IPL 2020: MI vs DC FINAL ಮುಂಬೈ ಇಂಡಿಯನ್ಸ್‌ IPL-2020 ಚಾಂಪಿಯನ್ಸ್‌

  • TV9 Web Team
  • Published On - 18:14 PM, 10 Nov 2020
IPL 2020: MI vs DC FINAL ಮುಂಬೈ ಇಂಡಿಯನ್ಸ್‌ IPL-2020 ಚಾಂಪಿಯನ್ಸ್‌

ದುಬೈ: ಮುಂಬೈ ಇಂಡಿಯನ್ಸ್‌ ಇಂಡಿಯನ್‌ ಪ್ರೀಮಿಯರ್‌ ಲೀಗ್‌ 2020ರ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ದುಬೈನಲ್ಲಿ ನಡೆದ ಫೈನಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ ಮೇಲೆ 5ವಿಕೆಟ್‌ಗಳ ಜಯ ಸಾಧಿಸಿದೆ. ಈ ಮೂಲಕ ಐಪಿಎಲ್‌ನಲ್ಲಿ 5ನೇ ಬಾರಿ ಚಾಂಪಿಯನ್‌ ಆಗಿ ಗೆಲುವಿನ ಕೇಕೆ ಹಾಕಿದೆ.

ಗೆಲ್ಲಲು 157ರನ್‌ಗಳ ಗುರಿ ಬೆನ್ನಟ್ಟಿದ ಮುಂಬೈಗೆ, ಆರಂಭಿಕರಾದ ರೋಹಿತ್‌ ಶರ್ಮಾ ಹಾಗೂ ಕ್ವಿಂಟನ್‌ ಡಿಕಾಕ್‌ ಭರ್ಜರಿ ಆರಂಭ ನೀಡಿದರು. ಸ್ಪೋಟಕ ಆಟಕ್ಕೆ ಮುಂದಾದ ಡಿಕಾಕ್‌ 20ರನ್‌ ಗಳಿಸಿದಾಗ ಔಟಾದರು. ಇದಾದ ನಂತರ ರೋಹಿತ್‌ ಹಾಗೂ ಸೂರ್ಯಕುಮಾರ್‌ ಯಾದವ್‌ ಮುಂಬೈಯನ್ನು ಗೆಲುವಿನ ಗುರಿಯತ್ತ ಸಾಗಿಸಲು ಆರಂಭಿಸಿದರು. ಆದ್ರೆ ರನ್‌ ಗಳಿಸುವಲ್ಲಿ ಆದ ಸಂವಹನದ ಕೊರತೆಯಿಂದಾಗಿ19ರನ್‌ ಗಳಿಸಿದ ಸೂರ್ಯಕುಮಾರ್‌ ಯಾದವ್‌, ರೋಹಿತ್‌ಗಾಗಿ ತಮ್ಮ ವಿಕೆಟ್‌ ತ್ಯಾಗ ಮಾಡಬೇಕಾಯಿತು.

ಈ ಘಟನೆ ನಂತರ ಸ್ಫೋಟಕವಾಗಿ ಆಡಲಾರಂಭಿಸಿದ ನಾಯಕ ರೋಹಿತ್‌, ಆಕರ್ಷಕ ಆಟವಾಡಿ ಅರ್ಧಶತಕ ಗಳಿಸಿದರು. ಆದ್ರೆ ಇಶಾನ್‌ ಕಿಶನ್‌ ಜತೆ ತಂಡಕ್ಕೆ ಸುಲಭ ಜಯ ಸಾಧಿಸುವ ಭರದಲ್ಲಿ 68ರನ್‌ ಗಳಿಸಿದಾಗ ಕ್ಯಾಚಿತ್ತು ನಿರ್ಗಮಿಸಿದರು. ಇದಾದ ನಂತರ ಬಂದ ಪೊಲ್ಲಾರ್ಡ್‌ ಹಾಗೂ ಹಾರ್ದಿಕ್‌ ಪಾಂಡ್ಯ ತ್ವರಿತಗತಿಯಲ್ಲಿ ಔಟಾದರು. ಆದ್ರೆ ಅಜೆಯ 33ರನ್‌ ಗಳಿಸಿದ ಕಿಶನ್‌, ಕೃನಾಲ್‌ ಪಾಂಡ್ಯ ಜತೆ ಸೇರಿ ಮುಂಬೈಗೆ 5ವಿಕೆಟ್‌ ಜಯ ತಂದಿತ್ತರು.

ಇದರೊಂದಿಗೆ ಮುಂಬೈ ಇಂಡಿಯನ್ಸ್‌ ದಾಖಲೆಯ 5ನೇ ಬಾರಿ ಐಪಿಎಲ್‌ ಚಾಂಪಿಯನ್‌ ಆಗಿ ಜಯಬೇರಿ ಸಾಧಿಸಿತು. ಡೆಲ್ಲಿ ಪರ ಆನ್ರಿಕ್‌ ನೋರ್ಟೆ 2ವಿಕೆಟ್ಸ್‌ ಹಾಗೂ ಕಗಿಸೋ ರಬಡಾ ಹಾಗೂ ಮಾರ್ಕಸ್‌ ಸ್ಟೋಯ್ನಿಸ್‌ ತಲಾ ಒಂದು ವಿಕೆಟ್‌ ಪಡೆದು ಯಶಸ್ವಿ ಬೌಲರ್‌ ಎನಿಸಿದರು.

ಇದಕ್ಕೂ ಮೊದಲು ಟಾಸ್‌ ಗೆದ್ದು ಬ್ಯಾಟಿಂಗ್‌ ಮಾಡಿದ ಡೆಲ್ಲಿ, ಮುಂಬೈ ವೇಗಿ ಟ್ರೆಂಟ್‌ ಬೌಲ್ಟ್‌ರ ಘಾತಕ ಬೌಲಿಂಗ್‌ ದಾಳಿಗೆ, ಆರಂಭದಲ್ಲಿಯೇ ತತ್ತರಿಸಿ 22ರನ್‌ಗಳಿಗೆ 3ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಆದ್ರೆ 4ನೇ ವಿಕೆಟ್‌ಗೆ ನಾಯಕ ಶ್ರೇಯಸ್‌ ಅಯ್ಯರ್‌ ಹಾಗೂ ರಿಷಭ್‌ ಪಂತ್‌ ಅವರ ಜವಾಬ್ದಾರಿಯುತ ಆಟದ ನೆರವಿನಿಂದ ಚೇತರಿಸಿಕೊಂಡಿತು. ಈ ಜೋಡಿ 4ನೇ ವಿಕೆಟ್‌ಗೆ 96ರನ್‌ಗಳನ್ನು ಸೇರಿಸಿ ಡೆಲ್ಲಿ ತಂಡಕ್ಕೆ ಅಗತ್ಯ ಚೇತರಿಕೆ ನೀಡಿದರು.

