IPL 2020: CSK vs DC ಡೆಲ್ಲಿ ಹುಡುಗರ ಮುಂದೆ ಮಂಡಿಯೂರಿದ ಚೆನ್ನೈ ಅನುಭವಿಗಳು

ದುಬೈ: ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಡುವೆ ದುಬೈ ಅಂತರಾಷ್ಟೀಯ ಕ್ರೀಡಾಂಗಣದಲ್ಲಿ ಇಂದು ನಡೆದ ಪಂದ್ಯದಲ್ಲಿ ಚೆನ್ನೈ ತಂಡ 44 ರನ್​ಗಳಿಂದ ಹೀನಾಯ ಸೋಲು ಅನುಭವಿಸಿದೆ.

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಆರಂಭ ಉತ್ತಮವಾಗಿತ್ತು. ಆರಂಭಿಕರಾಗಿ ಕಣಕ್ಕಿಳಿದ ದವನ್ ಹಾಗೂ ಪೃಥ್ವೀ ಶಾ ಉತ್ತಮ ಜೊತೆಯಾಟ ಆಡಿ ತಂಡಕ್ಕೆ ಬದ್ರ ಬುನಾದಿ ಹಾಕಿಕೊಟ್ಟರು. ಉತ್ತಮವಾಗಿ ಆಡುತ್ತಿದ್ದ ಧವನ್ ಚಾವ್ಲಾ ಅವರಿಗೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿದರು. ನಂತರ ಮೈದಾನಕ್ಕಿಳಿದ ಪಂತ್, ಪೃಥ್ವೀ ಶಾ ಜೊತೆ ಸೇರಿ ತಂಡದ ಮೊತ್ತವನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರವಹಿಸಿದರು.

64 ರನ್ ಗಳಿಸಿ ಅಪಾಯಕಾರಿಯಾಗಿ ಕಾಣಿಸುತ್ತಿದ್ದ ಪೃಥ್ವೀ ಶಾಗೆ ಮತ್ತೊಮ್ಮೆ ಚಾವ್ಲಾ ಪೆವಿಲಿಯನ್ ದಾರಿ ತೋರಿಸಿದರು. ನಂತರ ಬಂದ ಶ್ರೇಯಸ್ ನಾಯಕನ ಆಟವಾಡಿ ತಂಡದ ಮೊತ್ತ ಹೆಚ್ಚಿಸಿದರು. ಈ ಇಬ್ಬರ ಜೊತೆಯಾಟದಿಂದಾಗಿ ಡೆಲ್ಲಿ ತಂಡ 3 ವಿಕೆಟ್ ಕಳೆದುಕೊಂಡು ಚೆನ್ನೈಗೆ 176 ರನ್ ಟಾರ್ಗೆಟ್ ನೀಡಿತು.

ಇನ್ನಿಂಗ್ಸ್​ ಆರಂಭಿಸಿದ ಚೆನ್ನೈ ಸೂಪರ್ ಕಿಂಗ್ಸ್​ನ ಆರಂಭ ಉತ್ತಮವಾಗಿರಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ವಾಟ್ಸನ್ ಹಾಗೂ ವಿಜಯ್, ಡೆಲ್ಲಿಯ ಕರಾರುವಕ್ಕಾದ ಬೌಲಿಂಗ್​ನಿಂದಾಗಿ ರನ್ ಗಳಿಸಲು ಪರದಾಡಿದರು. ಮೊದಲೊಂದು ಸಿಕ್ಕ ಜೀವದಾನವನ್ನು ಸದುಪಯೋಗ ಮಾಡಿಕೊಳ್ಳದ ವಾಟ್ಸನ್ ಬೇಗ ಪೆವಿಲಿಯನ್ ಸೇರಿಕೊಂಡರು.

