ಬೆಂಗಳೂರಲ್ಲಿ ಇಂದಿನ ಚಿನ್ನ-ಬೆಳ್ಳಿ ದರ

ಬೆಂಗಳೂರಲ್ಲಿ ಇಂದಿನ ಚಿನ್ನ-ಬೆಳ್ಳಿ ದರ
ಸಾಂದರ್ಭಿಕ ಚಿತ್ರ

22 ಕ್ಯಾರೆಟ್​ ಹಾಗೂ 24 ಕ್ಯಾರೆಟ್​ನ ಪ್ರತಿ 10 ಗ್ರಾಂ ಚಿನ್ನದ ದರ ಇಂದು ಬರೊಬ್ಬರಿ 300 ರೂಗಳ ಏರಿಕಾಯಾಗುವುದರ ಮೂಲಕ 45990 ಹಾಗೂ 49690 ರೂಗೆ ಬಂದು ತಲುಪಿದೆ.

pruthvi Shankar

|

Jan 20, 2021 | 5:02 PM

ಬೆಂಗಳೂರು: ನಗರದಲ್ಲಿ ಎರಡು ದಿನಗಳ ಹಿಂದೆ ಇದ್ದ 22 ಕ್ಯಾರೆಟ್​ ಹಾಗೂ 24 ಕ್ಯಾರೆಟ್​ನ ಪ್ರತಿ 10 ಗ್ರಾಂ ಚಿನ್ನದ ದರ ಇಂದು ಬರೊಬ್ಬರಿ 300 ರೂಗಳ ಏರಿಕೆಯಾಗುವುದರ ಮೂಲಕ ₹ 45,990 ಹಾಗೂ ₹ 49,690ಕ್ಕೆ ತಲುಪಿದೆ. ಬೆಳ್ಳಿಯ ಬೆಲೆಯಲ್ಲಿ ಪ್ರತಿ 10 ಗ್ರಾಂಗೆ ₹ 10 ರೂಗಳು ಏರಿಕೆ ಕಂಡು ₹ 689 ಆಗಿದೆ.

ಇಂದಿನ ಚಿನ್ನದ ದರ ಹೀಗಿದೆ..

ಚಿನ್ನ ಮತ್ತು ಬೆಳ್ಳಿ ದರ

Follow us on

Related Stories

Most Read Stories

Click on your DTH Provider to Add TV9 Kannada