ಮಾನನಷ್ಟ ಮೊಕದ್ದಮೆ: ಪ್ರಶಾಂತ್ ಸಂಬರಗಿಗೆ ಕೋರ್ಟ್​ನಿಂದ​ ಬುಲಾವ್​

ಮಾನನಷ್ಟ ಮೊಕದ್ದಮೆ: ಪ್ರಶಾಂತ್ ಸಂಬರಗಿಗೆ ಕೋರ್ಟ್​ನಿಂದ​ ಬುಲಾವ್​

ಬೆಂಗಳೂರು: ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗಿದೆ. ಶಾಸಕ ಜಮೀರ್ ಅಹ್ಮದ್ ಸಲ್ಲಿಸಿದ್ದ ಖಾಸಗಿ ದೂರು ಹಿನ್ನೆಲೆಯಲ್ಲಿ ಮಾನನಷ್ಟ ಮೊಕದ್ದಮೆ ದಾಖಲಾಗಿದೆ. ಈ ನಿಟ್ಟಿನಲ್ಲಿ 24 ನೇ ACMM ಕೋರ್ಟ್​ ಪ್ರಶಾಂತ್ ಸಂಬರಗಿಗೆ ಸಮನ್ಸ್ ನೀಡಿದೆ. ಜನವರಿ 21ಕ್ಕೆ ಕೋರ್ಟ್​ಗೆ ಹಾಜರಾಗುವಂತೆ ಸಂಬರಗಿಗೆ ಸಮನ್ಸ್ ನೀಡಿದೆ.

KUSHAL V

| Edited By: sadhu srinath

Nov 19, 2020 | 5:23 PM

ಬೆಂಗಳೂರು: ಸಾಮಾಜಿಕ ಹೋರಾಟಗಾರ ಪ್ರಶಾಂತ್ ಸಂಬರಗಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಾಗಿದೆ. ಶಾಸಕ ಜಮೀರ್ ಅಹ್ಮದ್ ಸಲ್ಲಿಸಿದ್ದ ಖಾಸಗಿ ದೂರು ಹಿನ್ನೆಲೆಯಲ್ಲಿ ಮಾನನಷ್ಟ ಮೊಕದ್ದಮೆ ದಾಖಲಾಗಿದೆ.

ಈ ನಿಟ್ಟಿನಲ್ಲಿ 24 ನೇ ACMM ಕೋರ್ಟ್​ ಪ್ರಶಾಂತ್ ಸಂಬರಗಿಗೆ ಸಮನ್ಸ್ ನೀಡಿದೆ. ಜನವರಿ 21ಕ್ಕೆ ಕೋರ್ಟ್​ಗೆ ಹಾಜರಾಗುವಂತೆ ಸಂಬರಗಿಗೆ ಸಮನ್ಸ್ ನೀಡಿದೆ.

Follow us on

Most Read Stories

Click on your DTH Provider to Add TV9 Kannada