ನಂತರ ಮೈದಾನಕ್ಕಿಳಿದ ಡು ಪ್ಲೆಸಿಸ್ ಕಳೆದ ಪಂದ್ಯದಂತೆ ಈ ಪಂದ್ಯದಲ್ಲೂ ಉತ್ತಮ ಆಟವಾಡಿದರು. ಆದರೆ ಇನ್ನೊಂದೆಡೆ ಚೆನ್ನೈನ ಮಿಕ್ಕ ಆಟಗಾರರು ಡು ಪ್ಲೆಸಿಸ್​ಗೆ ಸಾತ್ ನೀಡಲಿಲ್ಲ. ಮುರುಳಿ ವಿಜಯ್ ಯಾವುದೇ ಪ್ರತಿಕಾರ ತೋರದೆ ಪೆವಿಲಿಯನ್ ಸೇರಿದರು. ನಂತರ ಬಂದ ಯಾವೊಬ್ಬ ಆಟಗಾರನಿಂದ ಉತ್ತಮ ಆಟ ಹೊರಬರಲಿಲ್ಲ.

ಕೆಲ ಸಮಯ ಪ್ರತಿರೋದ ತೋರಿದ ಜಾದವ್ ಭೀಗ್ ಶಾಟ್ ಹೊಡೆಯಲು ಹೋಗಿ ಔಟ್ ಆದರು. ಇದರಿಂದಾಗಿ ಚೆನ್ನೈನ ಗೆಲ್ಲುವ ಆಸೆಗೆ ತಣ್ಣೀರು ಬಿದ್ದಿತ್ತು. ಮೈದಾನಕ್ಕೆ ಬಂದ ನಾಯಕ ಧೋನಿಯ ಬ್ಯಾಟ್ ಸಹ ಸದ್ದು ಮಾಡಲಿಲ್ಲ. ಹೀಗಾಗಿ ಅಂತಿಮವಾಗಿ ಚೆನ್ನೈ ತಂಡ 7 ವಿಕೆಟ್ ಕಳೆದುಕೊಂಡು 137 ರನ್ ಗಳಿಸಲಷ್ಟೇ ಶಕ್ತವಾಯಿತು. ಉತ್ತಮ ಆಟ ಆಡಿದ ಪೃಥ್ವೀ ಶಾ( 64) ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದರು.

Picture

25/09/2020,11:44PM
Picture

25/09/2020,11:42PM
Picture

25/09/2020,11:06PM
Picture

ಚೆನ್ನೈನ6ನೇ ವಿಕೆಟ್ ಪತನವಾಗಿದೆ 15 ರನ್ ಗಳಿಸಿದ್ದ ಧೋನಿ, ರಬಾಡ ಅವರಿಗೆ ವಿಕೆಟ್ ಒಪ್ಪಿಸಿದ್ದಾರೆ.

25/09/2020,11:01PM
Picture

19ನೇ ಓವರ್ ನಂತರ ಚೆನ್ನೈ ಸೂಪರ್ ಕಿಂಗ್ಸ್ 5ವಿಕೆಟ್ ನಷ್ಟಕ್ಕೆ 127 ರನ್ ಗಳಿಸಿದೆ.

25/09/2020,10:58PM
Picture

18ನೇ ಓವರ್ ನಂತರ ಚೆನ್ನೈ ಸೂಪರ್ ಕಿಂಗ್ಸ್ 5ವಿಕೆಟ್ ನಷ್ಟಕ್ಕೆ 121 ರನ್ ಗಳಿಸಿದೆ.

25/09/2020,10:52PM
Picture

25/09/2020,10:49PM
Picture

ಚೆನ್ನೈನ5ನೇ ವಿಕೆಟ್ ಪತನವಾಗಿದೆ 43 ರನ್ ಗಳಿಸಿದ್ದ ಜಾದವ್, ರಬಾಡ ಅವರಿಗೆ ವಿಕೆಟ್ ಒಪ್ಪಿಸಿದ್ದಾರೆ.

