ಕೌಟುಂಬಿಕ ಕಲಹ: ವಿಚಿತ್ರವಾಗಿ ಪತ್ರ ಬರೆದು ರೈಲಿಗೆ ತಲೆ ಕೊಟ್ಟು ವ್ಯಕ್ತಿ ಆತ್ಮಹತ್ಯೆ

ಕೌಟುಂಬಿಕ ಕಲಹ: ವಿಚಿತ್ರವಾಗಿ ಪತ್ರ ಬರೆದು ರೈಲಿಗೆ ತಲೆ ಕೊಟ್ಟು ವ್ಯಕ್ತಿ ಆತ್ಮಹತ್ಯೆ

ವಿಜಯಪುರ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ನಗರದ ವಜ್ರ ಹನುಮಾನ್ ದೇವಸ್ಥಾನ ಬಳಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಚಿತ್ರವಾಗಿ ಡೆತ್ ನೋಟ್ ಬರೆದಿಟ್ಟು ವಿಶ್ವನಾಥ ಗಂಜ್ಯಾಳ ಆತ್ಮಹತ್ಯೆಗೆ ಶರಣಾಗಿದ್ದಾರೆ. ನಾನು ಸತ್ತ ಮೇಲೆ ತಾಯಿ, ಅಕ್ಕ, ತಮ್ಮ, ಅಳಿಯ ಇವರಿಗೆ ಬಾದಾಮಿ ಹಾಲನ್ನು ಕುಡಿಸಿ. ನನ್ನ ಸತ್ತ ಸುದ್ದಿ ಕೇಳಿ ಮನೆಗೆ ಬರುವವರು ಹಾಗು ನಮ್ಮ ಮನೆಯವರಿಗೆ ಬದಾಮಿ ಹಾಲು ಕುಡಿಸಿ. ಇದೆ ನನ್ನ ಕೊನೆ ಆಸೆ ಎಂದು ಡೆತ್​ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ […]

sadhu srinath

|

Dec 30, 2019 | 10:17 AM

ವಿಜಯಪುರ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ನಗರದ ವಜ್ರ ಹನುಮಾನ್ ದೇವಸ್ಥಾನ ಬಳಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ವಿಚಿತ್ರವಾಗಿ ಡೆತ್ ನೋಟ್ ಬರೆದಿಟ್ಟು ವಿಶ್ವನಾಥ ಗಂಜ್ಯಾಳ ಆತ್ಮಹತ್ಯೆಗೆ ಶರಣಾಗಿದ್ದಾರೆ.

ನಾನು ಸತ್ತ ಮೇಲೆ ತಾಯಿ, ಅಕ್ಕ, ತಮ್ಮ, ಅಳಿಯ ಇವರಿಗೆ ಬಾದಾಮಿ ಹಾಲನ್ನು ಕುಡಿಸಿ. ನನ್ನ ಸತ್ತ ಸುದ್ದಿ ಕೇಳಿ ಮನೆಗೆ ಬರುವವರು ಹಾಗು ನಮ್ಮ ಮನೆಯವರಿಗೆ ಬದಾಮಿ ಹಾಲು ಕುಡಿಸಿ. ಇದೆ ನನ್ನ ಕೊನೆ ಆಸೆ ಎಂದು ಡೆತ್​ ನೋಟ್ ಬರೆದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ವಿಜಯಪುರ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಆತ್ಮಹತ್ಯೆ ಮಾಡಿಕೊಂಡ ವಿಶ್ವನಾಥ ಅವರ ವಿಳಾಸ ಪತ್ತೆಗೆ ಮುಂದಾಗಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada