IPL 2020: ಐಪಿಎಲ್‌ನಲ್ಲಿ ಕರ್ನಾಟಕದ ಹುಡುಗ KL ರಾಹುಲ್‌ ಹವಾ ಹವಾ…

ಕರ್ನಾಟಕದ ಹುಡುಗ ಕೆಎಲ್‌ ರಾಹುಲ್‌ ಮತ್ತೆ ಐಪಿಎಲ್‌ನಲ್ಲಿ ದೂಳೆಬ್ಬಿಸಿದ್ದಾರೆ. ರಾಯಲ್‌ ಚಾಲೆಂಜರ್ಸ್‌ ವಿರುದ್ದದ ಪಂದ್ಯದಲ್ಲಿ ಬಿರುಗಾಳಿಯ ಬ್ಯಾಟಿಂಗ್‌ ಮಾಡಿರುವ ಕರಾವಳಿ ಹುಡುಗ, ಈಗ ಗಲ್ಫ್‌ನಲ್ಲಿ ನಡೆಯುತ್ತಿರುವ ಐಪಿಎಲ್‌ನಲ್ಲಿ ಮಿಂಚಿದ್ದೇ ಮಿಂಚಿದ್ದು. ಕೆಲವೇ ದಿನಗಳ ಹಿಂದೆ ಫಾರ್ಮ್‌ ಕಳೆದುಕೊಂಡು ತಂಡದಿಂದ ಹೊರಬಿದ್ದಿದ್ದ ರಾಹುಲ್‌, ನಂತರ ಮತ್ತೇ ಫಾರ್ಮ್‌ ಕಂಡುಕೊಂಡು, ತಂಡಕ್ಕೆ ಮರಳಿದ್ದಲ್ಲದೇ ಈಗ ಕಿಂಗ್ಸ್‌ XI ಪಂಜಾಬ್‌ ತಂಡದ ನಾಯಕನಾಗಿದ್ದಾರೆ…

Related Tags:

Related Posts :

Category:

error: Content is protected !!