PHOTOS: ರಾಜ್ಯಾದ್ಯಂತ ಲಸಿಕೆ ಪಡೆದ ಕೊರೊನಾ ವಾರಿಯರ್ಸ್​

ಇಂದಿನಿಂದ ಕೊರೊನಾ ವ್ಯಾಕ್ಸಿನ್​ ಅಭಿಯಾನ ಶುರುವಾಗಿದ್ದು, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಈಗಾಗಲೇ ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲಾಗಿದೆ. ಲಸಿಕೆ ಪಡೆದವರಿಗೆ ಚಪ್ಪಾಳೆ ಹೊಡೆದು, ಹೂವು ನೀಡಿ ಅಭಿನಂದಿಸುವ ಮೂಲಕ ಅವರಲ್ಲಿ ಆತ್ಮವಿಶ್ವಾಸವನ್ನೂ ತುಂಬಲಾಗುತ್ತಿದೆ.

  • TV9 Web Team
  • Published On - 15:02 PM, 16 Jan 2021
1/4
ಹಾಸನದಲ್ಲಿ ಲಸಿಕೆ ವಿತರಣೆ ಅಭಿಯಾನ ಪ್ರಾರಂಭವಾಯಿತು.
2/4
ಕೊಪ್ಪಳ ಹೆಲ್ತ್​ಸೆಂಟರ್​ವೊಂದರಲ್ಲಿ ಆರೋಗ್ಯ ಸಿಬ್ಬಂದಿಯೊಬ್ಬನಿಗೆ ಕೊರೊನಾ ಲಸಿಕೆ ನೀಡಲಾಯಿತು.
3/4
ಮಂಡ್ಯದಲ್ಲಿ ವೈದ್ಯರೂ ಆಗಿರುವ ಜಿಲ್ಲಾಧಿಕಾರಿ ಡಾ. ವೆಂಕಟೇಶ್​ ಡಿ.ಗ್ರೂಪ್​ ನೌಕರ ನಂದೀಶ್​ಗೆ ಕೊರೊನಾ ಲಸಿಕೆ ನೀಡಿದರು.
4/4
ಮಂಗಳೂರಿನ ಸರ್ಕಾರಿ ವೆನ್ಲಾಕ್​ ಆಸ್ಪತ್ರೆಯಲ್ಲಿ ಡಿ ಗ್ರೂಪ್​ ನೌಕರ ರೋಬಿನ್​ಗೆ ಮೊದಲ ವ್ಯಾಕ್ಸಿನ್​ ನೀಡಲಾಯಿತು.