‘ಬೆಂಗಳೂರಿನ ಯಾವುದಾದರೂ ವೃತ್ತ, ರಸ್ತೆಗೆ SPB ಹೆಸರಿಡಿ’

ಬೆಂಗಳೂರು: ನಗರದ ಯಾವುದಾದ್ರೂ ಒಂದು ವೃತ್ತ ಅಥವಾ ರಸ್ತೆಗೆ SPB ಅವರ ಹೆಸರಿಡಿ ಎಂದು ಸಿಎಂ ಯಡಿಯೂರಪ್ಪಗೆ ವಿಧಾನ ಪರಿಷತ್ ಸದಸ್ಯ ಕೆ.ಗೋವಿಂದರಾಜು ಪತ್ರ ಬರೆದಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ, ಬಾಲು ಹಾಡದ ಹಾಡಿಲ್ಲ ಎಂಬ ಖ್ಯಾತಿಯನ್ನು ಬಾಲಸುಬ್ರಹ್ಮಣ್ಯಂ ಪಡೆದಿದ್ದಾರೆ. ಹಲವು ದಶಕಗಳ ಕಾಲ ನಮ್ಮನ್ನು ರಂಜಿಸಿದ್ದಾರೆ. ಹಾಗಾಗಿ ಬೆಂಗಳೂರಿನ ಒಂದು ವೃತ್ತ ಅಥವಾ ರಸ್ತೆಗೆ SPB ಹೆಸರಿಡಬೇಕು ಎಂದು ಪರಿಷತ್ ಸದಸ್ಯ ಕೆ.ಗೋವಿಂದರಾಜು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. See more

‘ಬೆಂಗಳೂರಿನ ಯಾವುದಾದರೂ ವೃತ್ತ, ರಸ್ತೆಗೆ SPB ಹೆಸರಿಡಿ’

Updated on: Oct 02, 2020 | 6:14 PM

ಬೆಂಗಳೂರು: ನಗರದ ಯಾವುದಾದ್ರೂ ಒಂದು ವೃತ್ತ ಅಥವಾ ರಸ್ತೆಗೆ SPB ಅವರ ಹೆಸರಿಡಿ ಎಂದು ಸಿಎಂ ಯಡಿಯೂರಪ್ಪಗೆ ವಿಧಾನ ಪರಿಷತ್ ಸದಸ್ಯ ಕೆ.ಗೋವಿಂದರಾಜು ಪತ್ರ ಬರೆದಿದ್ದಾರೆ.

ಆಡು ಮುಟ್ಟದ ಸೊಪ್ಪಿಲ್ಲ, ಬಾಲು ಹಾಡದ ಹಾಡಿಲ್ಲ ಎಂಬ ಖ್ಯಾತಿಯನ್ನು ಬಾಲಸುಬ್ರಹ್ಮಣ್ಯಂ ಪಡೆದಿದ್ದಾರೆ. ಹಲವು ದಶಕಗಳ ಕಾಲ ನಮ್ಮನ್ನು ರಂಜಿಸಿದ್ದಾರೆ. ಹಾಗಾಗಿ ಬೆಂಗಳೂರಿನ ಒಂದು ವೃತ್ತ ಅಥವಾ ರಸ್ತೆಗೆ SPB ಹೆಸರಿಡಬೇಕು ಎಂದು ಪರಿಷತ್ ಸದಸ್ಯ ಕೆ.ಗೋವಿಂದರಾಜು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

Published On - 6:12 pm, Fri, 2 October 20