ಐಪಿಎಲ್‌ 2020ಯಲ್ಲಿ ಮೊದಲ ಅರ್ಧಶತಕ ದಾಖಲಿಸಿದ ಪಂತ್ ಭಾರೀ ಹೊಡೆತಕ್ಕೆ ಕೈಹಾಕಿ 56ರನ್‌ ಗಳಿಸಿದಾಗ ಔಟಾದರು. ಇದಾದ ನಂತರ ಏಕಾಂಗಿ ಹೋರಾಟ ಮುಂದುವರಿಸಿದ, ನಾಯಕ ಅಯ್ಯರ್‌ ಅಜೆಯ 65 ರನ್‌ ಗಳಿಸಿ ಡೆಲ್ಲಿ ಗೌರವಯುತ 156ರನ್‌ ಗಳಿಸಲು ನೆರವಾದರು. ಈ ಮೂಲಕ ಡೆಲ್ಲಿ ಮುಂಬೈಗೆ 157ರನ್‌ಗಳ ಟಾರ್ಗೆಟ್‌ ನೀಡಿತು.

ಮುಂಬೈ ಪರ ಟ್ರೆಂಟ್‌ ಬೌಲ್ಟ್‌ 30ರನ್‌ಗೆ 3ವಿಕೆಟ್ಸ್‌, ಕುಲ್ಟರ್‌ ನೈಲ್‌ 29ರನ್‌ಗೆ 2ವಿಕೆಟ್ಸ್‌ ಪಡೆದು ಯಶಸ್ವಿ ಬೌಲರ್‌ ಎನಿಸಿದರುಪೈನಲ್‌ ಪಂದ್ಯದಲ್ಲಿ ಘಾತಕ ದಾಳಿ ನಡೆಸಿ ಮುಂಬೈ ಮೇಲುಗೈ ಸಾಧಿಸಲು ನೆರವಾದ ಟ್ರೆಂಟ್‌ ಬೌಲ್ಟ್‌ ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದರು.

ಬೆಂಗಳೂರು ಹುಡುಗ ದೇವದತ್‌ ಪಡಿಕಲ್‌ ಎಮರ್ಜಿಂಗ್‌ ಪ್ಲೇಯರ್‌ ಪ್ರಶಸ್ತಿಗೆ ಭಾಜನರಾದರು. ಡೆಲ್ಲಿಯ ಕಗಿಸೋ ರಬಡಾ ಪರ್ಪಲ್‌ ಕ್ಯಾಪ್‌ ಪ್ರಶಸ್ತಿ ಪಡೆದ್ರೆ, ಕಿಂಗ್ಸ್‌ ಎಲೆವನ್‌ ಪಂಜಾಬ್‌ ತಂಡದ ಕೆಎಲ್‌ ರಾಹುಲ್‌ ಆರೆಂಜ್‌ ಕ್ಯಾಪ್‌ ಪ್ರಶಸ್ತಿ ಪಡೆದರು. ರಾಜಸ್ಥಾನ ರಾಯಲ್ಸ್‌ನ ಜೋಫ್ರಾ ಆರ್ಚರ್‌ ಮೋಸ್ಟ್‌ ವ್ಯಾಲ್ಯೂಬಲ್‌ ಪ್ಲೇಯರ್‌ ಪ್ರಶಸ್ತಿ ಪಡೆದರು.

ಮುಂಬೈ ಇಂಡಿಯನ್ಸ್‌ ಐಪಿಎಲ್‌ 2020 ಚಾಂಪಿಯನ್ಸ್‌ ಆಗಿದ್ದಲ್ಲದೇ, ಫೇರ್‌ ಪ್ಲೇ ಪ್ರಶಸ್ತಿಯನ್ನೂ ಮುಡಿಗೇರಿಸಿಕೊಂಡಿತು.

ಮುಂಬೈ ಇಂಡಿಯನ್ಸ್‌ vs ಡೆಲ್ಲಿ ಕ್ಯಾಪಿಟಲ್ಸ್‌ IPL Final Live Updates:

[svt-event title=”IPL 2020: MI vs DC FINAL ಮುಂಬೈ ಇಂಡಿಯನ್ಸ್‌ IPL-2020 ಚಾಂಪಿಯನ್ಸ್‌” date=”11/11/2020,2:27AM” class=”svt-cd-green” ]

[/svt-event]

[svt-event title=”IPL 2020: MI vs DC FINAL ಮುಂಬೈ ಇಂಡಿಯನ್ಸ್‌ IPL-2020 ಚಾಂಪಿಯನ್ಸ್‌” date=”11/11/2020,2:31AM” class=”svt-cd-green” ]

[/svt-event]

[svt-event title=”IPL 2020: MI vs DC FINAL ಮುಂಬೈ ಇಂಡಿಯನ್ಸ್‌ IPL-2020 ಚಾಂಪಿಯನ್ಸ್‌” date=”11/11/2020,2:35AM” class=”svt-cd-green” ]

[/svt-event]

[svt-event title=”ರೋಹಿತ್‌ ಶರ್ಮಾ ಟಿ20 ಕ್ಯಾಪ್ಟನ್‌!” date=”11/11/2020,3:02AM” class=”svt-cd-green” ]

[/svt-event]

[svt-event date=”11/11/2020,2:09AM” class=”svt-cd-green” ]

[/svt-event]

[svt-event date=”11/11/2020,1:33AM” class=”svt-cd-green” ]

[/svt-event]

[svt-event date=”11/11/2020,1:22AM” class=”svt-cd-green” ]

[/svt-event]

[svt-event date=”11/11/2020,1:20AM” class=”svt-cd-green” ]

[/svt-event]

[svt-event date=”11/11/2020,1:14AM” class=”svt-cd-green” ]

[/svt-event]

[svt-event title=”ಟ್ರೆಂಟ್‌ ಬೌಲ್ಟ್‌ ಪವರ್‌ ಪ್ಲೇಯರ್‌ ” date=”11/11/2020,1:12AM” class=”svt-cd-green” ]

[/svt-event]

[svt-event title=”ಸೂಪರ್‌ ಸ್ಟ್ರೈಕರ್‌ ಆಫ್‌ ದಿ ಮ್ಯಾಚ್‌” date=”11/11/2020,1:11AM” class=”svt-cd-green” ]

[/svt-event]

[svt-event title=”ರೋಹಿತ್‌ ಶರ್ಮಾ ಗೇಮ್‌ ಚೇಂಜರ್‌ ಆಫ್‌ ದಿ ಮ್ಯಾಚ್‌” date=”11/11/2020,1:10AM” class=”svt-cd-green” ]

[/svt-event]

[svt-event date=”11/11/2020,1:09AM” class=”svt-cd-green” ]

[/svt-event]

[svt-event date=”11/11/2020,1:08AM” class=”svt-cd-green” ]

[/svt-event]

[svt-event date=”11/11/2020,1:08AM” class=”svt-cd-green” ]

[/svt-event]

[svt-event date=”11/11/2020,1:07AM” class=”svt-cd-green” ]

[/svt-event]

[svt-event date=”11/11/2020,1:06AM” class=”svt-cd-green” ]

[/svt-event]

[svt-event date=”11/11/2020,1:05AM” class=”svt-cd-green” ]

[/svt-event]

[svt-event date=”11/11/2020,1:04AM” class=”svt-cd-green” ]

[/svt-event]

[svt-event date=”11/11/2020,1:03AM” class=”svt-cd-green” ]

[/svt-event]

[svt-event date=”11/11/2020,1:02AM” class=”svt-cd-green” ]

[/svt-event]

[svt-event date=”11/11/2020,12:59AM” class=”svt-cd-green” ]

[/svt-event]

[svt-event date=”11/11/2020,12:44AM” class=”svt-cd-green” ]

[/svt-event]

[svt-event date=”11/11/2020,12:43AM” class=”svt-cd-green” ]

[/svt-event]

[svt-event date=”11/11/2020,12:43AM” class=”svt-cd-green” ]

[/svt-event]

[svt-event date=”11/11/2020,12:42AM” class=”svt-cd-green” ]

[/svt-event]

[svt-event title=”ಮುಂಬೈ ಇಂಡಿಯನ್ಸ್‌ 5ನೇ ಬಾರಿ IPL ಚಾಂಪಿಯನ್ಸ್‌” date=”11/11/2020,12:27AM” class=”svt-cd-green” ]

[/svt-event]

[svt-event date=”11/11/2020,12:25AM” class=”svt-cd-green” ]

[/svt-event]

[svt-event title=”ಮುಂಬೈ ಇಂಡಿಯನ್ಸ್‌ ಚಾಂಪಿಯನ್ಸ್‌ ” date=”11/11/2020,12:11AM” class=”svt-cd-green” ]

[/svt-event]

[svt-event date=”11/11/2020,12:10AM” class=”svt-cd-green” ]

[/svt-event]

[svt-event date=”11/11/2020,12:09AM” class=”svt-cd-green” ]

[/svt-event]

[svt-event date=”11/11/2020,12:08AM” class=”svt-cd-green” ]

[/svt-event]

[svt-event title=”ಟ್ರೆಂಟ್‌ ಬೋಲ್ಟ್‌ ಪಂದ್ಯ ಪುರುಷ” date=”11/11/2020,12:04AM” class=”svt-cd-green” ]

[/svt-event]

[svt-event title=”ಟೀಮ್‌ ಇಂಡಿಯಾ ಕೋಚ್‌ ರವಿಶಾಸ್ತ್ರಿಯಿಂದ ಮುಂಬೈ ಇಂಡಿಯನ್ಸ್‌ಗೆ ಅಭಿನಂದನೆ” date=”11/11/2020,12:02AM” class=”svt-cd-green” ]

[/svt-event]

[svt-event date=”11/11/2020,12:00AM” class=”svt-cd-green” ]

[/svt-event]

[svt-event date=”10/11/2020,11:59PM” class=”svt-cd-green” ]

[/svt-event]

[svt-event title=”ಸಚಿನ್‌ ತೆಂಡೂಲ್ಕರ್‌ ಪ್ರತಿಕ್ರಿಯೆ” date=”10/11/2020,11:58PM” class=”svt-cd-green” ]

[/svt-event]

[svt-event date=”10/11/2020,11:57PM” class=”svt-cd-green” ]

[/svt-event]

[svt-event date=”10/11/2020,11:54PM” class=”svt-cd-green” ]

[/svt-event]

[svt-event date=”10/11/2020,11:53PM” class=”svt-cd-green” ]

[/svt-event]

[svt-event date=”10/11/2020,11:52PM” class=”svt-cd-green” ]

[/svt-event]

[svt-event date=”10/11/2020,11:51PM” class=”svt-cd-green” ]

[/svt-event]

[svt-event date=”10/11/2020,11:51PM” class=”svt-cd-green” ]

[/svt-event]

[svt-event date=”10/11/2020,11:46PM” class=”svt-cd-green” ]

[/svt-event]

[svt-event date=”10/11/2020,11:46PM” class=”svt-cd-green” ]

[/svt-event]

[svt-event date=”10/11/2020,11:45PM” class=”svt-cd-green” ]

[/svt-event]

[svt-event date=”10/11/2020,11:45PM” class=”svt-cd-green” ]

[/svt-event]

[svt-event date=”10/11/2020,11:45PM” class=”svt-cd-green” ]

[/svt-event]

[svt-event date=”10/11/2020,11:44PM” class=”svt-cd-green” ]

[/svt-event]

[svt-event date=”10/11/2020,11:43PM” class=”svt-cd-green” ]

[/svt-event]

[svt-event date=”10/11/2020,11:42PM” class=”svt-cd-green” ]

[/svt-event]

[svt-event date=”10/11/2020,11:42PM” class=”svt-cd-green” ]

[/svt-event]

[svt-event date=”10/11/2020,11:25PM” class=”svt-cd-green” ]

[/svt-event]

[svt-event date=”10/11/2020,11:24PM” class=”svt-cd-green” ]

[/svt-event]

[svt-event date=”10/11/2020,10:58PM” class=”svt-cd-green” ]

[/svt-event]

[svt-event date=”10/11/2020,10:57PM” class=”svt-cd-green” ]

[/svt-event]

[svt-event date=”10/11/2020,10:57PM” class=”svt-cd-green” ]

[/svt-event]

[svt-event date=”10/11/2020,10:56PM” class=”svt-cd-green” ]

[/svt-event]

[svt-event date=”10/11/2020,10:56PM” class=”svt-cd-green” ]

[/svt-event]

[svt-event date=”10/11/2020,10:55PM” class=”svt-cd-green” ]

[/svt-event]

[svt-event title=”ಮುಂಬೈ ಇಂಡಿಯನ್ಸ್‌ IPL 2020 ಚಾಂಪಿಯನ್ಸ್‌” date=”10/11/2020,10:54PM” class=”svt-cd-green” ]

