ಕೊಡಗಿನ ಮಡಿಕೇರಿಯ ಕೋವಿಡ್ ಕೇಸ್ ಸೆಂಟರ್‌ನಲ್ಲಿ ಒಂದೇ ಬೆಡ್‌ನಲ್ಲಿ ನಾಲ್ಕು ಪೇಶೆಂಟ್ಸ್‌ಗನ್ನ ಹಾಕಿ ಗಂಟೆಗಳ ಕಾಲ ವೈದ್ಯರಾಗಲಿಸ, ನರ್ಸ್‌ಗಳಾಗಲಿ ತಿರುಗಿಯೂ ನೋಡದ ಆಘಾತಕಾರಿ ವಿಷಯ ಬಹಿರಂಗವಾಗಿದೆ. ಈ ಸಂಬಂಧ ಸೋಂಕಿತರೇ ಮಾಡಿರುವ ವಿಡಿಯೋ ಈಗ ಟಿವಿ9 ಲಭ್ಯವಾಗಿದೆ..
Karnataka Bengaluru News LIVE: ಈ ವೇಳೆ ಸಂಪುಟ ರಚನೆ ವಿಚಾರವಾಗಿ ಬಿಎಸ್ವೈ ಜೊತೆ ಬೊಮ್ಮಾಯಿ ಚರ್ಚೆ ನಡೆಸಿರುವ ಸಾಧ್ಯತೆಯಿದೆ. ಈಗಾಗಲೇ ಬಿಎಸ್ವೈ ಆಪ್ತ ಶಾಸಕರು ಬೊಮ್ಮಾಯಿ ಸಂಪುಟ ಸೇರಲು ಲಾಬಿ ನಡೆಸುತ್ತಿದ್ದಾರೆ.