1/5

ತುಮಕೂರಿನ ಶಿರಾ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೊನಾ ಲಸಿಕೆ ವಿತರಣೆ ಅಭಿಯಾನ ಶುರು. ಈ ವೇಳೆ ಎಂಎಲ್ಸಿ ಚಿದಾನಂದ ಗೌಡ ಇದ್ದರು.
2/5

ಚಿಕ್ಕಮಗಳೂರಿನ ಆರೋಗ್ಯ ಕೇಂದ್ರವೊಂದರಲ್ಲಿ ಆರೋಗ್ಯ ಕಾರ್ಯಕರ್ತೆಗೆ ಕೊರೊನಾ ಲಸಿಕೆ ಹಾಕಲಾಯಿತು.
3/5

ಚಿಕ್ಕಬಳ್ಳಾಪುರ ಲಸಿಕಾ ಕೇಂದ್ರದಲ್ಲಿ ವೈದ್ಯರೋರ್ವರು ಲಸಿಕೆ ಪಡೆದರು.
4/5

ಆನೇಕಲ್ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ದರ್ಜೆ ಸಿಬ್ಬಂದಿಯಾಗಿರುವ ಅಭಿಷೇಕ್ ಎಂಬುವರಿಗೆ ಮೊದಲ ಲಸಿಕೆ ಹಾಕಲಾಯಿತು.
5/5

ರಾಮನಗರದ ಆರೋಗ್ಯಕೇಂದ್ರವೊಂದರಲ್ಲಿ ಲಸಿಕೆ ವಿತರಣೆ ಪ್ರಾರಂಭ