[/svt-event]

[svt-event title=”ಮುಂಬೈ ಇಂಡಿಯನ್ಸ್‌ಗೆ ಡೆಲ್ಲಿ ಮೇಲೆ 5ವಿಕೆಟ್‌ಗಳ ಜಯ ” date=”10/11/2020,10:52PM” class=”svt-cd-green” ]

[/svt-event]

[svt-event title=”ಮುಂಬೈನ 5ನೇ ವಿಕೆಟ್‌ ಪತನ” date=”10/11/2020,10:51PM” class=”svt-cd-green” ]

[/svt-event]

[svt-event title=”18ನೇ ಓವರ್‌ ನಂತರ ಮುಂಬೈ ಇಂಡಿಯನ್ಸ್‌ ಮೊತ್ತ 154/4,” date=”10/11/2020,10:49PM” class=”svt-cd-green” ] [/svt-event]

[svt-event title=”ಇಶಾನ್‌ ಕಿಶನ್‌ ಬೌಂಡರಿ” date=”10/11/2020,10:46PM” class=”svt-cd-green” ]

[/svt-event]

[svt-event title=”ಕಹಾನಿ ಮೇ ಟ್ವಿಸ್ಟ್‌?, ಮುಂಬೈನ 4ವಿಕೆಟ್‌ ಪತನ, 9ರನ್‌ ಗಳಿಸಿ ಕೈರನ್‌ ಪೊಲ್ಲಾರ್ಡ್‌ ಔಟ್‌” date=”10/11/2020,10:44PM” class=”svt-cd-green” ]

[/svt-event]

[svt-event title=”17ನೇ ಓವರ್‌ ನಂತರ ಮುಂಬೈ ಇಂಡಿಯನ್ಸ್‌ ಮೊತ್ತ 147/3, ಪೊಲ್ಲಾರ್ಡ್‌ 9ರನ್‌, ಕಿಶನ್‌ 27ರನ್‌ ” date=”10/11/2020,10:43PM” class=”svt-cd-green” ] [/svt-event]

[svt-event title=”ಕೈರನ್‌ ಪೊಲ್ಲಾರ್ಡ್‌ ಸತತ 2 ಬೌಂಡರಿ” date=”10/11/2020,10:42PM” class=”svt-cd-green” ]

[/svt-event]

[svt-event title=”ಮುಂಬೈ ಇಂಡಿಯನ್ಸ್‌ 3ನೇ ವಿಕೆಟ್‌ ಪತನ, 68ರನ್‌ ಗಳಿಸಿ ರೋಹಿತ್‌ ಶರ್ಮಾ ಔಟ್‌” date=”10/11/2020,10:40PM” class=”svt-cd-green” ]

[/svt-event]

[svt-event title=”16ನೇ ಓವರ್‌ ನಂತರ ಮುಂಬೈ ಇಂಡಿಯನ್ಸ್‌ ಮೊತ್ತ 137/2, ರೋಹಿತ್‌ 68ರನ್‌, ಕಿಶನ್‌ 26ರನ್‌ ” date=”10/11/2020,10:37PM” class=”svt-cd-green” ] [/svt-event]

[svt-event title=”ಇಶಾನ್‌ ಕಿಶನ್‌ ಸತತ 2 ಬೌಂಡರಿ” date=”10/11/2020,10:36PM” class=”svt-cd-green” ]

[/svt-event]

[svt-event title=”15ನೇ ಓವರ್‌ ನಂತರ ಮುಂಬೈ ಇಂಡಿಯನ್ಸ್‌ ಮೊತ್ತ 126/2, ರೋಹಿತ್‌ 66ರನ್‌, ಕಿಶನ್‌ 17ರನ್‌ ” date=”10/11/2020,10:33PM” class=”svt-cd-green” ] [/svt-event]

[svt-event title=”ಇಶಾನ್‌ ಕಿಶನ್‌ ಸಿಕ್ಸರ್‌” date=”10/11/2020,10:31PM” class=”svt-cd-green” ]

[/svt-event]

[svt-event date=”10/11/2020,10:30PM” class=”svt-cd-green” ]

[/svt-event]

[svt-event title=”14ನೇ ಓವರ್‌ ನಂತರ ಮುಂಬೈ ಇಂಡಿಯನ್ಸ್‌ ಮೊತ್ತ 116/2, ರೋಹಿತ್‌ 64ರನ್‌, ಕಿಶನ್‌ 9ರನ್‌ ” date=”10/11/2020,10:26PM” class=”svt-cd-green” ] [/svt-event]

[svt-event date=”10/11/2020,10:25PM” class=”svt-cd-green” ]

[/svt-event]

[svt-event title=”13ನೇ ಓವರ್‌ ನಂತರ ಮುಂಬೈ ಇಂಡಿಯನ್ಸ್‌ ಮೊತ್ತ 112/2, ರೋಹಿತ್‌ 62ರನ್‌, ಕಿಶನ್‌ 7ರನ್‌” date=”10/11/2020,10:24PM” class=”svt-cd-green” ] [/svt-event]

[svt-event date=”10/11/2020,10:21PM” class=”svt-cd-green” ]

[/svt-event]

[svt-event title=”12ನೇ ಓವರ್‌ ನಂತರ ಮುಂಬೈ ಇಂಡಿಯನ್ಸ್‌ ಮೊತ್ತ 102/2, ರೋಹಿತ್‌ 56ರನ್‌, ಕಿಶನ್‌ 3ರನ್‌ ” date=”10/11/2020,10:19PM” class=”svt-cd-green” ]

[/svt-event]

[svt-event title=”ರೋಹಿತ್‌ ಶರ್ಮಾ 50″ date=”10/11/2020,10:19PM” class=”svt-cd-green” ]

[/svt-event]

[svt-event title=”11ನೇ ಓವರ್‌ ನಂತರ ಮುಂಬೈ ಇಂಡಿಯನ್ಸ್‌ ಮೊತ್ತ 91/1, ರೋಹಿತ್‌ 47ರನ್‌, ಕಿಶನ್‌ 1ರನ್‌” date=”10/11/2020,10:15PM” class=”svt-cd-green” ] [/svt-event]

[svt-event title=”ಮುಂಬೈ ಇಂಡಿಯನ್ಸ್‌ ಎರಡನೇ ವಿಕೆಟ್‌ ಪತನ, 19ರನ್‌ ಗಳಿಸಿ ಸೂರ್ಯಕುಮಾರ್‌ ಯಾದವ್‌ ರನ್ನೌಟ್‌ ” date=”10/11/2020,10:14PM” class=”svt-cd-green” ]

