ಕರಾವಳಿಯ ಜಿಲ್ಲೆಗಳನ್ನ ಮತ್ಸ್ಯಕ್ಷಾಮ ಪೀಡಿತ ಜಿಲ್ಲೆಗಳೆಂದು ಘೋಷಿಸುವಂತೆ ಸರ್ಕಾರಕ್ಕೆ ಮೀನುಗಾರರ ಒತ್ತಾಯ

ಈ ಬಾರಿ ಕರಾವಳಿಯ ಮೀನುಗಾರರ ಪರಿಸ್ಥಿತಿ ದೇವರಿಗೇ ಪ್ರೀತಿ ಎನ್ನುವಂತಾಗಿದೆ. ಮೀನುಗಾರರು ನಷ್ಟ ಅನುಭವಿಸುವಂತಾಗಿದ್ದು ಸರ್ಕಾರ ನೆರವಿಗೆ ಬರಬೇಕು. ಕರಾವಳಿಯ ಜಿಲ್ಲೆಗಳನ್ನ ಮತ್ಸ್ಯಕ್ಷಾಮ ಪೀಡಿತ ಜಿಲ್ಲೆಗಳೆಂದು ಘೋಷಿಸಬೇಕು ಎಂದು ಮೀನುಗಾರರು ಒತ್ತಾಯಿಸಿದ್ದಾರೆ.

  • Ayesha Banu
  • Published On - 10:49 AM, 26 Nov 2020
ಮತ್ಸ್ಯಕ್ಷಾಮ ಪೀಡಿತ ಜಿಲ್ಲೆಗಳೆಂದು ಘೋಷಿಸುವಂತೆ ಮೀನುಗಾರರ ಒತ್ತಾಯ