IPL 2020: DC vs KXIP ಡೆಲ್ಲಿ ಕ್ಯಾಪಿಟಲ್ಸ್‌ ಮೇಲೆ ಪಂಜಾಬ್‌ ಕಿಂಗ್ಸ್‌ಗೆ 5ವಿಕೆಟ್‌ಗಳ ಜಯ‌

  • Guru
  • Published On - 18:24 PM, 20 Oct 2020

ದುಬೈದುಬೈನಲ್ಲಿ ನಡೆದ ಇಂಡಿಯನ್‌ ಪ್ರೀಮಿಯರ್ ಲೀಗ್‌ನ 38ನೇ ಪಂದ್ಯದಲ್ಲಿ ಕಿಂಗ್ಸ್‌ ಎಲೆವನ್‌ ಪಂಜಾಬ್‌ ಡೆಲ್ಲಿ ಕ್ಯಾಪಿಟಲ್ಸ್‌ ಮೇಲೆ 5ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಟೂರ್ನಿಯ ಆರಂಭದಲ್ಲಿ ಆದ ಸೋಲಿನ ಅವಮಾನವನ್ನು ತೀರಿಸಿಕೊಂಡಿದೆ.

ಗೆಲ್ಲಲು 165ರನ್‌ಗಳ ಗುರಿಯೊಂದಿಗೆ ಕಣಕ್ಕಿಳಿದ ಕಿಂಗ್ಸ್‌ ಎಲೆವನ್‌ ಪಂಜಾಬ್‌ನ ಆರಂಭ ಅಷ್ಟೇನೂ ಉತ್ತಮವಾಗಿರಲಿಲ್ಲ. ಬಿರುಸಿನ ಆಟಕ್ಕಿಳಿದಿದ್ದ ನಾಯಕ ಕೆಎಲ್‌ ರಾಹುಲ್‌ 15ರನ್‌ ಗಳಿಸಿ ಹಾಗೂ ಮಯಾಂಕ್‌ ಅಗರವಾಲ್‌ 5ರನ್‌ ಗಳಿಸಿ ಔಟಾದರು. ಕ್ರಿಸ್‌ ಗೇಯ್ಲ್‌ ಕೂಡಾ ಒಂದೇ ಓವರ್‌ನಲ್ಲಿ 25ರನ್‌ ಗಳಿಸಿ ದೊಡ್ಡ ಮೊತ್ತದ ಭರವಸೆ ಮೂಡಿಸಿದರೂ 29ರನ್‌ ಗಳಿಸಿ ನಿರಾಸೆ ಮೂಡಿಸಿದರು.

ಆದ್ರೆ ನಂತರ ನಿಕೋಲಾಸ್‌ ಪೂರನ್‌ ಗ್ಲೆನ್‌ ಮ್ಯಾಕ್ಸವೆಲ್‌ ಜತೆ ಸೇರಿ 69ರನ್‌ಗಳ ಜತೆಯಾಟವಾಡಿ ತಂಡವನ್ನ ಗೆಲುವಿನ ಸಮೀಪ ಕೊಂಡೊಯ್ದರು. ಸ್ಫೋಟಕ ಆಟವಾಡಿದ ಪೂರನ್‌ ಕೇವಲ 28 ಎಸೆತಗಳಲ್ಲಿ 53ರನ್‌ ಗಳಿಸಿದರು. ನಂತರ ಸಂಯಮದ ಆಟವಾಡಿದ ಮ್ಯಾಕ್ಸವೆಲ್‌ 32ರನ್‌ ಗಳಿಸಿ ಗೆಲುವಿನ ಸಮೀಪ ಔಟಾದರು.

ಇದಾದ ನಂತರ ದೀಪಕ್‌ ಹೂಡಾ ಹಾಗೂ ಜೇಮ್ಸ್‌ ನೇಶಮ್‌ ಪಂಜಾಬ್‌ ಕಿಂಗ್ಸ್‌ ಅನ್ನು ಗೆಲುವಿನ ದಡ ಸೇರಿಸಿದರು. ಡೆಲ್ಲಿ ಪರ ಕಾಗಿಸೋ ರಬಡಾ 2ವಿಕೆಟ್‌ ಹಾಗೂ ಅಕ್ಷರ್‌ ಪಟೇಲ್‌ ಹಾಗೂ ರವಿಚಂದ್ರನ್‌ ಅಶ್ವಿನ್‌ ತಲಾ ಒಂದು ವಿಕೆಟ್‌ ಪಡೆದು ಯಶಸ್ವಿ ಬೌಲರ್‌ ಎನಿಸಿದರು.

