1/13

ಪತ್ನಿಯೊಂದಿಗೆ ಯುಎಸ್ ಪಾರ್ಲಿಮೆಂಟ್ ಕ್ಯಾಪಿಟಲ್ಗೆ ಆಗಮಿಸಿದ ಬೈಡನ್
2/13

ಜೋ ಬೈಡನ್ ಯುನೈಟೆಡ್ ಸ್ಟೇಟ್ಸ್ ನ 46 ನೇ ಅಧ್ಯಕ್ಷರಾಗಿ ಮುಖ್ಯ ನ್ಯಾಯಮೂರ್ತಿ ಜಾನ್ ರಾಬರ್ಟ್ಸ್ ಎದುರು ಪ್ರಮಾಣವಚನ ಸ್ವೀಕರಿಸಿದರು.
3/13

ಯುಎಸ್ ಪಾರ್ಲಿಮೆಂಟ್ ಕ್ಯಾಪಿಟಲ್ ಹಿಲ್ ಮುಂದೆ ಕಮಲಾ ಹ್ಯಾರಿಸ್ ಅವರು ಅಮೇರಿಕದ ಉಪಾಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು.
4/13

59 ನೇ ಅಧ್ಯಕ್ಷೀಯ ಪ್ರಮಾಣವಚನ ಸಮಾರಂಭದಲ್ಲಿ ಲೇಡಿ ಗಾಗಾ ಅಮೆರಿಕಾದ ರಾಷ್ಟ್ರಗೀತೆ ಹಾಡಿದರು.
5/13

ಬೈಡೆನ್ ಪ್ರಮಾಣವಚನ ಸಮಾರಂಭದಲ್ಲಿ ಬರಾಕ್ ಒಬಾಮ ಅವರ ಪತ್ನಿ ಮಿಚೆಲ್ ಒಬಾಮ, ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲ್ಯು. ಬುಷ್, ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಹಾಜರಿದ್ದರು.
6/13

ಜೋ ಬೈಡೆನ್ ಪ್ರಮಾಣವಚನ ಸ್ವೀಕರಿಸಿದ ನಂತರ, ಅವರನ್ನು ಪತ್ನಿ ಜಿಲ್ ಮತ್ತು ಮಕ್ಕಳು ತಬ್ಬಿಕೊಂಡು ಸಂತಸ ವ್ಯಕ್ತಪಡಿಸಿದರು.
7/13

ಅಧ್ಯಕ್ಷ ಜೋ ಬೈಡನ್ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್
8/13

ಟ್ರಂಪ್ ಮಾಡಿದ ಕುತಂತ್ರಗಳಿಂದ ಜೋ ಬೈಡನ್, ಅಧ್ಯಕ್ಷಗಿರಿಗೆ ಏರಲು ಸಾಕಷ್ಟ ಸವಾಲುಗಳನ್ನು ಎದುರಿಸಬೇಕಾಯಿತು.
9/13

ಬೈಡೆನ್ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಯುಎಸ್ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಬಾಗಿಯಾಗಿದ್ದರು.
10/13

ಬೈಡೆನ್ ಪ್ರಮಾಣವಚನಕ್ಕೆ ಟ್ರಂಪ್ ಹಾಜರಾಗದೆ ಬುಧವಾರ ಬೆಳಿಗ್ಗೆ ಫ್ಲೋರಿಡಾಕ್ಕೆ ತೆರಳಿದರು. 152 ವರ್ಷಗಳಲ್ಲಿ ಮೊದಲ ಬಾರಿಗೆ, ಅಮೆರಿಕಾದ ಅಧ್ಯಕ್ಷರು ತಮ್ಮ ಉತ್ತರಾಧಿಕಾರಿಯ ಪ್ರಮಾಣವಚನಕ್ಕೆ ಗೈರುಹಾಜರಾಗಿದ್ದರು.
11/13

ವಾಷಿಂಗ್ಟನ್ನ ಆರ್ಚ್ಬಿಷಪ್ ಅವರೊಂದಿಗೆ ಜೋ ಬೈಡೆನ್ ಮತ್ತು ಅವರ ಪತ್ನಿ ಜಿಲ್, ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಮತ್ತು ಅವರ ಪತಿ ಡೌಗ್ ಎಮ್ಹಾಫ್
12/13

ಬಾವುಟಗಳಿಂದ ಸಿಂಗಾರಗೊಂಡ ಯುಎಸ್ ಪಾರ್ಲಿಮೆಂಟ್ ಕ್ಯಾಪಿಟಲ್ ಹಿಲ್
13/13

ಪ್ರಮಾಣವಚನ ಸಮಾರಂಭಕ್ಕೆ ಸಿಂಗಾರಗೊಂಡ ಯುಎಸ್ ಪಾರ್ಲಿಮೆಂಟ್ ಕ್ಯಾಪಿಟಲ್ ಹಿಲ್