ಮೊಬೈಲ್​ನಲ್ಲಿ ಸೆರೆಯಾಗಿದೆ ತಹಶೀಲ್ದಾರ್ ರೇಣುಕಾ ಲಂಚ ತೆಗೆದುಕೊಳ್ಳುತ್ತಿರುವ ದೃಶ್ಯ!

ಒಂದು ಟ್ರ್ಯಾಕ್ಟರ್​ಗೆ 10000 ರೂಪಾಯಿ ಫಿಕ್ಸ್ ಮಾಡಿದ ಕೊಪ್ಪಳದ ತಹಶೀಲ್ದಾರ್ ರೇಣುಕಾ ಕಚೇರಿಯಲ್ಲಿ ಲಂಚಕ್ಕಾಗಿ ಕೈಯೊಡ್ಡಿದ್ದಾರೆ. ಪ್ರತಿ ತಿಂಗಳು ಮಾಮೂಲಿ ಕೊಡಬೇಕು ಎಂದು ದಮ್ಕಿ ಹಾಕಿದ ದೃಶ್ಯ ಮೊಬೈಲ್​ನಲ್ಲಿ ಸರೆಯಾಗಿದೆ.

ಮೊಬೈಲ್​ನಲ್ಲಿ ಸೆರೆಯಾಗಿದೆ ತಹಶೀಲ್ದಾರ್ ರೇಣುಕಾ ಲಂಚ ತೆಗೆದುಕೊಳ್ಳುತ್ತಿರುವ ದೃಶ್ಯ!
ತಹಶೀಲ್ದಾರ್ ರೇಣುಕಾ
preethi shettigar

| Edited By: sadhu srinath

Dec 18, 2020 | 12:44 PM

ಕೊಪ್ಪಳ: ಮರಳು ತುಂಬಲು‌ ಮಾಮೂಲಿ ಫಿಕ್ಸ್ ಮಾಡಿದ ತಹಶೀಲ್ದಾರ್ ಲಂಚಾವತಾರದ ದೃಶ್ಯಗಳು ಮೊಬೈಲ್​ನಲ್ಲಿ ಸೆರೆಯಾಗಿದ್ದು, ಕೊಪ್ಪಳ ‌ಜಿಲ್ಲೆಯ ಗಂಗಾವತಿ ಸಮೀಪದ ತಹಶೀಲ್ದಾರ್ ರೇಣುಕಾ ಅಸಲಿ ಬಣ್ಣ ಬಯಲಾಗಿದೆ.

ತಹಶೀಲ್ದಾರ್ ರೇಣುಕಾ ಲಂಚ ತೆಗೆದುಕೊಳ್ಳುತ್ತಿರುವ ದೃಶ್ಯ

ಹೌದು, ಒಂದು ಟ್ರ್ಯಾಕ್ಟರ್​ಗೆ 10,000 ರೂಪಾಯಿ ಫಿಕ್ಸ್ ಮಾಡಿದ ಕೊಪ್ಪಳದ ತಹಶೀಲ್ದಾರ್ ರೇಣುಕಾ ಅವರು ತಮ್ಮ ಕಚೇರಿಯಲ್ಲಿ ಲಂಚಕ್ಕಾಗಿ ಕೈಯೊಡ್ಡಿದ್ದಾರೆ. ಪ್ರತಿ ತಿಂಗಳು ಮಾಮೂಲಿ ಕೊಡಬೇಕು ಎಂದು ಧಮ್ಕಿ ಹಾಕಿದ್ದಷ್ಟೇ ಅಲ್ಲದೇ ಯಾರಾದ್ರೂ ಟ್ರ್ಯಾಕ್ಟರ್ ಹಿಡಿದ್ರೆ ನನಗೆ ಫೋನ್ ಮಾಡಿ ಎಂದೂ ರೇಣುಕಾ ಸೂಚಿಸಿದ್ದಾರೆ, 5,000 ರೂಪಾಯಿ ಲಂಚ ತೆಗೆದುಕೊಳ್ಳುತ್ತಿರುವ ದೃಶ್ಯ ಮೊಬೈಲ್​ನಲ್ಲಿ ಸೆರೆಯಾಗಿದೆ.

ಬೇಗೂರು ಜಮೀನು RTCಗೆ 7 ಲಕ್ಷ ರೂ ಲಂಚ: ತಹಶೀಲ್ದಾರ್ ಲಕ್ಷ್ಮೀ ACB ಬಲೆಗೆ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada