Madikeri Corona Care Centre : ಕೊಡಗಿನ ಮಡಿಕೇರಿಯ ಕೋವಿಡ್‌ ಕೇಸ್‌ ಸೆಂಟರ್‌ನಲ್ಲಿ ಒಂದೇ ಬೆಡ್‌ನಲ್ಲಿ ನಾಲ್ಕು ಪೇಶೆಂಟ್ಸ್‌ಗಳು.!

ಕೊಡಗಿನ ಮಡಿಕೇರಿಯ ಕೋವಿಡ್‌ ಕೇಸ್‌ ಸೆಂಟರ್‌ನಲ್ಲಿ ಒಂದೇ ಬೆಡ್‌ನಲ್ಲಿ ನಾಲ್ಕು ಪೇಶೆಂಟ್ಸ್‌ಗನ್ನ ಹಾಕಿ ಗಂಟೆಗಳ ಕಾಲ ವೈದ್ಯರಾಗಲಿಸ, ನರ್ಸ್‌ಗಳಾಗಲಿ ತಿರುಗಿಯೂ ನೋಡದ ಆಘಾತಕಾರಿ ವಿಷಯ ಬಹಿರಂಗವಾಗಿದೆ. ಈ ಸಂಬಂಧ ಸೋಂಕಿತರೇ ಮಾಡಿರುವ ವಿಡಿಯೋ ಈಗ ಟಿವಿ9 ಲಭ್ಯವಾಗಿದೆ..