ಬಹುಭಾಷಾ ನಟಿ ರಕುಲ್ ಪ್ರೀತ್ ಸಿಂಗ್​​ಗೆ ಕೊರೊನಾ ದೃಢ

ಬಹುಭಾಷಾ ನಟಿ ರಕುಲ್ ಪ್ರೀತ್ ಸಿಂಗ್​​ಗೆ ಕೊವಿಡ್ ದೃಢಪಟ್ಟಿದೆ. ಈ ಬಗ್ಗೆ ಇನ್​​ಸ್ಟಾಗ್ರಾಂ​​ನಲ್ಲಿ ಪೋಸ್ಟ್ ಮಾಡಿರುವ ನಟಿ ನನಗೆ ಕೊವಿಡ್ 19 ದೃಢಪಟ್ಟಿದ್ದು, ನಾನು ಕ್ವಾರಂಟೈನ್​​ನಲ್ಲಿದ್ದೇನೆ.  ಈಗ ಆರಾಮವಾಗಿದ್ದೇನೆ ಎಂದು ಹೇಳಿದ್ದಾರೆ.

ಬಹುಭಾಷಾ ನಟಿ ರಕುಲ್ ಪ್ರೀತ್ ಸಿಂಗ್​​ಗೆ ಕೊರೊನಾ ದೃಢ
ರಕುಲ್ ಪ್ರೀತ್ ಸಿಂಗ್
Rashmi Kallakatta

| Edited By: KUSHAL V

Dec 22, 2020 | 5:49 PM

ಮುಂಬೈ:  ಬಹುಭಾಷಾ ನಟಿ ರಕುಲ್ ಪ್ರೀತ್ ಸಿಂಗ್​​ಗೆ ಕೊವಿಡ್ ದೃಢಪಟ್ಟಿದೆ. ಈ ಬಗ್ಗೆ ಇನ್​​ಸ್ಟಾಗ್ರಾಂ​​ನಲ್ಲಿ ಪೋಸ್ಟ್ ಮಾಡಿರುವ ನಟಿ ನನಗೆ ಕೊವಿಡ್ 19 ದೃಢಪಟ್ಟಿದ್ದು, ನಾನು ಕ್ವಾರಂಟೈನ್​​ನಲ್ಲಿದ್ದೇನೆ.  ಈಗ ಆರಾಮವಾಗಿದ್ದೇನೆ. ವಿಶ್ರಾಂತಿ ಪಡೆದು ಶೀಘ್ರವೇ ಶೂಟಿಂಗ್​ಗೆ ಮರಳುವೆ. ನನ್ನನ್ನು ಭೇಟಿ ಮಾಡಿದವರು ದಯವಿಟ್ಟು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಹೇಳಿದ್ದಾರೆ.

ರಕುಲ್ ಪ್ರೀತ್ ಸಿಂಗ್ ಈ ಹಿಂದೆ ನಟ ಅಜಯ್ ದೇವಗನ್ ನಿರ್ದೇಶನದ ‘ಮೇ ಡೇ’ ಸಿನಿಮಾದ ಶೂಟಿಂಗ್​​ನಲ್ಲಿ ಭಾಗಿಯಾಗಿದ್ದರು. ಇತ್ತೀಚೆಗೆ ಸಿನಿಮಾ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಫೋಟೋವನ್ನು ತಮ್ಮ  ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡಿದ್ದರು.

ಸೌತ್​ ಸಿನಿಮಾಗಳನ್ನ ರಕುಲ್ ರಿಜೆಕ್ಟ್ ಮಾಡೋಕೆ ಇಲ್ಲಿದೆ ಕಾರಣ!

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada