Photo Gallery | ನಾಗರಹೊಳೆ ಕಬಿನಿಯಲ್ಲಿ ಕಾಡುಪ್ರಾಣಿಗಳ ಫೋಟೊ ತೆಗೆದು ಸಂಭ್ರಮಿಸಿದ ದರ್ಶನ್

ಕನ್ನಡ ಚಿತ್ರಲೋಕದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಉತ್ತಮ ಛಾಯಾಗ್ರಾಹಕರೂ ಹೌದು. ಮೈಸೂರು ಮೃಗಾಲಯದಲ್ಲಿ ಹಲವು ಪ್ರಾಣಿಗಳನ್ನು ದತ್ತು ಪಡೆದಿರುವ ದರ್ಶನ್ ಪ್ರಾಣಿಪ್ರೀತಿಯ ಬಗ್ಗೆ ಯಾರಿಗೂ ತಕರಾರಿಲ್ಲ. ನಾಗರಹೊಳೆಯ ಸುಂದರ ಪ್ರಕೃತಿಯ ನಡುವೆ ಮೂರು ದಿನ ಕಳೆದಿರುವ ನಟ ದರ್ಶನ್​ ತಮ್ಮ ಕ್ಯಾಮೆರಾ ಕೈಚಳಕ ತೋರಿಸಿದ್ದಾರೆ. ಅವರು ಇಷ್ಟು ಚಂದದ ಫೋಟೊಗಳನ್ನು ತೆಗೆದು ಮೂರು ವರ್ಷವೇ ಆಗಿತ್ತಂತೆ. ದರ್ಶನ್ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾದ ಚಿತ್ರಗಳು ಇಲ್ಲಿವೆ, ಕಣ್ತುಂಬಿಕೊಳ್ಳಿ.

  • TV9 Web Team
  • Published On - 21:43 PM, 15 Jan 2021
1/21
ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್
2/21
ಸಫಾರಿಗೆ ಸಜ್ಜಾದ ಚಾಲೆಂಜಿಂಗ್ ಸ್ಟಾರ್
3/21
ಗೆಳೆಯರೊಂದಿಗೆ ಸಫಾರಿಗೆ ಹೊರಟ ದರ್ಶನ್
4/21
ಕ್ಯಾಮೆರಾ ಹಿಡಿದ ಭೂಪತಿ
5/21
ಸಫಾರಿ ವೇಳೆ ಕರಿ ಚಿರತೆ ಸೆರೆ
6/21
ನಾಗರಹೊಳೆಯ ಕಬಿನಿ ವ್ಯಾಪ್ತಿಯಲ್ಲಿ ಸಫಾರಿ
7/21
ಸೆರೆ ಸಿಕ್ಕ ಹುಲಿರಾಯ
8/21
ಆನೆಗಳ ದಂಡು
9/21
ನಾಗರಹೊಳೆಯ ಬಳಿ ದರ್ಶನ್ ಸಫಾರಿ
10/21
ಚಿಂಕೆಗಳ ದಂಡು
11/21
ಕಾಡು ಕೋಳಿಯನ್ನು ಸೆರೆ ಹಿಡಿದ ಯಜಮಾನ
12/21
ನೀರು ಕುಡಿಯಲು ಬಂದ ಕರಿ ಚಿರತೆ
13/21
ವ್ಯಾಘ್ರನ ಗತ್ತು
14/21
ಸಾರಥಿ ಕ್ಯಾಮರಾಕ್ಕೆ ಕೋತಿ ಸೆರೆ
15/21
ಮರದ ಮೇಲೆ ಕರಿ ಚಿರತೆ
16/21
ಚಿರತೆ ಸೆರೆ ಹಿಡಿದು ಖುಷಿಯಾದ ನಟ ದರ್ಶನ್
17/21
ಕಾಡು ಕೋಣಗಳ ವೀಕ್ಷಣೆ
18/21
ಕ್ಯಾಮರಾಕ್ಕೆ ಜಿಂಕೆ ಪೋಜ್
19/21
ವಿಶ್ರಾಂತಿ ಪಡೆಯುತ್ತಿರುವ ಚಿಂಕೆ
20/21
ದಂಡೆಯಲ್ಲಿ ಬಾತುಕೋಳಿ
21/21
ಜಿಂಕೆಗಳನ್ನು ಸೆರೆಹಿಡಿದ ದರ್ಶನ್