25/09/2020,10:47PM
Picture

25/09/2020,10:41PM
Picture

ಎಂ.ಎಸ್ ಧೋನಿ ಕಣಕ್ಕಿಳಿದಿದ್ದಾರೆ

25/09/2020,10:38PM
Picture

ಚೆನ್ನೈನ 4ನೇ ವಿಕೆಟ್ ಪತನವಾಗಿದೆ 26 ರನ್ ಗಳಿಸಿದ್ದ ಜಾದವ್, ನೋಕಿಯೆ ಅವರಿಗೆ ವಿಕೆಟ್ ಒಪ್ಪಿಸಿದ್ದಾರೆ.

25/09/2020,10:36PM
Picture

15ನೇ ಓವರ್ ನಂತರ ಚೆನ್ನೈ ಸೂಪರ್ ಕಿಂಗ್ಸ್ 3ವಿಕೆಟ್ ನಷ್ಟಕ್ಕೆ 95 ರನ್ ಗಳಿಸಿದೆ.

25/09/2020,10:32PM
Picture

ಡು ಪ್ಲೆಸಿಸ್ ಅವರಿಂದ ಅಮೋಘ 4 ರನ್

25/09/2020,10:28PM
Picture

ಕೇದಾರ್ ಅವರಿಂದ ಮತ್ತೊಂದು ಭರ್ಜರಿ 4 ರನ್

25/09/2020,10:23PM
Picture

13ನೇ ಓವರ್ ನಂತರ ಚೆನ್ನೈ ಸೂಪರ್ ಕಿಂಗ್ಸ್ 3ವಿಕೆಟ್ ನಷ್ಟಕ್ಕೆ 71 ರನ್ ಗಳಿಸಿದೆ. ಡು ಪ್ಲೆಸಿಸ್ 32 ಹಾಗೂ ಕೇದಾರ್ 9 ರನ್

25/09/2020,10:22PM
Picture

11ನೇ ಓವರ್ ನಂತರ ಚೆನ್ನೈ ಸೂಪರ್ ಕಿಂಗ್ಸ್ 3ವಿಕೆಟ್ ನಷ್ಟಕ್ಕೆ 53 ರನ್ ಗಳಿಸಿದೆ.

25/09/2020,10:09PM
Picture

ಕೇದಾರ್ ಜಾಧವ್ ಕಣಕ್ಕಿಳಿದಿದ್ದಾರೆ

25/09/2020,10:04PM
Picture

25/09/2020,10:03PM
Picture

ಚೆನ್ನೈನ 3ನೇ ವಿಕೆಟ್ ಪತನವಾಗಿದೆ 5 ರನ್ ಗಳಿಸಿದ್ದ ಗಾಯಕ್ವಾಡ್, ಅಕ್ಸರ್ ಅವರಿಗೆ ವಿಕೆಟ್ ಒಪ್ಪಿಸಿದ್ದಾರೆ.

25/09/2020,10:03PM
Picture

9ನೇ ಓವರ್ ನಂತರ ಚೆನ್ನೈ ಸೂಪರ್ ಕಿಂಗ್ಸ್ 2ವಿಕೆಟ್ ನಷ್ಟಕ್ಕೆ 44 ರನ್ ಗಳಿಸಿದೆ. ಡು ಪ್ಲೆಸಿಸ್ 14 ಹಾಗೂ ಗಾಯಕ್ವಾಡ್ 5 ರನ್

25/09/2020,9:59PM
Picture

8ನೇ ಓವರ್ ನಂತರ ಚೆನ್ನೈ ಸೂಪರ್ ಕಿಂಗ್ಸ್ 2ವಿಕೆಟ್ ನಷ್ಟಕ್ಕೆ 41 ರನ್ ಗಳಿಸಿದೆ.

