದು ಕುಮಾರಸ್ವಾಮಿ ಗುಡುಗಿದ್ದಾರೆ.

(HD Kumaraswamy makes numerous allegations against MP Sumalatha)

Click on your DTH Provider to Add TV9 Kannada