ನೇಣುಬಿಗಿದುಕೊಂಡು ಖಾಸಗಿ ಆಸ್ಪತ್ರೆ ವೈದ್ಯ ಸಾವು!

ನೇಣುಬಿಗಿದುಕೊಂಡು ಖಾಸಗಿ ಆಸ್ಪತ್ರೆ ವೈದ್ಯ ಸಾವು!

ಹಾವೇರಿ: ನೇಣುಬಿಗಿದುಕೊಂಡು ಖಾಸಗಿ ಆಸ್ಪತ್ರೆ ವೈದ್ಯ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿಯ ಬಸವೇಶ್ವರ ನಗರದಲ್ಲಿ ನಡೆದಿದೆ. ಜಗದೀಶ್​​ ಗೊಡ್ಡೆಮ್ಮಿ(47) ಆತ್ಮಹತ್ಯೆಗೆ ಶರಣಾದ ವೈದ್ಯ. ಕಿವಿ, ಮೂಗು, ಗಂಟಲು ತಜ್ಞನಾಗಿದ್ದ ವೈದ್ಯ ಜಗದೀಶ್ ಆತ್ನಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಇವರ ಸಾವಿರ ಕಾರಣ ತಿಳಿದು ಬಂದಿಲ್ಲ. ಹಾವೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Ayesha Banu

|

Aug 23, 2020 | 4:16 PM

ಹಾವೇರಿ: ನೇಣುಬಿಗಿದುಕೊಂಡು ಖಾಸಗಿ ಆಸ್ಪತ್ರೆ ವೈದ್ಯ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾವೇರಿಯ ಬಸವೇಶ್ವರ ನಗರದಲ್ಲಿ ನಡೆದಿದೆ. ಜಗದೀಶ್​​ ಗೊಡ್ಡೆಮ್ಮಿ(47) ಆತ್ಮಹತ್ಯೆಗೆ ಶರಣಾದ ವೈದ್ಯ.

ಕಿವಿ, ಮೂಗು, ಗಂಟಲು ತಜ್ಞನಾಗಿದ್ದ ವೈದ್ಯ ಜಗದೀಶ್ ಆತ್ನಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಇವರ ಸಾವಿರ ಕಾರಣ ತಿಳಿದು ಬಂದಿಲ್ಲ. ಹಾವೇರಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Follow us on

Related Stories

Most Read Stories

Click on your DTH Provider to Add TV9 Kannada