25/09/2020,9:56PM
Picture

ಚೆನ್ನೈನ 2ನೇ ವಿಕೆಟ್ ಪತನವಾಗಿದೆ 10 ರನ್ ಗಳಿಸಿದ್ದ ವಿಜಯ್, ನೋಕಿಯೆ ಅವರಿಗೆ ವಿಕೆಟ್ ಒಪ್ಪಿಸಿದ್ದಾರೆ.

25/09/2020,9:48PM
Picture

ಡು ಪ್ಲೆಸಿಸ್ ಅವರಿಂದ ಅಮೋಘ 4 ರನ್

25/09/2020,9:44PM
Picture

25/09/2020,9:42PM
Picture

ಫ್ಯಾಫ್ ಡು ಪ್ಲೆಸಿಸ್ ಕಣಕ್ಕಿಳಿದಿದ್ದಾರೆ

25/09/2020,9:41PM
Picture

ಚೆನ್ನೈನ 1ನೇ ವಿಕೆಟ್ ಪತನವಾಗಿದೆ 14 ರನ್ ಗಳಿಸಿದ್ದ ವ್ಯಾಟ್ಸನ್, ಆಕ್ಸಾರ್ ಪಟೇಲ್ ಅವರಿಗೆ ವಿಕೆಟ್ ಒಪ್ಪಿಸಿದ್ದಾರೆ.

25/09/2020,9:40PM
Picture

ವಾಟ್ಸನ್ ಅವರಿಂದ ಭರ್ಜರಿ 6 ರನ್

25/09/2020,9:37PM
Picture

ವ್ಯಾಟ್ಸನ್ ಅವರಿಂದ ಭರ್ಜರಿ 4 ರನ್

25/09/2020,9:34PM
Picture

3ನೇ ಓವರ್ ನಂತರ ಚೆನ್ನೈ ಸೂಪರ್ ಕಿಂಗ್ಸ್ ವಿಕೆಟ್ ನಷ್ಟವಿಲ್ಲದೆ 10 ರನ್ ಗಳಿಸಿದೆ.

25/09/2020,9:32PM
Picture

ವ್ಯಾಟ್ಸನ್ ಗೆ ಜೀವದಾನ ಕ್ಯಾಚ್ ಕೈ ಚೆಲ್ಲಿದ ಪೃಥ್ವೀ ಷಾ

25/09/2020,9:32PM
Picture

25/09/2020,9:28PM
Picture

2ನೇ ಓವರ್ ನಂತರ ಚೆನ್ನೈ ಸೂಪರ್ ಕಿಂಗ್ಸ್ ವಿಕೆಟ್ ನಷ್ಟವಿಲ್ಲದೆ 9 ರನ್ ಗಳಿಸಿದೆ. ವ್ಯಾಟ್ಸನ್ 2 ಹಾಗೂ ವಿಜಯ್ 7 ರನ್

25/09/2020,9:28PM
Picture

ಮೊದಲನೇ ಓವರ್ ನಂತರ ಚೆನ್ನೈ ಸೂಪರ್ ಕಿಂಗ್ಸ್ ವಿಕೆಟ್ ನಷ್ಟವಿಲ್ಲದೆ 2 ರನ್ ಗಳಿಸಿದೆ.

25/09/2020,9:24PM
Picture

ಚೆನ್ನೈ ಸೂಪರ್ ಕಿಂಗ್ಸ್ ನ ಶೇನ್ ವ್ಯಾಟ್ಸನ್ ಹಾಗೂ ಮುರಳಿ ವಿಜಯ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ಯಾರ ಬ್ಯಾಟ್ ಹೆಚ್ಚು ಸದ್ದು ಮಾಡುತ್ತೆ?