ಇದಕ್ಕೂ ಮೊದಲು ಟಾಸ್‌ ಗೆದ್ದು ಮೊದಲು ಬ್ಯಾಟ್‌ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್‌ 5ವಿಕೆಟ್‌ ನಷ್ಟಕ್ಕೆ 164ರನ್‌ ಗಳಿಸಿತು. ಡೆಲ್ಲಿ ಆರಂಭಿಕ ಶಿಖರ್‌ ಧವನ್‌ ಭರ್ಜರಿ ಶತಕ ದಾಖಲಿಸಿದರು. ಇದು ಅವರ ಐಪಿಎಲ್‌ನಲ್ಲಿ ಸತತ ಎರಡನೇ ಶತಕ. ಆದ್ರೆ ಧವನ್‌ಗೆ ಇತರ ಬ್ಯಾಟ್ಸಮನ್‌ಗಳಿಂದ ಯಾವುದೇ ಬೆಂಬಲ ಸಿಗಲಿಲ್ಲ. ಪರಿಣಾಮ ಡೆಲ್ಲಿ 20 ಓವರ್‌ಗಳಲ್ಲಿ 5ವಿಕೆಟ್‌ಗೆ ಕೇವಲ 164ರನ್‌ ಮಾತ್ರ ಗಳಿಸಿತು. ಪಂಜಾಬ್‌ ಪರ ಮೊಹ್ಮದ್‌ ಶಮಿ 2ವಿಕೆಟ್‌ ಪಡೆದು ಯಶಸ್ವಿ ಬೌಲರ್‌ ಎನಿಸಿದರು.

ಈ ಗೆಲುವಿನೊಂದಿಗೆ ಕಿಂಗ್ಸ್‌ ಎಲೆವನ್‌ ಪಂಜಾಬ್‌ 4 ಪಂದ್ಯಗಳನ್ನು ಗೆದ್ದಂತಾಗಿದ್ದು, ಪಾಯಿಂಟ್ಸ್‌ ಪಟ್ಟಿಯಲ್ಲಿ 8 ಅಂಕಗಳೊಂದಿಗೆ 5ನೇ ಸ್ಥಾನಕ್ಕೇರಿದೆ. ಡೆಲ್ಲಿ ಪರ ಏಕಾಂಗಿಯಾಗೆ ಹೋರಾಡಿ ಆಕರ್ಷಕ ಶತಕ ಸಿಡಿಸಿದ ಶಿಖರ್‌ ಧವನ್‌ ಪಂದ್ಯಪುರುಷ ಪ್ರಶಸ್ತಿಗೆ ಭಾಜನರಾದರು.

ಡೆಲ್ಲಿ ಕ್ಯಾಪಿಟಲ್ಸ್‌ vs ಕಿಂಗ್ಸ್‌ XI ಪಂಜಾಬ್‌ Live Updates

[svt-event title=”IPL 2020: DC vs KXIP ಡೆಲ್ಲಿ ಕ್ಯಾಪಿಟಲ್ಸ್‌ ಮೇಲೆ ಪಂಜಾಬ್‌ ಕಿಂಗ್ಸ್‌ಗೆ 5ವಿಕೆಟ್‌ಗಳ ಜಯ‌” date=”21/10/2020,12:36AM” class=”svt-cd-green” ]

[/svt-event]

[svt-event date=”21/10/2020,12:25AM” class=”svt-cd-green” ]

[/svt-event]

[svt-event date=”21/10/2020,12:24AM” class=”svt-cd-green” ]

[/svt-event]

[svt-event date=”21/10/2020,12:24AM” class=”svt-cd-green” ]

[/svt-event]

[svt-event date=”21/10/2020,12:24AM” class=”svt-cd-green” ]

[/svt-event]

[svt-event date=”21/10/2020,12:23AM” class=”svt-cd-green” ]

[/svt-event]

[svt-event date=”21/10/2020,12:23AM” class=”svt-cd-green” ]

[/svt-event]

[svt-event date=”21/10/2020,12:22AM” class=”svt-cd-green” ]

[/svt-event]

[svt-event title=”ಶಿಖರ್‌ ಧವನ್‌ ಪಂದ್ಯಪುರುಷ” date=”21/10/2020,12:20AM” class=”svt-cd-green” ]

[/svt-event]

[svt-event date=”20/10/2020,11:30PM” class=”svt-cd-green” ]

[/svt-event]

[svt-event date=”20/10/2020,11:29PM” class=”svt-cd-green” ]

[/svt-event]

