ಸಚಿವ ಶಿವರಾಂ‌ ಹೆಬ್ಬಾರ್​ಗೆ ಕೊರೊನಾ ಪಾಸಿಟಿವ್, ಹೋಂ‌ ಕ್ವಾರಂಟೈನ್‌ನಲ್ಲಿ ಚಿಕಿತ್ಸೆ

  • Updated On - 6:36 pm, Sat, 5 September 20
ಸಚಿವ ಶಿವರಾಂ‌ ಹೆಬ್ಬಾರ್​ಗೆ ಕೊರೊನಾ ಪಾಸಿಟಿವ್, ಹೋಂ‌ ಕ್ವಾರಂಟೈನ್‌ನಲ್ಲಿ ಚಿಕಿತ್ಸೆ

ಬೆಂಗಳೂರು: ಸಚಿವ ಶಿವರಾಂ‌ ಹೆಬ್ಬಾರ್‌ ಹಾಗೂ ಅವರ ಪತ್ನಿಗೆ ಕೊರೊನಾ ಸೋಂಕು ದೃಢವಾಗಿದೆ. ಈ ಕುರಿತು ಟ್ವೀಟ್‌ ಮಾಡಿ ದೃಢಪಡಿಸಿರುವ ಸಚಿವ ಶಿವರಾಂ‌ ಹೆಬ್ಬಾರ್ ವೈದ್ಯರ ಸಲಹೆಯಂತೆ ಹೋಮ್‌ ಕ್ವಾರಂಟೈನ್‌ನಲ್ಲಿದ್ದೇವೆ ಎಂಬ ಮಾಹಿತಿ ನೀಡಿದ್ದಾರೆ.

ತಮ್ಮ ಟ್ವೀಟ್​ನಲ್ಲಿ ಸಚವರು ಇಂದು ನಾನು ಹಾಗೂ ನನ್ನ ಧರ್ಮಪತ್ನಿ ಕೋವಿಡ್ ಪರೀಕ್ಷೆಗೆ ಒಳಗಾಗಿದ್ದು,ಪರೀಕ್ಷಾ ವರದಿಯಲ್ಲಿ ಇಬ್ಬರಿಗೂ ಸಹ ಪಾಸಿಟಿವ್ ಎಂದು ಬಂದಿದೆ. ಯಾವುದೇ ಹಿಚ್ಚಿನ ರೋಗಲಕ್ಷಣಗಳು ಇಲ್ಲದ ಕಾರಣ ವೈದ್ಯರ ಸಲಹೆಯಂತೆ ಹೋಮ್ ಕ್ವಾರಂಟೈನ್ ನಲ್ಲಿದ್ದುಚಿಕಿತ್ಸೆ ತೆಗೆದುಕೊಳ್ಳಲಿದ್ದೇನೆ ಎಂದು ಹೇಳಿದ್ದಾರೆ.

Published On - 6:34 pm, Sat, 5 September 20

Click on your DTH Provider to Add TV9 Kannada