25/09/2020,9:20PM
Picture

25/09/2020,9:09PM
Picture

25/09/2020,9:08PM
Picture

175 ರನ್ ಟಾರ್ಗೆಟ್ ನೀಡಿದ ಡೆಲ್ಲಿ

25/09/2020,9:07PM
Picture

ಸ್ಟೋನಿಸ್ ಅವರಿಂದ ಭರ್ಜರಿ 4 ರನ್

25/09/2020,9:05PM
Picture

ಸ್ಟೋನಿಸ್ ಅವರಿಂದ ಭರ್ಜರಿ 4 ರನ್

25/09/2020,9:04PM
Picture

ಪಂತ್ ಅವರಿಂದ ಅಮೋಘ 4 ರನ್

25/09/2020,9:02PM
Picture

25/09/2020,9:02PM
Picture

ಡೆಲ್ಲಿಯ 3ನೇ ವಿಕೆಟ್ ಪತನವಾಗಿದೆ 26 ರನ್ ಗಳಿಸಿದ್ದ ಶ್ರೇಯಸ್, ಕರನ್ ಅವರಿಗೆ ವಿಕೆಟ್ ಒಪ್ಪಿಸಿದ್ದಾರೆ.

25/09/2020,9:01PM
Picture

25/09/2020,8:56PM
Picture

18ನೇ ಓವರ್ ನಂತರ ಡೆಲ್ಲಿ ಕ್ಯಾಪಿಟಲ್ಸ್ 2 ವಿಕೆಟ್ ನಷ್ಟಕ್ಕೆ 157 ರನ್ ಗಳಿಸಿದೆ.

25/09/2020,8:55PM
Picture

ಪಂತ್ ಅವರಿಂದ ಅಮೋಘ 4 ರನ್

25/09/2020,8:55PM
Picture

ಪಂತ್ ಅವರಿಂದ ಅಮೋಘ 4 ರನ್

25/09/2020,8:53PM
Picture

17ನೇ ಓವರ್ ನಂತರ ಡೆಲ್ಲಿ ಕ್ಯಾಪಿಟಲ್ಸ್ 2 ವಿಕೆಟ್ ನಷ್ಟಕ್ಕೆ 146 ರನ್ ಗಳಿಸಿದೆ.

25/09/2020,8:50PM
Picture

ಶ್ರೇಯಸ್ ಅವರಿಂದ ಭರ್ಜರಿ 4 ರನ್

25/09/2020,8:49PM
Picture

16ನೇ ಓವರ್ ನಂತರ ಡೆಲ್ಲಿ ಕ್ಯಾಪಿಟಲ್ಸ್ 2 ವಿಕೆಟ್ ನಷ್ಟಕ್ಕೆ 134 ರನ್ ಗಳಿಸಿದೆ. ಶ್ರೇಯಸ್ 11 ಹಾಗೂ ಪಂತ್ 21 ರನ್

25/09/2020,8:45PM
Picture

ಪಂತ್ ಅವರಿಂದ ಅಮೋಘ 4 ರನ್

25/09/2020,8:42PM
Picture

15ನೇ ಓವರ್ ನಂತರ ಡೆಲ್ಲಿ ಕ್ಯಾಪಿಟಲ್ಸ್ 2 ವಿಕೆಟ್ ನಷ್ಟಕ್ಕೆ 124 ರನ್ ಗಳಿಸಿದೆ. ಶ್ರೇಯಸ್ 7 ಹಾಗೂ ಪಂತ್ 15 ರನ್

25/09/2020,8:38PM
Picture

25/09/2020,8:37PM
Picture

ಪಂತ್ ಅವರಿಂದ ಅಮೋಘ 4 ರನ್

25/09/2020,8:36PM
Picture

14ನೇ ಓವರ್ ನಂತರ ಡೆಲ್ಲಿ ಕ್ಯಾಪಿಟಲ್ಸ್ 2 ವಿಕೆಟ್ ನಷ್ಟಕ್ಕೆ 113 ರನ್ ಗಳಿಸಿದೆ. ಶ್ರೇಯಸ್ 3 ಹಾಗೂ ಪಂತ್ 8 ರನ್

25/09/2020,8:32PM
Picture

ಪಂತ್ ಅವರಿಂದ ಅಮೋಘ 4 ರನ್

25/09/2020,8:31PM
Picture

25/09/2020,8:28PM
Picture

ಡೆಲ್ಲಿಯ 2ನೇ ವಿಕೆಟ್ ಪತನವಾಗಿದೆ 64 ರನ್ ಗಳಿಸಿದ್ದ ಪೃಥ್ವಿ ಶಾ, ಚಾವ್ಲಾ ಅವರಿಗೆ ವಿಕೆಟ್ ಒಪ್ಪಿಸಿದ್ದಾರೆ.

25/09/2020,8:27PM
Picture

12ನೇ ಓವರ್ ನಂತರ ಡೆಲ್ಲಿ ಕ್ಯಾಪಿಟಲ್ಸ್ 1 ವಿಕೆಟ್ ನಷ್ಟಕ್ಕೆ 102 ರನ್ ಗಳಿಸಿದೆ.

25/09/2020,8:25PM
Picture

ಪೃಥ್ವಿ ಶಾ ಅವರಿಂದ ಭರ್ಜರಿ 4 ರನ್

25/09/2020,8:24PM
Picture

ಪಂತ್ ಕಣಕ್ಕಿಳಿದಿದ್ದಾರೆ

25/09/2020,8:22PM
Picture

25/09/2020,8:21PM
Picture

ಡೆಲ್ಲಿಯ ಮೊದಲನೇ ವಿಕೆಟ್ ಪತನವಾಗಿದೆ 35 ರನ್ ಗಳಿಸಿದ್ದ ಶಿಖರ್ ಧವನ್, ಚಾವ್ಲಾ ಅವರಿಗೆ ವಿಕೆಟ್ ಒಪ್ಪಿಸಿದ್ದಾರೆ.

25/09/2020,8:20PM
Picture

ಶಿಖರ್ ಧವನ್ ಅವರಿಂದ ಅಮೋಘ 4 ರನ್

25/09/2020,8:19PM
Picture

25/09/2020,8:17PM
Picture

ಪೃಥ್ವಿ ಶಾ ಅವರಿಂದ ಭರ್ಜರಿ 6 ರನ್

25/09/2020,8:16PM
Picture

25/09/2020,8:16PM
Picture

ಶಿಖರ್ ಧವನ್ ಅವರಿಂದ ಅಮೋಘ 4 ರನ್

25/09/2020,8:15PM
Picture

50 ರನ್ ಪೂರೈಸಿದ ಪೃಥ್ವಿ ಶಾ

25/09/2020,8:15PM
Picture

9ನೇ ಓವರ್ ನಂತರ ಡೆಲ್ಲಿ ಕ್ಯಾಪಿಟಲ್ಸ್ ವಿಕೆಟ್ ನಷ್ಟವಿಲ್ಲದೆ 73 ರನ್ ಗಳಿಸಿದೆ. ಪೃಥ್ವಿ ಶಾ 49 ಹಾಗೂ ಶಿಖರ್ ಧವನ್ 22 ರನ್

25/09/2020,8:13PM
Picture

ಪೃಥ್ವಿ ಶಾ ಅವರಿಂದ ಮತ್ತೊಂದು ಭರ್ಜರಿ 4 ರನ್

25/09/2020,8:08PM
Picture

ಪೃಥ್ವಿ ಶಾ ಅವರಿಂದ ಮತ್ತೊಂದು ಭರ್ಜರಿ 4 ರನ್

25/09/2020,8:07PM
Picture

8ನೇ ಓವರ್ ನಂತರ ಡೆಲ್ಲಿ ಕ್ಯಾಪಿಟಲ್ಸ್ ವಿಕೆಟ್ ನಷ್ಟವಿಲ್ಲದೆ 62 ರನ್ ಗಳಿಸಿದೆ.

25/09/2020,8:05PM
Picture

ಶಿಖರ್ ಧವನ್ ಅವರಿಂದ ಅಮೋಘ 4 ರನ್

25/09/2020,8:04PM
Picture

25/09/2020,8:04PM
Picture

ಶಿಖರ್ ಧವನ್ ಅವರಿಂದ ಅಮೋಘ 6 ರನ್

25/09/2020,8:02PM
Picture

25/09/2020,8:01PM
Picture

7ನೇ ಓವರ್ ನಂತರ ಡೆಲ್ಲಿ ಕ್ಯಾಪಿಟಲ್ಸ್ ವಿಕೆಟ್ ನಷ್ಟವಿಲ್ಲದೆ 49 ರನ್ ಗಳಿಸಿದೆ.

25/09/2020,8:00PM
Picture

ಪೃಥ್ವಿ ಶಾ ಅವರಿಂದ ಭರ್ಜರಿ 4 ರನ್

25/09/2020,7:59PM
Picture

6ನೇ ಓವರ್ ನಂತರ ಡೆಲ್ಲಿ ಕ್ಯಾಪಿಟಲ್ಸ್ ವಿಕೆಟ್ ನಷ್ಟವಿಲ್ಲದೆ 36 ರನ್ ಗಳಿಸಿದೆ. ಪೃಥ್ವಿ ಶಾ 27 ಹಾಗೂ ಶಿಖರ್ ಧವನ್ 8 ರನ್

25/09/2020,7:56PM
Picture

5ನೇ ಓವರ್ ನಂತರ ಡೆಲ್ಲಿ ಕ್ಯಾಪಿಟಲ್ಸ್ ವಿಕೆಟ್ ನಷ್ಟವಿಲ್ಲದೆ 30 ರನ್ ಗಳಿಸಿದೆ.

25/09/2020,7:51PM
Picture

4ನೇ ಓವರ್ ನಂತರ ಡೆಲ್ಲಿ ಕ್ಯಾಪಿಟಲ್ಸ್ ವಿಕೆಟ್ ನಷ್ಟವಿಲ್ಲದೆ 27 ರನ್ ಗಳಿಸಿದೆ. ಪೃಥ್ವಿ ಶಾ 22 ಹಾಗೂ ಶಿಖರ್ ಧವನ್ 3 ರನ್

25/09/2020,7:47PM
Picture

25/09/2020,7:46PM
Picture

ಪೃಥ್ವಿ ಶಾ ಅವರಿಂದ ಮತ್ತೊಂದು ಭರ್ಜರಿ 4 ರನ್

25/09/2020,7:45PM
Picture

ಪೃಥ್ವಿ ಶಾ ಅವರಿಂದ ಭರ್ಜರಿ 4 ರನ್

25/09/2020,7:44PM
Picture

3ನೇ ಓವರ್ ನಂತರ ಡೆಲ್ಲಿ ಕ್ಯಾಪಿಟಲ್ಸ್ ವಿಕೆಟ್ ನಷ್ಟವಿಲ್ಲದೆ 15 ರನ್ ಗಳಿಸಿದೆ.

25/09/2020,7:43PM
Picture

2ನೇ ಓವರ್ ನಂತರ ಡೆಲ್ಲಿ ಕ್ಯಾಪಿಟಲ್ಸ್ ವಿಕೆಟ್ ನಷ್ಟವಿಲ್ಲದೆ 11 ರನ್ ಗಳಿಸಿದೆ. ಪೃಥ್ವಿ ಶಾ 9 ಹಾಗೂ ಶಿಖರ್ ಧವನ್ 1 ರನ್

25/09/2020,7:38PM
Picture

ಮೊದಲನೇ ಓವರ್ ನಂತರ ಡೆಲ್ಲಿ ಕ್ಯಾಪಿಟಲ್ಸ್ ವಿಕೆಟ್ ನಷ್ಟವಿಲ್ಲದೆ 9 ರನ್ ಗಳಿಸಿದೆ.

