ಡಿವೈಡರ್​ನಿಂದ ಹಾರಿಬಂದು ಮತ್ತೊಂದು ಕಾರಿಗೆ ಡಿಕ್ಕಿ: ಕೇರಳದ ಇಬ್ಬರು ದುರ್ಮರಣ

ಡಿವೈಡರ್​ನಿಂದ ಹಾರಿಬಂದು ಮತ್ತೊಂದು ಕಾರಿಗೆ ಡಿಕ್ಕಿ: ಕೇರಳದ ಇಬ್ಬರು ದುರ್ಮರಣ

ಮೈಸೂರು: ಇನ್ನೋವಾ ಮತ್ತು ಶಿಫ್ಟ್​ ಕಾರುಗಳ ನಡುವೆ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿರುವ ಘಟನೆ ಹುಣಸೂರು ತಾಲೂಕಿನ ಹುಲ್ಲೇನಹಳ್ಳಿ ಗ್ರಾಮದ ಬಳಿ ಜರುಗಿದೆ. ಡಿವೈಡರ್‌ನಿಂದ ಹಾರಿ ಬಂದು ಇನ್ನೋವಾ ಕಾರಿಗೆ ಶಿಫ್ಟ್ ಕಾರು ಡಿಕ್ಕಿಯೊಡೆದಿದೆ. ಅಪಘಾತದಲ್ಲಿ ಶಿಫ್ಟ್​ ಕಾರಿನಲ್ಲಿದ್ದ ಕೇರಳ ಮೂಲದ ವ್ಯಕ್ತಿ ಮತ್ತು ಮಹಿಳೆ ಸಾವಿಗೀಡಾಗಿದ್ದಾರೆ. ದುರಂತದಲ್ಲಿ ಮೂವರಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನಾ ಸ್ಥಳಕ್ಕೆ ಬಿಳಿಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

sadhu srinath

|

Jan 14, 2020 | 10:35 AM

ಮೈಸೂರು: ಇನ್ನೋವಾ ಮತ್ತು ಶಿಫ್ಟ್​ ಕಾರುಗಳ ನಡುವೆ ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿರುವ ಘಟನೆ ಹುಣಸೂರು ತಾಲೂಕಿನ ಹುಲ್ಲೇನಹಳ್ಳಿ ಗ್ರಾಮದ ಬಳಿ ಜರುಗಿದೆ. ಡಿವೈಡರ್‌ನಿಂದ ಹಾರಿ ಬಂದು ಇನ್ನೋವಾ ಕಾರಿಗೆ ಶಿಫ್ಟ್ ಕಾರು ಡಿಕ್ಕಿಯೊಡೆದಿದೆ.

ಅಪಘಾತದಲ್ಲಿ ಶಿಫ್ಟ್​ ಕಾರಿನಲ್ಲಿದ್ದ ಕೇರಳ ಮೂಲದ ವ್ಯಕ್ತಿ ಮತ್ತು ಮಹಿಳೆ ಸಾವಿಗೀಡಾಗಿದ್ದಾರೆ. ದುರಂತದಲ್ಲಿ ಮೂವರಿಗೆ ಗಾಯಗಳಾಗಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಘಟನಾ ಸ್ಥಳಕ್ಕೆ ಬಿಳಿಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Follow us on

Related Stories

Most Read Stories

Click on your DTH Provider to Add TV9 Kannada