ನ್ಯಾಯಸಮ್ಮತ ತನಿಖೆಗೆ ಸ್ವತಂತ್ರ ಪೊಲೀಸ್ ವ್ಯವಸ್ಥೆ ಅಗತ್ಯ: ಹೈಕೋರ್ಟ್

ನ್ಯಾಯಸಮ್ಮತ ತನಿಖೆಗೆ ಸ್ವತಂತ್ರ ಪೊಲೀಸ್ ವ್ಯವಸ್ಥೆ ಅಗತ್ಯ ಎಂದು ಹೈಕೋರ್ಟ್ ನ್ಯಾ.ಸುನಿಲ್ ದತ್ ಯಾದವ್ ಅಭಿಪ್ರಾಯ ಪಟ್ಟಿದ್ದಾರೆ.

ನ್ಯಾಯಸಮ್ಮತ ತನಿಖೆಗೆ ಸ್ವತಂತ್ರ ಪೊಲೀಸ್ ವ್ಯವಸ್ಥೆ ಅಗತ್ಯ: ಹೈಕೋರ್ಟ್
ಕರ್ನಾಟಕ ಉಚ್ಚ ನ್ಯಾಯಾಲಯ
TV9kannada Web Team

| Edited By: Vivek Biradar

Sep 26, 2022 | 5:33 PM

ಬೆಂಗಳೂರು: ನ್ಯಾಯಸಮ್ಮತ ತನಿಖೆಗೆ ಸ್ವತಂತ್ರ ಪೊಲೀಸ್ ವ್ಯವಸ್ಥೆ ಅಗತ್ಯ ಎಂದು ಹೈಕೋರ್ಟ್ ನ್ಯಾ. ಸುನಿಲ್ ದತ್ ಯಾದವ್ ಅಭಿಪ್ರಾಯ ಪಟ್ಟಿದ್ದಾರೆ. ಪೊಲೀಸರ ತನಿಖೆ ವಿಧಾನ ಬಗ್ಗೆ ಸಾಕಷ್ಟು ದೂರುಗಳಿವೆ. ಒತ್ತಡ, ಪ್ರಭಾವದ ಆರೋಪ‌ ಹೊರಿಸಲಾಗುತ್ತಿದೆ. ಕೆಲ ಪ್ರಕರಣಗಳ ತನಿಖೆ ಶೈತ್ಯಾಗಾರ ಸೇರುತ್ತವೆ. ಒತ್ತಡದಿಂದ ತನಿಖೆ ವಿಳಂಬದ ಆರೋಪಗಳೂ ಇವೆ. ಇಂಥ ಆರೋಪದಿಂದ ಮುಕ್ತವಾಗಲು ಸ್ವಾಯತ್ತ ತನಿಖಾ ಸಂಸ್ಥೆ ಅಗತ್ಯ ಎಂದು ಹೇಳಿದರು. ಬದಲಾವಣೆಯಿಂದ ಹೊರತಾದ ತನಿಖಾ ಸಂಸ್ಥೆ ಬೇಕಿದೆ. ಈ ಬಗ್ಗೆ ಸರ್ಕಾರಕ್ಕೆ ಸಲಹೆ,‌ ನಿರ್ದೇಶನ ನೀಡಬೇಕಿದೆ. ಈ ಬಗ್ಗೆ ಮಾಹಿತಿ ಒದಗಿಸುವಂತೆ ಸರ್ಕಾರಕ್ಕೆ ಅಮಿಕಸ್ ಕ್ಯೂರಿ ನ್ಯಾಯಾಲಯ ಸೂಚನೆ ನೀಡಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada