ಸೆಪ್ಟೆಂಬರ್​1ರಿಂದ ಬಾರ್, ಕ್ಲಬ್​ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ?

ಸೆಪ್ಟೆಂಬರ್ 1 ರಿಂದ ಬಾರ್ ಹಾಗೂ ಕ್ಲಬ್​ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸುವ ಮಾರ್ಗಸೂಚಿ ಹೊರಡಿಸಲು ರಾಜ್ಯ ಸರ್ಕಾರದಿಂದ ಸಿದ್ಧತೆ ಮಾಡಿಕೊಡಲಾಗುತ್ತಿದೆ ಎನ್ನಲಾಗಿದೆ. ಆಗಸ್ಟ್ 24ರಂದು ಸಿಎಂ ಬಿ,ಎಸ್,​ವೈ ಮನೆಗೆ ಕಡತ ರವಾನೆಯಾಗಲಿದ್ದು, ಸಿಎಂ ಕಡತಕ್ಕೆ ಅಂಕಿತ ಹಾಕಿದ ಬಳಿಕ, ಅಂದರೆ ಸೆಪ್ಟಂಬರ್ 1ರಿಂದ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಬಾರ್ ಮತ್ತು ಕ್ಲಬ್​ ಗಳಲ್ಲಿ ಮದ್ಯ ಮಾರಾಟಕ್ಕೆ ಅಬಕಾರಿ ಇಲಾಖೆ ಚಿಂತಿಸಿದ್ದು, ಇಂದು ನಡೆದ ಹಣಕಾಸು ಇಲಾಖೆಯ ಅಧಿಕಾರ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ. […]

ಸೆಪ್ಟೆಂಬರ್​1ರಿಂದ ಬಾರ್, ಕ್ಲಬ್​ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ?
sadhu srinath

|

Aug 21, 2020 | 7:29 PM

ಸೆಪ್ಟೆಂಬರ್ 1 ರಿಂದ ಬಾರ್ ಹಾಗೂ ಕ್ಲಬ್​ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸುವ ಮಾರ್ಗಸೂಚಿ ಹೊರಡಿಸಲು ರಾಜ್ಯ ಸರ್ಕಾರದಿಂದ ಸಿದ್ಧತೆ ಮಾಡಿಕೊಡಲಾಗುತ್ತಿದೆ ಎನ್ನಲಾಗಿದೆ.

ಆಗಸ್ಟ್ 24ರಂದು ಸಿಎಂ ಬಿ,ಎಸ್,​ವೈ ಮನೆಗೆ ಕಡತ ರವಾನೆಯಾಗಲಿದ್ದು, ಸಿಎಂ ಕಡತಕ್ಕೆ ಅಂಕಿತ ಹಾಕಿದ ಬಳಿಕ, ಅಂದರೆ ಸೆಪ್ಟಂಬರ್ 1ರಿಂದ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಬಾರ್ ಮತ್ತು ಕ್ಲಬ್​ ಗಳಲ್ಲಿ ಮದ್ಯ ಮಾರಾಟಕ್ಕೆ ಅಬಕಾರಿ ಇಲಾಖೆ ಚಿಂತಿಸಿದ್ದು, ಇಂದು ನಡೆದ ಹಣಕಾಸು ಇಲಾಖೆಯ ಅಧಿಕಾರ ಸಭೆಯಲ್ಲಿ ನಿರ್ಧಾರ ಮಾಡಲಾಗಿದೆ.

ಕೋವಿಡ್ ಮಾರ್ಗಸೂಚಿ ಪಾಲಿಸಿ ಮದ್ಯ ಮಾರಾಟಕ್ಕೆ ಅವಕಾಶ ಕಲ್ಪಿಸಬಹುದಾಗಿದೆ. ಕಳೆದ 5 ತಿಂಗಳಿನಿಂದ ಬಾರ್ ಮತ್ತು ಕ್ಲಬ್ ಗಳಲ್ಲಿ ಮದ್ಯ ಮಾರಾಟ ಸ್ಥಗಿತಗೊಂಡಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada