Kannada News » Latest news » Can kl rahul live up to the expectations for kings xi punjab management
ಐಪಿಎಲ್ 2020: ಪ್ರೀತಿ ಜಿಂಟಾ ಮನಸು ಗೆದ್ದ ರಾಹುಲ್, ಪ್ರಶಸ್ತಿನೂ ಗೆಲ್ತಾರಾ?
ಇಂಡಿಯನ್ ಪ್ರೀಮಿಯರ್ ಲೀಗ್ಗೆ ಕೌಂಟ್ ಡೌನ್ ಶುರವಾಗಿದೆ. ಈ ಬಾರಿ ಕರ್ನಾಟಕದ ಕ್ರಿಕೆಟ್ ಅಭಿಮಾನಿಗಳು ಕಿಂಗ್ಸ್ ಎಲೆವನ್ ಪಂಜಾಬ್ ತಂಡದ ಮೇಲೆ ಗಮನ ನೆಟ್ಟಿದ್ದಾರೆ. ಇದಕ್ಕೆ ಕಾರಣ ಕನ್ನಡದ ಹುಡುಗ ಕೆಎಲ್ ರಾಹುಲ್ ನಾಯಕನಾಗಿರೋದು. ಹೀಗಾಗಿ ಕನ್ನಡದ ಹುಡುಗ ಪ್ರೀತಿ ಜಿಂಟಾಳ ಪ್ರಶಸ್ತಿಯ ಕನಸನ್ನ ನನಸು ಮಾಡ್ತಾನಾ ಅಂತಾ ಕಾತುರದಿಂದ ಕಾಯ್ತಿದ್ದಾರೆ.