[svt-event date=”20/10/2020,11:03PM” class=”svt-cd-green” ]

[/svt-event]

[svt-event title=” ಕಿಂಗ್ಸ್‌ XIಪಂಜಾಬ್‌ಗೆ 5ವಿಕೆಟ್‌ ಜಯ” date=”20/10/2020,11:01PM” class=”svt-cd-green” ]

[/svt-event]

[svt-event title=”19ನೇ ಓವರ್‌ ನಂತರ ಕಿಂಗ್ಸ್‌ XIಪಂಜಾಬ್‌ ಮೊತ್ತ 167/5, ಕಿಂಗ್ಸ್‌ Xiಪಂಜಾಬ್‌ಗೆ 5ವಿಕೆಟ್‌ ಜಯ” date=”20/10/2020,11:00PM” class=”svt-cd-green” ] [/svt-event]

[svt-event date=”20/10/2020,10:59PM” class=”svt-cd-green” ]

[/svt-event]

[svt-event title=”18ನೇ ಓವರ್‌ ನಂತರ ಕಿಂಗ್ಸ್‌ XIಪಂಜಾಬ್‌ ಮೊತ್ತ 157/5, ದೀಪಕ್‌ ಹೂಡಾ 13, ನೇಶಮ್‌ 2 ” date=”20/10/2020,10:53PM” class=”svt-cd-green” ]

[/svt-event]

[svt-event title=”17ನೇ ಓವರ್‌ ನಂತರ ಕಿಂಗ್ಸ್‌ XIಪಂಜಾಬ್‌ ಮೊತ್ತ 151/5, ದೀಪಕ್‌ ಹೂಡಾ 8, ನೇಶಮ್‌ 1 ” date=”20/10/2020,10:51PM” class=”svt-cd-green” ] [/svt-event]

[svt-event date=”20/10/2020,10:48PM” class=”svt-cd-green” ]

[/svt-event]

[svt-event title=”16ನೇ ಓವರ್‌ ನಂತರ ಕಿಂಗ್ಸ್‌ XIಪಂಜಾಬ್‌ ಮೊತ್ತ 148/5, ದೀಪಕ್‌ ಹೂಡಾ 7, ಜೇಮ್ಸ್‌ ನೇಶಮ್‌ 0 ” date=”20/10/2020,10:47PM” class=”svt-cd-green” ] [/svt-event]

[svt-event title=”ಕಿಂಗ್ಸ್‌ XIಪಂಜಾಬ್‌ ಐದನೇ ವಿಕೆಟ್‌ ಪತನ, 32ರನ್‌ ಗಳಿಸಿ ಗ್ಲೆನ್‌ ಮ್ಯಾಕ್ಸವೆಲ್‌ ಔಟ್‌ ” date=”20/10/2020,10:45PM” class=”svt-cd-green” ]

[/svt-event]

[svt-event date=”20/10/2020,10:44PM” class=”svt-cd-green” ]

[/svt-event]

[svt-event title=”15ನೇ ಓವರ್‌ ನಂತರ ಕಿಂಗ್ಸ್‌ XIಪಂಜಾಬ್‌ ಮೊತ್ತ 141/4, ಗ್ಲೆನ್‌ ಮ್ಯಾಕ್ಸವೆಲ್‌ 27, ದೀಪಕ್‌ ಹೂಡಾ 5 ” date=”20/10/2020,10:42PM” class=”svt-cd-green” ] [/svt-event]

[svt-event title=”14ನೇ ಓವರ್‌ ನಂತರ ಕಿಂಗ್ಸ್‌ XIಪಂಜಾಬ್‌ ಮೊತ್ತ 137/4, ಗ್ಲೆನ್‌ ಮ್ಯಾಕ್ಸವೆಲ್‌ 25, ದೀಪಕ್‌ ಹೂಡಾ 3″ date=”20/10/2020,10:36PM” class=”svt-cd-green” ] [/svt-event]

[svt-event date=”20/10/2020,10:35PM” class=”svt-cd-green” ]

[/svt-event]

[svt-event title=”13ನೇ ಓವರ್‌ ನಂತರ ಕಿಂಗ್ಸ್‌ XIಪಂಜಾಬ್‌ ಮೊತ್ತ 130/4, ಗ್ಲೆನ್‌ ಮ್ಯಾಕ್ಸವೆಲ್‌ 20, ದೀಪಕ್‌ ಹೂಡಾ 1 ” date=”20/10/2020,10:31PM” class=”svt-cd-green” ]

[/svt-event]