[/svt-event]

[svt-event title=”10ನೇ ಓವರ್‌ ನಂತರ ಮುಂಬೈ ಇಂಡಿಯನ್ಸ್‌ ಮೊತ್ತ 88/1, ರೋಹಿತ್‌ 46ರನ್‌, ಸೂರ್ಯಕುಮಾರ್‌ 18ರನ್‌” date=”10/11/2020,10:11PM” class=”svt-cd-green” ] [/svt-event]

[svt-event title=”9ನೇ ಓವರ್‌ ನಂತರ ಮುಂಬೈ ಇಂಡಿಯನ್ಸ್‌ ಮೊತ್ತ 81/1, ರೋಹಿತ್‌ 40ರನ್‌, ಸೂರ್ಯಕುಮಾರ್‌ 17ರನ್‌” date=”10/11/2020,10:07PM” class=”svt-cd-green” ] [/svt-event]

[svt-event title=”ರೋಹಿತ್‌ ಮತ್ತೊಂದು ಸಿಕ್ಸರ್‌” date=”10/11/2020,10:06PM” class=”svt-cd-green” ]

[/svt-event]

[svt-event title=”ರೋಹಿತ್‌ ಸಿಕ್ಸರ್‌” date=”10/11/2020,10:06PM” class=”svt-cd-green” ]

[/svt-event]

[svt-event title=”8ನೇ ಓವರ್‌ ನಂತರಮುಂಬೈ ಇಂಡಿಯನ್ಸ್‌ ಮೊತ್ತ 67/1, ರೋಹಿತ್‌ 27ರನ್‌, ಸೂರ್ಯಕುಮಾರ್‌ 16ರನ್‌” date=”10/11/2020,10:05PM” class=”svt-cd-green” ] [/svt-event]

[svt-event date=”10/11/2020,10:00PM” class=”svt-cd-green” ]

[/svt-event]

[svt-event title=”7ನೇ ಓವರ್‌ ನಂತರ ಮುಂಬೈ ಇಂಡಿಯನ್ಸ್‌ ಮೊತ್ತ 65/1, ರೋಹಿತ್‌ 26ರನ್‌, ಸೂರ್ಯಕುಮಾರ್‌ 15ರನ್‌” date=”10/11/2020,9:59PM” class=”svt-cd-green” ]

[/svt-event]

[svt-event title=”ಕರ್ನಾಟಕದ ಪ್ರವೀಣ್‌ ದುಬೈಯಿಂದ ಬೌಲಿಂಗ್‌ ಆರಂಭ” date=”10/11/2020,9:57PM” class=”svt-cd-green” ] [/svt-event]

[svt-event title=”6ನೇ ಓವರ್‌ ನಂತರ ಮುಂಬೈ ಇಂಡಿಯನ್ಸ್‌ ಮೊತ್ತ 61/1, ರೋಹಿತ್‌ 24ರನ್‌, ಸೂರ್ಯಕುಮಾರ್‌ 13ರನ್‌” date=”10/11/2020,9:55PM” class=”svt-cd-green” ] [/svt-event]

[svt-event title=”5ನೇ ಓವರ್‌ ನಂತರ ಮುಂಬೈ ಇಂಡಿಯನ್ಸ್‌ ಮೊತ್ತ 58/1, ರೋಹಿತ್‌ 23ರನ್‌, ಸೂರ್ಯಕುಮಾರ್‌ 11ರನ್‌” date=”10/11/2020,9:52PM” class=”svt-cd-green” ] [/svt-event]

[svt-event title=”ಸೂರ್ಯಕುಮಾರ್‌ ಯಾದವ್‌ ಸಿಕ್ಸರ್‌” date=”10/11/2020,9:49PM” class=”svt-cd-green” ]

[/svt-event]

[svt-event date=”10/11/2020,9:49PM” class=”svt-cd-green” ]

[/svt-event]

[svt-event title=”ಮುಂಬೈ ಇಂಡಿಯನ್ಸ್‌ ಮೊದಲ ವಿಕೆಟ್‌ ಪತನ, 20ರನ್‌ ಗಳಿಸಿ ಕ್ವಿಂಟನ್‌ ಡಿಕಾಕ್‌ ಔಟ್‌, ಮೊದಲ ಎಸೆತದಲ್ಲಿಯೇ ಸ್ಟೋಯ್ನಿಸ್‌ಗೆ ವಿಕೆಟ್‌ ” date=”10/11/2020,9:48PM” class=”svt-cd-green” ]

[/svt-event]

[svt-event title=”4ನೇ ಓವರ್‌ ನಂತರ ಮುಂಬೈ ಇಂಡಿಯನ್ಸ್‌ ಮೊತ್ತ 45/0, ರೋಹಿತ್‌ 21ರನ್‌, ಕ್ವಿಂಟನ್‌ ಡಿಕಾಕ್‌ 20ರನ್‌ ” date=”10/11/2020,9:46PM” class=”svt-cd-green” ] [/svt-event]

[svt-event title=”ರೋಹಿತ್‌ ಭರ್ಜರಿ ಸಿಕ್ಸರ್‌” date=”10/11/2020,9:45PM” class=”svt-cd-green” ]

[/svt-event]

[svt-event title=”ರೋಹಿತ್‌ ಬೌಂಡರಿ” date=”10/11/2020,9:44PM” class=”svt-cd-green” ]

[/svt-event]

[svt-event title=”ಮುಂಬೈ ಪರ ಐಪಿಎಲ್‌ನಲ್ಲಿ 4000ರನ್‌ ಗಳಿಸಿದ ರೋಹಿತ್‌ ಶರ್ಮಾ” date=”10/11/2020,9:41PM” class=”svt-cd-green” ]

[/svt-event]

[svt-event title=”ಮೂರನೇ ಓವರ್‌ ನಂತರ ಮುಂಬೈ ಇಂಡಿಯನ್ಸ್‌ ಮೊತ್ತ 33/0, ರೋಹಿತ್‌ 9ರನ್‌, ಕ್ವಿಂಟನ್‌ ಡಿಕಾಕ್‌ 20ರನ್‌” date=”10/11/2020,9:40PM” class=”svt-cd-green” ]

[/svt-event]

[svt-event title=”ಎರಡನೇ ಓವರ್‌ ನಂತರ ಮುಂಬೈ ಇಂಡಿಯನ್ಸ್‌ ಮೊತ್ತ 22/0, ರೋಹಿತ್‌ 7ರನ್‌, ಕ್ವಿಂಟನ್‌ ಡಿಕಾಕ್‌ 15ರನ್‌” date=”10/11/2020,9:38PM” class=”svt-cd-green” ] [/svt-event]