25/09/2020,7:34PM
Picture

25/09/2020,7:33PM
Picture

ಪೃಥ್ವಿ ಶಾ ಅವರಿಂದ ಮತ್ತೊಂದು ಭರ್ಜರಿ 4 ರನ್

25/09/2020,7:33PM
Picture

ಪೃಥ್ವಿ ಶಾ ಅವರಿಂದ ಭರ್ಜರಿ 4 ರನ್

25/09/2020,7:32PM
Picture

ಡೆಲ್ಲಿ ಕ್ಯಾಪಿಟಲ್ಸ್ ನ ಪೃಥ್ವಿ ಶಾ ಹಾಗೂ ಶಿಖರ್ ಧವನ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ. ಯಾರ ಬ್ಯಾಟ್ ಹೆಚ್ಚು ಸದ್ದು ಮಾಡುತ್ತೆ?

25/09/2020,7:29PM
Picture

25/09/2020,7:16PM
Picture

ಆಡುವ ಹನ್ನೊಂದರ ಬಳಗ ಡೆಲ್ಲಿ ಕ್ಯಾಪಿಟಲ್ಸ್

ಶ್ರೇಯಸ್ ಅಯ್ಯರ್,ಆಕ್ಸಾರ್ ಪಟೇಲ್, ಕಗಿಸೊ ರಬಡಾ, ಪೃಥ್ವಿ ಶಾ, ರಿಷಭ್ ಪಂತ್, ಶಿಖರ್ ಧವನ್, ಶಿಮ್ರಾನ್ ಹೆಟ್ಮಿಯರ್, ಮಾರ್ಕಸ್ ಸ್ಟೋನಿಸ್, ಅನ್ರಿಚ್ ನಾರ್ಟ್ಜೆ, ಅಮಿತ್ ಮಿಶ್ರ,ಅವೇಶ್ ಖಾನ್,

25/09/2020,7:14PM
Picture

ಆಡುವ ಹನ್ನೊಂದರ ಬಳಗ ಚೆನ್ನೈ ಸೂಪರ್ ಕಿಂಗ್ಸ್

ಎಂ.ಎಸ್ ಧೋನಿ.ದೀಪಕ್ ಚಹರ್, ಫ್ಯಾಫ್ ಡು ಪ್ಲೆಸಿಸ್, ಕೇದಾರ ಜಾಧವ್, ಮುರಳಿ ವಿಜಯ್, ರವೀಂದ್ರ ಜಡೇಜಾ, ರುತುರಾಜ್ ಗೈಕ್ವಾಡ್, ಶೇನ್ ವ್ಯಾಟ್ಸನ್, ಸ್ಯಾಮ್ ಕರ್ರನ್, ಪಿಯೂಷ್ ಚಾವ್ಲಾ, ಜೋಶ್ ಹ್ಯಾಝಲ್‌ವುಡ್‌,

25/09/2020,7:14PM
Picture

25/09/2020,7:11PM
Picture

[/svt-event]

Picture

25/09/2020,7:02PM
Picture

ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ಬೌಲಿಂಗ್ ಆಯ್ದುಕೊಂಡಿದೆ. ಡೆಲ್ಲಿ ಹುಡುಗರು ಚೆನ್ನೈ ಮೇಲೆ ಸವಾರಿ ಮಾಡ್ತಾರ ಕಾದು ನೋಡೊಣ

25/09/2020,7:01PM
Picture

ಇನ್ನೇನೂ ಸ್ವಲ್ಪ ಸಮಯದಲ್ಲೇ ಟಾಸ್ ಪ್ರಕ್ರಿಯೆ ಆರಂಭವಾಗಲಿದ್ದು, ಟಾಸ್ ಯಾರು ಗೆಲ್ತಾರೆ? ಏನನ್ನ ಆಯ್ಕೆ ಮಾಡ್ತಾರೆ ಕಾದು ನೋಡೋಣ

25/09/2020,6:03PM
Picture

25/09/2020,5:57PM

Related Tags:

Related Posts :

Category:

error: Content is protected !!