Home » Lifestyle News » Page 3
ಪ್ರಸ್ತುತ ವ್ಯವಸ್ಥೆಯನ್ನು ಅರ್ಥ ಮಾಡಿಕೊಳ್ಳುವುದು ಅಗತ್ಯವಾಗಿದೆ. ಐಸಿಎಂಆರ್ (ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್) ಪ್ರಕಾರ, ಗರ್ಭಿಣಿಯರು ಸಾಮಾನ್ಯ ಜನರಿಗಿಂತ ಹೆಚ್ಚಾಗಿ ಸೋಂಕಿಗೆ ಒಳಗಾಗುವ ಸಾಧ್ಯತೆ ಇದೆ. ಇನ್ನು ಹೃದ್ರೋಗ ಹೊಂದಿರುವ ಗರ್ಭಿಣಿ ಮಹಿಳೆಯರಿಗೆ ಹೆಚ್ಚಿನ ಅಪಾಯವಿದೆ.
ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಸಹಾಯ ಮಾಡುವ ಜ್ಯೂಸ್, ಮಣ್ಣಿ ಅಥವಾ ಬೀಜಗಳಿಂದ ತೆಗೆದ ಹಾಲನ್ನು ಮುಂಜಾನೆ ಎದ್ದ ಕೂಡಲೆ ಸೇವಿಸುವ ಅಭ್ಯಾಸ ಮಾಡಿಕೊಳ್ಳುವುದು ಮುಖ್ಯ.
ಕೊವಿಡ್ 19 ನಿಂದ ನಿಮ್ಮ ಮನೆಯ ಮಂದಿಯನ್ನು ಕಾಪಾಡಿಕೊಳ್ಳಲು ಅಥವಾ ರಕ್ಷಿಸಲು ಲಸಿಕೆ ಲಭ್ಯವಿದ್ದರೂ ಆಹಾರದಲ್ಲಿ ತೆಗೆದುಕೊಳ್ಳಬೇಕಾದ ಪೌಷ್ಟಿಕತೆ ಮತ್ತು ಕೆಲವು ಜೀವಸತ್ವಗಳು ಅಗತ್ಯವಾಗಿದೆ.
ಮೆಂತ್ಯ ಸೋಡಿಯಂ, ಜಿಂಕ್, ಫಾಸ್ಪರಸ್, ಫೋಲಿಕ್ ಆ್ಯಸಿಡ್, ಐರನ್, ಕ್ಯಾಲ್ಸಿಯಂ, ಮ್ಯಾಗ್ನೇಷಿಯಂ, ಪೋಟ್ಯಾಷಿಯಂ, ವಿಟಮಿನ್ ಎ, ಬಿ ಮತ್ತು ಸಿಗಳು ಸೇರಿ ಹೇರಳವಾಗಿ ಖನಿಜಾಂಶಗಳನ್ನು ಹೊಂದಿದೆ.
‘ಒಂದು ವಯಸ್ಸಿಗೆ ಬಂದ ಮಕ್ಕಳು ತಮ್ಮ ಹೊಣೆಗಾರಿಕೆಯನ್ನು ನಿರ್ವಹಿಸುತ್ತಿಲ್ಲ ಎಂದಾದರೆ ಅದನ್ನು ಸಕಾಲದಲ್ಲಿ ನೀವು ಕಲಿಸಿಲ್ಲ ಎಂದೇ ಅರ್ಥ! ಅದಕ್ಕೆ ಕಾರಣ ನೀವೇ ಇರಬಹುದು, ಅವರ ಬೆಂಬಲಕ್ಕೆ ನಿಲ್ಲುವ ಬೇರೆಯವರೂ ಇರಬಹುದು. ನಮ್ಮ ಮಾತು ಕೇಳುವುದಿಲ್ಲ ಎನ್ನುವ ಪರಿಸ್ಥಿತಿಯಲ್ಲಿ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಮಕ್ಕಳ ಜೊತೆಗಿನ ನಮ್ಮ ಭಾವನಾತ್ಮಕ ನಂಟು ಅದಕ್ಕೆ �
ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಎಷ್ಟೆಲ್ಲಾ ಹರಸಾಹಸ ಪಡೆತ್ತೇವೆ. ನೋಡಲು ಸುಂದರವಾಗಿ ಕಾಣಬೇಕು ಎಂಬುದು ಎಲ್ಲರ ಆಸೆಯೂ ಹೌದು. ಮನೆಮದ್ದು ಬಳಸಿ ಸುಭವಾಗಿ ಮುಖದ ಕಾಂತಿ ಹೆಚ್ಚಿಸಿಕೊಳ್ಳಿ.
ನಮ್ಮ ಜೀವನದಲ್ಲಿ ಸಂತೋಷವನ್ನು ಕಾಣಲು ಮತ್ತು ತೃಪ್ತಿಕರವಾದ ಜೀವನವನ್ನು ನಡೆಸಲು ಮೊದಲು ಜನರು ಸೂಚಿಸುವುದು ಚಾಣಕ್ಯ ನೀತಿ.
ಲಸಿಕೆ ಪಡೆದ 45 ದಿನಗಳ ಒಳಗೆ ಮದ್ಯ ಸೇವನೆ ಮಾಡಿದರೆ ಕೊರೊನಾ ಲಸಿಕೆ ಅಷ್ಟೊಂದು ಪರಿಣಾಮಕಾರಿಯಾಗಿ ಕೆಲಸ ಮಾಡುವುದಿಲ್ಲ ಎಂದು ಹಲವು ವಾದಿಸುತ್ತಾರೆ. ಆದರೆ ಎಷ್ಟೋ ಜನರಿಗೆ ಈ ಕುರಿತು ಖಚಿತವಾಗಿ ತಿಳಿಯಬೇಕೆಂಬ ಹಂಬಲವಂತೂ ಇದೆ.
ಏಸಿಯೂ ಬೇಡ ಫ್ಯಾನೂ ಬೇಡ. ಕೇವಲ ಈ ವಸ್ತುಗಳಿದ್ದರೆ ಸಾಕು. ಕರೆಂಟ್ ಇಲ್ಲದೆ ಫ್ಯಾನು, ಏಸಿ ಹಚ್ಚಲಾಗದೇ ಬಸವಳಿಯುತ್ತ ಇರುವ ನಿಮ್ಮ ಚರ್ಮವನ್ನು ಉಲ್ಲಾಸದಿಂದ ನರ್ತಿಸುವಂತೆ ಮಾಡಬಹುದು. ಕಡು ಬಿಸಿಲಿನ ಸಂತ್ರಸ್ತ ಚರ್ಮಕ್ಕೆ ಸೂಕ್ತ ಮಾರ್ಗೋಪಾಯಗಳ ಮೂಲಕ ಉತ್ತಮ ಯೋಜನೆಯೊಂದರ ಫಲಾನುಭವಿಯನ್ನಾಗಿ ಮಾಡಬಹುದು.
ಡಾ. ನಾರಾಯಣ ಹುಳ್ಸೆ, ಜನಸಾಮಾನ್ಯರಿಗೆ ಅರ್ಥವಾಗುವಂತೆ ಗಂಟುಮೂಳೆ, ಜಾಯಿಂಟ್ ರಿಪ್ಲೇಸ್ಮೆಂಟ್ ವಿವರಗಳನ್ನು ಬರೆದಿದ್ದಾರೆ. ಕೃತಿಯ ಆಯ್ದ ಭಾಗವನ್ನು ಟಿವಿ9 ಕನ್ನಡ ಡಿಜಿಟಲ್ ಓದುಗರ ಮುಂದೆ ಸರಣಿ ರೂಪದಲ್ಲಿ ತೆರೆದಿಡುತ್ತಿದೆ. ಅದರ ಎರಡನೆಯ ಭಾಗ ಇಲ್ಲಿದೆ. ...
ಕೊವಿಡ್-19 ಹೆಚ್ಚಳದ ಹಿನ್ನೆಲೆಯಲ್ಲಿ ಮುಂಬೈನಲ್ಲಿ ಹೋಳಿ ಹಬ್ಬದ ಆಚರಣೆಗೆ ತಡೆ ಒಡ್ಡಲಾಗಿದೆ. ಕೊರೊನಾ ಇಲ್ಲದಿದ್ದರೆ ಹೋಳಿ ಹಬ್ಬದ ಸಡಗರದಲ್ಲಿ ಮಿಂದೇಳುತ್ತಿದ್ದ ಬಾಲಿವುಡ್ ಮಂದಿಯ ಹಳೆಯ ಹೋಳಿ ಸಂಭ್ರಮದ ಝಲಕ್ ಇಲ್ಲಿದೆ. ...
ನಮಗೆ ಮೊದಲಿಂದಲೂ ಪ್ರವಾಸ ರೋಮಾಂಚನಕಾರಿ ಸಂಗತಿ. ಈ ಇಳಿವಯಸ್ಸಿನಲ್ಲಿ ಪ್ರವಾಸ ಕೈಗೊಳ್ಳುತ್ತೇವೆ ಎಂದಾಗ ನಮ್ಮ ಸುತ್ತಮುತ್ತಲಿನವರು ಆಶ್ಚರ್ಯ ವ್ಯಕ್ತಪಡಿಸಿದರು.. ...
‘ಪಿಯುಸಿ ಪರೀಕ್ಷೆಗೆ ತಯಾರಿ ನಡೆಸಿರುವ ಮಕ್ಕಳು ಈಗಾಗಲೇ ಸಾಕಷ್ಟು ಒತ್ತಡದಲ್ಲಿದ್ದಾರೆ. ಇನ್ನು ಪೋಷಕರೂ ಕೂಡ ಮಕ್ಕಳ ಫಲಿತಾಂಶದ ಬಗ್ಗೆ ನಿರೀಕ್ಷೆಗಳ ಮೊಟ್ಟೆ ಹೊತ್ತುಕೊಂಡು ತಾವೂ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಹೀಗಿರುವಾಗ ಅರಿವಿದ್ದೋ ಇಲ್ಲದೆಯೋ ಪೋಷಕರು ತಮ್ಮ ...
ಮನೆಯ ಆಹಾರಕ್ಕಿಂತ ರೆಸ್ಟೋರೆಂಟ್, ಹೋಟೆಲ್ಗಳಲ್ಲಿ ತಯಾರಿಸುವ ಆಹಾರಗಳಲ್ಲಿ ಕೊಬ್ಬು, ಸೋಡಿಯಂನಂತಹ ಅಂಶಗಳು ಹೆಚ್ಚಿರುತ್ತವೆ. ಆದರೆ ಹಣ್ಣು, ತರಕಾರಿ, ಕಾಳುಗಳು ಮತ್ತಿತರ ದೇಹದ ಆರೋಗ್ಯಕ್ಕೆ ಪೂರಕವಾದ ಪೋಷಕಾಂಶಗಳ ಪ್ರಮಾಣ ಕಡಿಮೆ ಇರುತ್ತದೆ. ...
ಜನಸಾಮಾನ್ಯರಿಗೆ ಅರ್ಥವಾಗುವಂತೆ ಗಂಟುಮೂಳೆ, ಜಾಯಿಂಟ್ ರಿಪ್ಲೇಸ್ಮೆಂಟ್ ವಿವರಗಳನ್ನು ಬರೆದಿದ್ದಾರೆ. ಕೃತಿಯ ಆಯ್ದ ಭಾಗವನ್ನು ಟಿವಿ9 ಕನ್ನಡ ಡಿಜಿಟಲ್ ಓದುಗರ ಮುಂದೆ ಸರಣಿ ರೂಪದಲ್ಲಿ ತೆರೆದಿಡುತ್ತಿದೆ. ಅದರ ಮೊದಲ ಭಾಗ ಇಲ್ಲಿದೆ. ...
Weight Loss: ಲಾಕ್ಡೌನ್ ಅವಧಿಯಲ್ಲಿ ದಪ್ಪಗಾಗಿ, ತೂಕ ಹೆಚ್ಚಿಸಿಕೊಂಡು ಈಗ ತೂಕ ಇಳಿಸಲು ನೀವು ಬಯಸುತ್ತೀರಾದರೆ ಈ ಅಂಶಗಳನ್ನು ಅಳವಡಿಸಿ, ಪಾಲಿಸಿ. ನಿಯಮಿತವಾಗಿ ವ್ಯಾಯಾಮವನ್ನೂ ಮಾಡಿ. ...
ಟೊಮ್ಯಾಟೋದ ಸಿಪ್ಪೆ ಮತ್ತು ಬೀಜಗಳು ಕರುಳಿನ ಉರಿಯೂತಕ್ಕೆ ಕಾರಣವಾಗುತ್ತವೆ. ಹಾಗಾಗಿ ತುಂಬ ಸೇವನೆ ಒಳ್ಳೆಯದಲ್ಲ. ಇನ್ನು ನೀವು ಈಗಾಗಲೇ ಐಬಿಎಸ್ನಿಂದ ಬಳಲುತ್ತಿದ್ದರೆ ಟೊಮ್ಯಾಟೊ ಬೇಡ. ...
'ವ್ಯಸನಗಳಿಗೆ ಜನರು ಏಕೆ ದಾಸರಾಗುತ್ತಾರೆ ಎಂಬುದಕ್ಕೂ ಈ ಹ್ಯಾಬಿಟ್ ಲೂಪ್ ಕಾರಣವಾಗುತ್ತದೆ. ಇಲ್ಲಿಯೂ ಕೂಡ ಸಂಕೇತಗಳು ಸೂಚನೆಗಳು ಕೆಲಸ ಮಾಡುತ್ತವೆ. ನಾವು ಮೊದಲೇ ಮಾತನಾಡಿದಂತೆ, ಚಟಗಳಿಂದ ಸಿಗುವ ತಾತ್ಕಾಲಿಕ ಉಪಶಮನ, ಸಿಗರೇಟು ಸೇದಿದರೆ ಸಿಗುತ್ತದೆ ...
ಅತಿಯಾದ ಒತ್ತಡದಿಂದ ಪುರುಷರಲ್ಲಿ ಟೆಸ್ಟೋಸ್ಟೆರಾನ್ ಮಟ್ಟ ಕಡಿಮೆ ಇರುತ್ತದೆ. ಇದರಿಂದ ಅವರಲ್ಲಿ ವೀರ್ಯದ ಸಂಖ್ಯೆ ಕಡಿಮೆ ಆಗಿ, ಫಲವತ್ತತೆ ಕುಂದುತ್ತದೆ. ಈ ಸಮಸ್ಯೆಯಿಂದ ಬಳಲುತ್ತಿರುವವರು ಅಶ್ವಗಂಧ ಸೇವನೆ ಮಾಡಿದರೆ ತುಂಬ ಒಳ್ಳೆಯದು. ...