[svt-event title=”ಡಿಕಾಕ್‌ ಬೌಂಡರಿ” date=”10/11/2020,9:37PM” class=”svt-cd-green” ]

[/svt-event]

[svt-event title=”ಕ್ವಿಂಟನ್‌ ಡಿಕಾಕ್‌ ಸಿಕ್ಸರ್‌” date=”10/11/2020,9:37PM” class=”svt-cd-green” ]

[/svt-event]

[svt-event date=”10/11/2020,9:36PM” class=”svt-cd-green” ]

[/svt-event]

[svt-event title=”ಮೊದಲ ಓವರ್‌ ನಂತರ ಮುಂಬೈ ಇಂಡಿಯನ್ಸ್‌ ಮೊತ್ತ 8/0″ date=”10/11/2020,9:35PM” class=”svt-cd-green” ] [/svt-event]

[svt-event date=”10/11/2020,9:35PM” class=”svt-cd-green” ]

[/svt-event]

[svt-event title=”ಮುಂಬೈ ಇಂಡಿಯನ್ಸ್‌ vs ಡೆಲ್ಲಿ ಕ್ಯಾಪಿಟಲ್ಸ್‌ IPL Final Live Updates: ” date=”10/11/2020,9:34PM” class=”svt-cd-green” ]

[/svt-event]

[svt-event title=”ಮುಂಬೈ ಇಂಡಿಯನ್ಸ್‌ ಬ್ಯಾಟಿಂಗ್‌ ಆರಂಭ, ಆರಂಭಿಕರಾಗಿ ಕಣಕ್ಕಿಳಿದ ರೋಹಿತ್‌ ಶರ್ಮಾ ಹಾಗೂ ಕ್ವಿಂಟನ್‌ ಡಿಕಾಕ್‌, ಬೌಲಿಂಗ್‌ ದಾಳಿ ಆರಂಭಿಸಿದ ರವಿಚಂದ್ರನ್‌ ಅಶ್ವಿನ್‌ ” date=”10/11/2020,9:31PM” class=”svt-cd-green” ] [/svt-event]

[svt-event date=”10/11/2020,9:17PM” class=”svt-cd-green” ]

[/svt-event]

[svt-event title=” ಮುಂಬೈಗೆ 157ರನ್‌ಗಳ ಟಾರ್ಗೆಟ್‌ ನೀಡಿದ ಡೆಲ್ಲಿ ಕ್ಯಾಪಿಟಲ್ಸ್‌ ” date=”10/11/2020,9:16PM” class=”svt-cd-green” ]

[/svt-event]

[svt-event title=”20ನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 156/7, ಶ್ರೇಯಸ್‌ 65ರನ್‌ ” date=”10/11/2020,9:16PM” class=”svt-cd-green” ] [/svt-event]

[svt-event title=”ಡೆಲ್ಲಿ ಕ್ಯಾಪಿಟಲ್ಸ್‌ 7ನೇ ವಿಕೆಟ್‌ ಪತನ, ಸೊನ್ನೆಗೆ ರನ್ನೌಟ್ ಆದ ರಬಡಾ ” date=”10/11/2020,9:14PM” class=”svt-cd-green” ] [/svt-event]

[svt-event title=”ಶ್ರೇಯಸ್‌ ಅಯ್ಯರ್‌ ಸಿಕ್ಸರ್‌” date=”10/11/2020,9:13PM” class=”svt-cd-green” ]

[/svt-event]

[svt-event title=”ಡೆಲ್ಲಿ ಕ್ಯಾಪಿಟಲ್ಸ್‌ ಆರನೇ ವಿಕೆಟ್‌ ಪತನ, 9ರನ್‌ ಗಳಿಸಿ ಅಕ್ಷರ್‌ ಪಟೇಲ್‌ ಔಟ್‌, ಡೆಲ್ಲಿ 149/6″ date=”10/11/2020,9:11PM” class=”svt-cd-green” ]

[/svt-event]

[svt-event date=”10/11/2020,9:10PM” class=”svt-cd-green” ]

[/svt-event]

[svt-event title=”19ನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 148/5, ಶ್ರೇಯಸ್‌ 57ರನ್‌, ಅಕ್ಷರ್‌ ಪಟೇಲ್‌ 9ರನ್‌ ” date=”10/11/2020,9:09PM” class=”svt-cd-green” ] [/svt-event]

[svt-event title=”18ನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 142/5, ಶ್ರೇಯಸ್‌ 56ರನ್‌, ಅಕ್ಷರ್‌ ಪಟೇಲ್‌ 5ರನ್‌” date=”10/11/2020,9:04PM” class=”svt-cd-green” ] [/svt-event]

[svt-event title=”ಅಕ್ಷರ್‌ ಪಟೇಲ್‌ ಬೌಂಡರಿ” date=”10/11/2020,9:01PM” class=”svt-cd-green” ]

[/svt-event]

[svt-event title=”ಡೆಲ್ಲಿ ಕ್ಯಾಪಿಟಲ್ಸ್‌ ಐದನೇ ವಿಕೆಟ್‌ ಪತನ, 5ರನ್‌ ಗಳಿಸಿ ಬೌಲ್ಟ್‌ಗೆ ವಿಕೆಟ್‌ ಒಪ್ಪಿಸಿದ ಹೆಟ್ಮೇಯರ್‌” date=”10/11/2020,9:00PM” class=”svt-cd-green” ]

[/svt-event]

[svt-event date=”10/11/2020,8:58PM” class=”svt-cd-green” ]

[/svt-event]

[svt-event title=”17ನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 136/4, ಶ್ರೇಯಸ್‌ 55ರನ್‌, ಹೆಟ್ಮೇಯರ್‌ 5ರನ್‌ ” date=”10/11/2020,8:57PM” class=”svt-cd-green” ] [/svt-event]

[svt-event title=”ಶ್ರೇಯಸ್‌ ಅಯ್ಯರ್‌ 50″ date=”10/11/2020,8:56PM” class=”svt-cd-green” ]

[/svt-event]

[svt-event date=”10/11/2020,8:54PM” class=”svt-cd-green” ]

[/svt-event]

[svt-event title=”16ನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 125/4″ date=”10/11/2020,8:54PM” class=”svt-cd-green” ] [/svt-event]

[svt-event date=”10/11/2020,8:52PM” class=”svt-cd-green” ]

[/svt-event]

[svt-event title=”15ನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 118/4″ date=”10/11/2020,8:53PM” class=”svt-cd-green” ] [/svt-event]

