ಕಸ್ಟಡಿಯಲ್ಲಿರುವ ಆರೋಪಿ ವಿರೇನ್ ಖನ್ನಾ ಮನೆ ಮೇಲೂ CCB ದಾಳಿ, ಎಲ್ಲೆಲ್ಲಿ?

ಕಸ್ಟಡಿಯಲ್ಲಿರುವ ಆರೋಪಿ ವಿರೇನ್ ಖನ್ನಾ ಮನೆ ಮೇಲೂ CCB ದಾಳಿ, ಎಲ್ಲೆಲ್ಲಿ?

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣ ಸಂಬಂಧ ಈಗಾಗಲೇ ನಟಿ ಸಂಜನಾ ಗಲ್ರಾನಿ ಮನೆ ಮೇಲೆ ಸಿಸಿಬಿ ಅಧಿಕಾರಿಗಳಿಂದ ದಾಳಿ ನಡೆದಿದೆ. ಈ ಬೆನ್ನಲ್ಲೇ ಕಸ್ಟಡಿಯಲ್ಲಿರುವ ಆರೋಪಿ ವಿರೇನ್ ಖನ್ನಾ ಮನೆಯ ಮೇಲೂ ಸಿಸಿಬಿ ದಾಳಿ ನಡೆಸಿದೆ.

ಇನ್ಸ್ ಪೆಕ್ಟರ್ ಮಹಮದ್ ಸಿರಾಜ್, ಶ್ರೀಧರ್ , ಮಹಿಳಾ ಸಿಬ್ಬಂಧಿ ನೇತೃತ್ವದಲ್ಲಿ ಏಕಕಾಲಕ್ಕೆ ದೆಹಲಿ, ಬೆಂಗಳೂರಿನ ಶಾಂತಿನಗರದಲ್ಲಿರುವ ವಿರೇನ್ ಖನ್ನಾ ಮನೆಗಳ ಮೇಲೆ ರೇಡ್ ನಡೆದಿದೆ. ಡ್ರಗ್ಸ್ ಜಾಲದ ಪ್ರಕರಣಕ್ಕೆ ಸಂಬಂಧಿಸಿ ಮನೆಯೆಲ್ಲ ಸರ್ಚ್ ಮಾಡಲಾಗುತ್ತಿದೆ. ಅಧಿಕಾರಿಗಳಿಂದ ಶೋಧ ಕಾರ್ಯ ಮುಂದುವರೆದಿದೆ.

ಇದನ್ನೂ ಓದಿ
ಸಿಸಿಬಿ ದಾಳಿ ಮಾಡಿದಾಗ ನಿದ್ರೆಯಲ್ಲಿದ್ದ ಸಂಜನಾ, ಅಧಿಕಾರಿಗಳನ್ನು ಸ್ವಾಗತಿಸಿದ್ದು ನಟಿ ತಾಯಿ

Click on your DTH Provider to Add TV9 Kannada