ಅಂತೂ ಇಂತೂ ಬಯಸಿದ ಖಾತೆ ಮತ್ತೆ ಸಿಕ್ತು: ಸಚಿವ ಮಾಧುಸ್ವಾಮಿಗೆ ಸಣ್ಣನೀರಾವರಿ ಖಾತೆ ಮರುಹಂಚಿಕೆ

ಅಂತೂ ಇಂತೂ ತಾವು ಬಯಸಿದ ಖಾತೆಯನ್ನು ಸಚಿವ ಜೆ.ಸಿ.ಮಾಧುಸ್ವಾಮಿ ಮತ್ತೊಮ್ಮೆ ಪಡೆದಿದ್ದಾರೆ. ಹೌದು, ಇದೀಗ, ಸಚಿವ ಮಾಧುಸ್ವಾಮಿಗೆ ಸಣ್ಣನೀರಾವರಿ ಖಾತೆ ಮರುಹಂಚಿಕೆಯಾಗಿದೆ.

  • TV9 Web Team
  • Published On - 21:59 PM, 25 Jan 2021
ಅಂತೂ ಇಂತೂ ಬಯಸಿದ ಖಾತೆ ಮತ್ತೆ ಸಿಕ್ತು: ಸಚಿವ ಮಾಧುಸ್ವಾಮಿಗೆ ಸಣ್ಣನೀರಾವರಿ ಖಾತೆ ಮರುಹಂಚಿಕೆ
ಜೆ.ಸಿ.ಮಾಧುಸ್ವಾಮಿ

ಬೆಂಗಳೂರು: ಅಂತೂ ಇಂತೂ ತಾವು ಬಯಸಿದ ಖಾತೆಯನ್ನು ಸಚಿವ ಜೆ.ಸಿ.ಮಾಧುಸ್ವಾಮಿ ಮತ್ತೊಮ್ಮೆ ಪಡೆದಿದ್ದಾರೆ. ಹೌದು, ಇದೀಗ, ಸಚಿವ ಮಾಧುಸ್ವಾಮಿಗೆ ಸಣ್ಣನೀರಾವರಿ ಖಾತೆ ಮರುಹಂಚಿಕೆಯಾಗಿದೆ.

ಜೊತೆಗೆ, ಸಚಿವ ಸಿ.ಪಿ.ಯೋಗೇಶ್ವರ್​ಗೆ ಪ್ರವಾಸೋದ್ಯಮ ಮತ್ತು ಪರಿಸರ ಖಾತೆಯನ್ನು ನೀಡಲಾಗಿದೆ. ಅಂದ ಹಾಗೆ, ಯೋಗೇಶ್ವರ್​ಗೆ ಸಣ್ಣನೀರಾವರಿ ಖಾತೆಯನ್ನು ನೀಡಲಾಗಿತ್ತು.

ಇದೀಗ, ಜೆ.ಸಿ.‌ಮಾಧುಸ್ವಾಮಿ ಹಾಗೂ ಯೋಗೇಶ್ವರ್ ಅವರ ಖಾತೆ ಅದಲು ಬದಲು ಮಾಡಲಾಗಿದೆ. ಈ ಮುಲಕ, ಸಿಎಂ ಬಿ.ಎಸ್.ಯಡಿಯೂರಪ್ಪ 4ನೇ ಸಲ ಖಾತೆ ಬದಲಾವಣೆ ಮಾಡಿದ್ದಾರೆ.

ಬಯಸಿದ ಖಾತೆ ಪಡೆಯುವಲ್ಲಿ ಸುಧಾಕರ್ ಯಶಸ್ವಿ; ಮಾಧುಸ್ವಾಮಿ, ಆನಂದ್​ ಸಿಂಗ್​ಗೆ ಖಾತೆ ಮರುಹಂಚಿಕೆ