ಹಾಡಹಗಲೇ ಗಜರಾಜ ಎಂಟ್ರಿ, ಭಯಭೀತರಾದ‌ ಗ್ರಾಮಸ್ಥರು: ಯಾವೂರಲ್ಲಿ?

ಹಾಡಹಗಲೇ ಗಜರಾಜ ಎಂಟ್ರಿ, ಭಯಭೀತರಾದ‌ ಗ್ರಾಮಸ್ಥರು: ಯಾವೂರಲ್ಲಿ?

ಹಾಸನ: ಜಿಲ್ಲೆಯಲ್ಲಿ ಕಾಡಾನೆ ಉಪಟಳ ಹೆಚ್ಚಾಗಿದ್ದು, ಇಂದು ಸಹ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಮಠಸಾಗರ ಗ್ರಾಮದಲ್ಲಿ ಹಾಡಹಗಲೇ ಕಾಡಾನೆ ಪ್ರತ್ಯಕ್ಷವಾಗಿದೆ.

ಮಠಸಾಗರ ಗ್ರಾಮದೊಳಗೆ ಎಂಟ್ರಿ ಕೊಟ್ಟ ಗಜರಾಜ ಗ್ರಾಮದ ಮುಖ್ಯರಸ್ತೆಯಲ್ಲಿ ರಾಜಾರೋಷವಾಗಿ ಓಡಾಡಿ ಕಾಫಿತೋಟ ಸೇರಿಕೊಂಡಿದೆ. ಇನ್ನು ಹಾಡಹಗಲೇ ಗ್ರಾಮದೊಳಗೆ ಕಾಡಾನೆ ಕಂಡು ಗ್ರಾಮದ ಜನರು ಭಯಭೀತರಾಗಿದ್ದಾರೆ. ಜೊತೆಗೆ ಜಿಲ್ಲೆಯಲ್ಲಿ ಆನೆ ಹಾವಳಿ ತಡೆಯದ ಅರಣ್ಯ ಇಲಾಖೆ ವಿರುದ್ದ ಸ್ಥಳೀಯರು ಆಕ್ರೋಶ ಹೊರ ಹಾಕುತ್ತಿದ್ದಾರೆ.

Click on your DTH Provider to Add TV9 Kannada