KPL ಬೆಟ್ಟಿಂಗ್, ಮ್ಯಾಚ್ ಫಿಕ್ಸಿಂಗ್ ಪ್ರಕರಣ: ಟೂರ್ನಿಯ ಆಟಗಾರರ ವಿಚಾರಣೆಗೆ CCB ನಿರ್ಧಾರ

ಬೆಂಗಳೂರು: KPL ಕ್ರಿಕೆಟ್‌ನಲ್ಲಿ ಬೆಟ್ಟಿಂಗ್, ಮ್ಯಾಚ್ ಫಿಕ್ಸಿಂಗ್ ಪ್ರಕರಣ ಸಂಬಂಧಿಸಿ ಸಿಸಿಬಿ ಟೂರ್ನಿಯಲ್ಲಿದ್ದ ಎಲ್ಲಾ 7 ತಂಡಗಳ ಪ್ರತಿ ಆಟಗಾರರನ್ನ ವಿಚಾರಣೆ ಮಾಡಲು ಮುಂದಾಗಿದೆ. 7 ತಂಡಗಳ ಮಾಲೀಕರ ವಿಚಾರಣೆ ನಡೆಸಿರುವ ಸಿಸಿಬಿ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ನೂರಕ್ಕೂ ಹೆಚ್ಚು ಆಟಗಾರರ ಹೇಳಿಕೆ ಪಡೆಯಲು ಸಿದ್ಧತೆ ನಡೆಸಿದೆ. ಸಂದರ್ಭಾನುಸಾರವಾಗಿ ಎಲ್ಲಾ ಆಟಗಾರರಿಗೆ ನೋಟಿಸ್ ನೀಡಲು ಸಿಸಿಬಿ ತೀರ್ಮಾನ ಮಾಡಿದೆ.

ಕೆಪಿಎಲ್ ಟೂರ್ನಿಯಲ್ಲಿ ಪಾಲ್ಗೊಂಡಿರುವ ಖ್ಯಾತ ಆಟಗಾರರು:
ರಾಬಿನ್ ಉತ್ತಪ್ಪ, ಕೆ.ಬಿ.ಪವನ್, ದೇವದತ್ ಪಡಿಕ್ಕಲ್, ಭರತ್ ಚಿಪ್ಲಿ, ರೋನಿತ್ ಮೋರೆ, ಕೆ.ಸಿ.ಕಾರಿಯಪ್ಪ, ಕೆ.ಪಿ.ಅಪ್ಪಣ್ಣ, ಅಮಿತ್ ವರ್ಮಾ, ರಾಜು ಭಟ್ಕಳ್, ಕೆ‌.ಗೌತಮ್, ಜೆ.ಸುಚಿತ್, ಪ್ರಸಿದ್ ಕೃಷ್ಣ, ಮನೀಷ್ ಪಾಂಡೆ, ಸ್ಟುವರ್ಟ್ ಬಿನ್ನಿ, ಸಾದಿಕ್ ಕಿರ್ಮಾನಿ, ವಿನಯ್‌ಕುಮಾರ್, ಪ್ರವೀಣ್ ದುಬೆ, ಮಯಾಂಕ್ ಅಗರ್ವಾಲ್‌ KPLನಲ್ಲಿ ಆಡಿದ್ದರು

Related Posts :

ತಾಜಾ ಸುದ್ದಿ

error: Content is protected !!