ಸಮಾಧಾನಕರ ಸಂಗತಿ: 3 ದಿನದಿಂದ ಬೆಂಗಳೂರಿನಲ್ಲಿ ಕೊರೊನಾ ಪತ್ತೆಯಾಗಿಲ್ಲ

ಸಮಾಧಾನಕರ ಸಂಗತಿ: 3 ದಿನದಿಂದ ಬೆಂಗಳೂರಿನಲ್ಲಿ ಕೊರೊನಾ ಪತ್ತೆಯಾಗಿಲ್ಲ

ಬೆಂಗಳೂರು: ಕೊರೊನಾ ಅನ್ನೋ ವೈರಸ್​ನ ನಂಜು ಗಲ್ಲಿಗಲ್ಲಿಗೂ ವ್ಯಾಪಿಸುತ್ತಿದೆ. ಸಿಕ್ಕ ಸಿಕ್ಕವ್ರ ದೇಹ ಹೊಕ್ಕು ತನ್ನ ಬೇರುಗಳನ್ನ ಬಲಪಡಿಸಿಕೊಳ್ತಿದೆ. ಏನೇ ಮಾಡಿದ್ರೂ ದೇಶದ ಮಹಾನಗರಗಳಲ್ಲಿ ಕೊರೊನಾ ಕಂಟ್ರೋಲ್​ಗೇ ಬರ್ತಿಲ್ಲ. ಹೆಮ್ಮಾರಿ ರೀತಿ ಸೋಂಕು ಹರಡುತ್ತಲೇ ಇದೆ. ಇದರ ಮಧ್ಯೆ ಸಮಾಧಾನಕರ ತರುವ ಸಂಗತಿಯೆಂದರೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಕೊರೊನಾ ಪತ್ತೆಯಾಗಿಲ್ಲ. ಇಂದು ರಾಜ್ಯದಲ್ಲಿ ಹೊಸದಾಗಿ 7 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಕರ್ನಾಟಕದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 415ಕ್ಕೆ ಏರಿಕೆಯಾಗಿದೆ. ಆದ್ರೆ ಬೆಂಗಳೂರಿನಲ್ಲಿ […]

sadhu srinath

|

Apr 21, 2020 | 12:55 PM

ಬೆಂಗಳೂರು: ಕೊರೊನಾ ಅನ್ನೋ ವೈರಸ್​ನ ನಂಜು ಗಲ್ಲಿಗಲ್ಲಿಗೂ ವ್ಯಾಪಿಸುತ್ತಿದೆ. ಸಿಕ್ಕ ಸಿಕ್ಕವ್ರ ದೇಹ ಹೊಕ್ಕು ತನ್ನ ಬೇರುಗಳನ್ನ ಬಲಪಡಿಸಿಕೊಳ್ತಿದೆ. ಏನೇ ಮಾಡಿದ್ರೂ ದೇಶದ ಮಹಾನಗರಗಳಲ್ಲಿ ಕೊರೊನಾ ಕಂಟ್ರೋಲ್​ಗೇ ಬರ್ತಿಲ್ಲ. ಹೆಮ್ಮಾರಿ ರೀತಿ ಸೋಂಕು ಹರಡುತ್ತಲೇ ಇದೆ. ಇದರ ಮಧ್ಯೆ ಸಮಾಧಾನಕರ ತರುವ ಸಂಗತಿಯೆಂದರೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕಳೆದ ಮೂರು ದಿನಗಳಿಂದ ಕೊರೊನಾ ಪತ್ತೆಯಾಗಿಲ್ಲ.

ಇಂದು ರಾಜ್ಯದಲ್ಲಿ ಹೊಸದಾಗಿ 7 ಜನರಿಗೆ ಕೊರೊನಾ ಸೋಂಕು ತಗುಲಿದ್ದು, ಕರ್ನಾಟಕದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 415ಕ್ಕೆ ಏರಿಕೆಯಾಗಿದೆ. ಆದ್ರೆ ಬೆಂಗಳೂರಿನಲ್ಲಿ ಕಳೆದ 3 ದಿನದಿಂದ ಯಾವುದೇ ಹೊಸ ಪ್ರಕರಣ ಪತ್ತೆಯಾಗಿಲ್ಲ.

Follow us on

Related Stories

Most Read Stories

Click on your DTH Provider to Add TV9 Kannada