[svt-event title=”ಡೆಲ್ಲಿ ಕ್ಯಾಪಿಟಲ್ಸ್‌ ನಾಲ್ಕನೇ ವಿಕೆಟ್‌ ಪತನ, 56ರನ್‌ ಗಳಿಸಿ ರಿಷಭ್‌ ಪಂತ್‌ ಔಟ್‌ ” date=”10/11/2020,8:47PM” class=”svt-cd-green” ]

[/svt-event]

[svt-event date=”10/11/2020,8:46PM” class=”svt-cd-green” ]

[/svt-event]

[svt-event title=”ರಿಷಭ್‌ ಪಂತ್‌ 50″ date=”10/11/2020,8:45PM” class=”svt-cd-green” ]

[/svt-event]

[svt-event date=”10/11/2020,8:42PM” class=”svt-cd-green” ]

[/svt-event]

[svt-event title=”14ನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 108/3, ಶ್ರೇಯಸ್‌ 41ರನ್‌, ಪಂತ್‌ 48 ರನ್‌” date=”10/11/2020,8:41PM” class=”svt-cd-green” ] [/svt-event]

[svt-event title=”100 ಗಡಿ ತಲುಪಿದ ಡೆಲ್ಲಿ ಮೊತ್ತ” date=”10/11/2020,8:37PM” class=”svt-cd-green” ] [/svt-event]

[svt-event date=”10/11/2020,8:35PM” class=”svt-cd-green” ]

[/svt-event]

[svt-event title=”13ನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 99/3, ಶ್ರೇಯಸ್‌ 39ರನ್‌, ಪಂತ್‌ 42 ರನ್‌” date=”10/11/2020,8:34PM” class=”svt-cd-green” ] [/svt-event]

[svt-event title=”12ನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 94/3, ಶ್ರೇಯಸ್‌ 37ರನ್‌, ಪಂತ್‌ 39 ರನ್‌” date=”10/11/2020,8:28PM” class=”svt-cd-green” ]

[/svt-event]

[svt-event date=”10/11/2020,8:28PM” class=”svt-cd-green” ]

[/svt-event]

[svt-event date=”10/11/2020,8:26PM” class=”svt-cd-green” ]

[/svt-event]

[svt-event title=”11ನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 81/3, ಶ್ರೇಯಸ್‌ 30ರನ್‌, ಪಂತ್‌ 34 ರನ್‌ ” date=”10/11/2020,8:23PM” class=”svt-cd-green” ] [/svt-event]

[svt-event date=”10/11/2020,8:19PM” class=”svt-cd-green” ]

[/svt-event]

[svt-event title=”ಹತ್ತನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 75/3, ಶ್ರೇಯಸ್‌ 26ರನ್‌, ಪಂತ್‌ 32 ರನ್‌” date=”10/11/2020,8:18PM” class=”svt-cd-green” ] [/svt-event]

[svt-event title=”ಪಂತ್‌ ಎರಡನೇ ಸಿಕ್ಸರ್‌” date=”10/11/2020,8:18PM” class=”svt-cd-green” ]

[/svt-event]

[svt-event title=”ರಿಷಭ್‌ ಪಂತ್‌ ಸಿಕ್ಸರ್‌” date=”10/11/2020,8:16PM” class=”svt-cd-green” ]

[/svt-event]

[svt-event title=”ಕೃನಾಲ್‌ ಪಾಂಡ್ಯಾ ಬೌಲಿಂಗ್‌ ಆರಂಭ” date=”10/11/2020,8:15PM” class=”svt-cd-green” ] [/svt-event]

[svt-event title=”ಒಂಬತ್ತನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 59/3, ಶ್ರೇಯಸ್‌ 24ರನ್‌, ಪಂತ್‌ 18 ರನ್‌” date=”10/11/2020,8:13PM” class=”svt-cd-green” ] [/svt-event]

[svt-event date=”10/11/2020,8:09PM” class=”svt-cd-green” ]

[/svt-event]

[svt-event title=”ಎಂಟನೇ ಓವರ್‌ ನಂತರಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 51/3, ಶ್ರೇಯಸ್‌ 22ರನ್‌, ಪಂತ್‌ 12 ರನ್‌” date=”10/11/2020,8:08PM” class=”svt-cd-green” ] [/svt-event]

[svt-event title=”ಏಳನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 46/3, ಶ್ರೇಯಸ್‌ 19ರನ್‌, ಪಂತ್‌ 10 ರನ್‌ ” date=”10/11/2020,8:05PM” class=”svt-cd-green” ] [/svt-event]

[svt-event title=”ಆರನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 41/3, ಶ್ರೇಯಸ್‌ 19ರನ್‌, ಪಂತ್‌ 5 ರನ್‌ ” date=”10/11/2020,8:01PM” class=”svt-cd-green” ] [/svt-event]

[svt-event date=”10/11/2020,8:00PM” class=”svt-cd-green” ]

[/svt-event]

[svt-event date=”10/11/2020,8:00PM” class=”svt-cd-green” ]

[/svt-event]

[svt-event date=”10/11/2020,7:58PM” class=”svt-cd-green” ]

[/svt-event]

[svt-event title=”ಐದನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 35/3, ಶ್ರೇಯಸ್‌ 14ರನ್‌, ಪಂತ್‌ 4 ರನ್‌ ” date=”10/11/2020,7:57PM” class=”svt-cd-green” ] [/svt-event]

[svt-event date=”10/11/2020,7:55PM” class=”svt-cd-green” ]

[/svt-event]

[svt-event date=”10/11/2020,7:54PM” class=”svt-cd-green” ]

[/svt-event]

[svt-event date=”10/11/2020,7:54PM” class=”svt-cd-green” ]

[/svt-event]

[svt-event date=”10/11/2020,7:53PM” class=”svt-cd-green” ]

[/svt-event]

[svt-event title=”ನಾಲ್ಕನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 25/3 ” date=”10/11/2020,7:52PM” class=”svt-cd-green” ] [/svt-event]

[svt-event title=”ಡೆಲ್ಲಿ ಕ್ಯಾಪಿಟಲ್ಸ್‌ ಮೂರನೇ ವಿಕೆಟ್‌ ಪತನ, 15ರನ್‌ ಗಳಿಸಿ ಶಿಖರ್‌ ಧವನ್‌ ಔಟ್‌, ಜಯಂತ್‌ ಯಾದವ್‌ಗೆ ವಿಕೆಟ್‌ ” date=”10/11/2020,7:49PM” class=”svt-cd-green” ]

[/svt-event]

[svt-event title=”ಮೂರನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 20/2″ date=”10/11/2020,7:47PM” class=”svt-cd-green” ]

[/svt-event]

[svt-event title=”ಡೆಲ್ಲಿ ಕ್ಯಾಪಿಟಲ್ಸ್‌ ಎರಡನೇ ವಿಕೆಟ್‌ ಪತನ, 2ರನ್‌ ಗಳಿಸಿ ರಹಾನೆ ಔಟ್‌” date=”10/11/2020,7:45PM” class=”svt-cd-green” ]

[/svt-event]

[svt-event title=”ಶಿಖರ್‌ ಧವನ್‌ ಆಕರ್ಷಕ ಬೌಂಡರಿ ” date=”10/11/2020,7:41PM” class=”svt-cd-green” ]

[/svt-event]

[svt-event title=”ಎರಡನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 11/1 ಧವನ್‌ 9, ರಹಾನೆ 2 ” date=”10/11/2020,7:41PM” class=”svt-cd-green” ] [/svt-event]

[svt-event date=”10/11/2020,7:38PM” class=”svt-cd-green” ]

[/svt-event]

[svt-event date=”10/11/2020,7:38PM” class=”svt-cd-green” ]

[/svt-event]

[svt-event date=”10/11/2020,7:37PM” class=”svt-cd-green” ]

[/svt-event]

[svt-event title=”ಮೊದಲ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ಮೊತ್ತ 5/1 ” date=”10/11/2020,7:36PM” class=”svt-cd-green” ] [/svt-event]

[svt-event title=”ಡೆಲ್ಲಿ ಕ್ಯಾಪಿಟಲ್ಸ್‌ ಮೊದಲ ವಿಕೆಟ್‌ ಪತನ, ಮೊದಲ ಎಸೆತದಲ್ಲಿಯೇ ಸೊನ್ನೆಗೆ ಸ್ಟೋಯ್ನಿಸ್‌ ಔಟ್‌” date=”10/11/2020,7:32PM” class=”svt-cd-green” ]

[/svt-event]

[svt-event title=”ಡೆಲ್ಲಿ ಕ್ಯಾಪಿಟಲ್ಸ್‌ ಬ್ಯಾಟಿಂಗ್‌ ಆರಂಭ, ಆರಂಭಿಕರಾಗಿ ಕಣಕ್ಕಿಳಿದ ಶಿಖರ್‌ ಧವನ್‌ ಹಾಗೂ ಮಾರ್ಕಸ್‌ ಸ್ಟೋಯ್ನಸ್‌, ಬೌಲಿಂಗ್‌ ದಾಳಿ ಆರಂಭಿಸಿದ ಟ್ರೆಂಟ್‌ ಬೋಲ್ಟ್‌ ” date=”10/11/2020,7:31PM” class=”svt-cd-green” ] [/svt-event]

[svt-event date=”10/11/2020,7:31PM” class=”svt-cd-green” ]

[/svt-event]

[svt-event date=”10/11/2020,7:25PM” class=”svt-cd-green” ]

[/svt-event]

[svt-event date=”10/11/2020,7:24PM” class=”svt-cd-green” ]

[/svt-event]

[svt-event title=”200ನೇ ಐಪಿಎಲ್‌ ಪಂದ್ಯವಾಡುತ್ತಿರುವ ರೋಹಿತ್‌ ಶರ್ಮಾ” date=”10/11/2020,7:24PM” class=”svt-cd-green” ]

[/svt-event]

[svt-event title=”ಮುಂಬೈ ಇಂಡಿಯನ್ಸ್‌ vs ಡೆಲ್ಲಿ ಕ್ಯಾಪಿಟಲ್ಸ್‌ IPL Final Live Updates: ” date=”10/11/2020,7:08PM” class=”svt-cd-green” ]

[/svt-event]

[svt-event title=”ಫೈನಲ್‌ ಪಂದ್ಯಕ್ಕೆ ಡೆಲ್ಲಿ ತಂಡದ ಆಟಗಾರರು” date=”10/11/2020,7:07PM” class=”svt-cd-green” ]

[/svt-event]

[svt-event title=”ಫೈನಲ್‌ ಪಂದ್ಯಕ್ಕಾಗಿ ಮುಂಬೈ ತಂಡದ ಆಟಗಾರರು” date=”10/11/2020,7:06PM” class=”svt-cd-green” ]

[/svt-event]

[svt-event title=”ಟಾಸ್‌ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌ ಬ್ಯಾಟಿಂಗ್‌ ಆಯ್ಕೆ ” date=”10/11/2020,7:03PM” class=”svt-cd-green” ]

[/svt-event]

[svt-event date=”10/11/2020,6:55PM” class=”svt-cd-green” ]

[/svt-event]

[svt-event date=”10/11/2020,6:54PM” class=”svt-cd-green” ]

[/svt-event]

[svt-event date=”10/11/2020,6:54PM” class=”svt-cd-green” ]

[/svt-event]

[svt-event date=”10/11/2020,6:53PM” class=”svt-cd-green” ]

[/svt-event]

[svt-event date=”10/11/2020,6:37PM” class=”svt-cd-green” ]

[/svt-event]

[svt-event date=”10/11/2020,6:36PM” class=”svt-cd-green” ]

[/svt-event]

[svt-event date=”10/11/2020,6:36PM” class=”svt-cd-green” ]

[/svt-event]

[svt-event date=”10/11/2020,6:31PM” class=”svt-cd-green” ]

[/svt-event]

[svt-event date=”10/11/2020,6:30PM” class=”svt-cd-green” ]

[/svt-event]

[svt-event date=”10/11/2020,6:30PM” class=”svt-cd-green” ]

[/svt-event]

[svt-event date=”10/11/2020,6:27PM” class=”svt-cd-green” ]

[/svt-event]

[svt-event date=”10/11/2020,6:27PM” class=”svt-cd-green” ]

[/svt-event]

[svt-event date=”10/11/2020,6:26PM” class=”svt-cd-green” ]

[/svt-event]

[svt-event date=”10/11/2020,6:23PM” class=”svt-cd-green” ]

[/svt-event]

[svt-event date=”10/11/2020,6:22PM” class=”svt-cd-green” ]

[/svt-event]

[svt-event date=”10/11/2020,6:22PM” class=”svt-cd-green” ]

[/svt-event]

[svt-event title=”ಮುಂಬೈ ಇಂಡಿಯನ್ಸ್‌ vs ಡೆಲ್ಲಿ ಕ್ಯಾಪಿಟಲ್ಸ್‌ IPL Final Live Updates: ” date=”10/11/2020,6:19PM” class=”svt-cd-green” ]

[/svt-event]