[svt-event title=”ಕಿಂಗ್ಸ್‌ XIಪಂಜಾಬ್‌ ನಾಲ್ಕನೇ ವಿಕೆಟ್‌ ಪತನ, 53ರನ್‌ ಗಳಿಸಿ ನಿಕೋಲಾಸ್‌ ಪೂರನ್‌ ಔಟ್‌” date=”20/10/2020,10:28PM” class=”svt-cd-green” ]

[/svt-event]

[svt-event date=”20/10/2020,10:27PM” class=”svt-cd-green” ]

[/svt-event]

[svt-event title=”ನಿಕೋಲಾಸ್‌ ಪೂರನ್‌ ಆಕರ್ಷಕ 50″ date=”20/10/2020,10:26PM” class=”svt-cd-green” ]

[/svt-event]

[svt-event title=”12ನೇ ಓವರ್‌ ನಂತರ ಕಿಂಗ್ಸ್‌ XIಪಂಜಾಬ್‌ ಮೊತ್ತ 120/3, ನಿಕೋಲಾಸ್‌ ಪೂರನ್‌ 49 , ಗ್ಲೆನ್‌ ಮ್ಯಾಕ್ಸವೆಲ್‌ 15 ” date=”20/10/2020,10:25PM” class=”svt-cd-green” ] [/svt-event]

[svt-event title=”11ನೇ ಓವರ್‌ ನಂತರ ಕಿಂಗ್ಸ್‌ XIಪಂಜಾಬ್‌ ಮೊತ್ತ 112/3, ನಿಕೋಲಾಸ್‌ ಪೂರನ್‌ 44 , ಗ್ಲೆನ್‌ ಮ್ಯಾಕ್ಸವೆಲ್‌ 13″ date=”20/10/2020,10:20PM” class=”svt-cd-green” ] [/svt-event]

[svt-event date=”20/10/2020,10:18PM” class=”svt-cd-green” ]

[/svt-event]

[svt-event title=”ಹತ್ತನೇ ಓವರ್‌ ನಂತರ ಕಿಂಗ್ಸ್‌ XIಪಂಜಾಬ್‌ ಮೊತ್ತ 101/3, ನಿಕೋಲಾಸ್‌ ಪೂರನ್‌ 36 , ಗ್ಲೆನ್‌ ಮ್ಯಾಕ್ಸವೆಲ್‌ 10″ date=”20/10/2020,10:16PM” class=”svt-cd-green” ] [/svt-event]

[svt-event title=”ಪಂಜಾಬ್‌ ಕಿಂಗ್ಸ್‌ನ 100 ಮೊತ್ತ ದಾಖಲು” date=”20/10/2020,10:16PM” class=”svt-cd-green” ] [/svt-event]

[svt-event date=”20/10/2020,10:14PM” class=”svt-cd-green” ]

[/svt-event]

[svt-event title=”ಒಂಬತ್ತನೇ ಓವರ್‌ ನಂತರ ಕಿಂಗ್ಸ್‌ XIಪಂಜಾಬ್‌ ಮೊತ್ತ 87/3, ನಿಕೋಲಾಸ್‌ ಪೂರನ್‌ 25 , ಗ್ಲೆನ್‌ ಮ್ಯಾಕ್ಸವೆಲ್‌ 9″ date=”20/10/2020,10:09PM” class=”svt-cd-green” ] [/svt-event]

[svt-event date=”20/10/2020,10:08PM” class=”svt-cd-green” ]

[/svt-event]

[svt-event date=”20/10/2020,10:06PM” class=”svt-cd-green” ]

[/svt-event]

[svt-event title=”ಎಂಟನೇ ಓವರ್‌ ನಂತರಕಿಂಗ್ಸ್‌ XIಪಂಜಾಬ್‌ ಮೊತ್ತ 72/3, ನಿಕೋಲಾಸ್‌ ಪೂರನ್‌ 11 , ಗ್ಲೆನ್‌ ಮ್ಯಾಕ್ಸವೆಲ್‌ 8″ date=”20/10/2020,10:04PM” class=”svt-cd-green” ] [/svt-event]

[svt-event date=”20/10/2020,10:01PM” class=”svt-cd-green” ]

[/svt-event]

[svt-event title=”ಏಳನೇ ಓವರ್‌ ನಂತರ ಕಿಂಗ್ಸ್‌ XIಪಂಜಾಬ್‌ ಮೊತ್ತ 62/3, ನಿಕೋಲಾಸ್‌ ಪೂರನ್‌ 5 , ಗ್ಲೆನ್‌ ಮ್ಯಾಕ್ಸವೆಲ್‌ 4 ” date=”20/10/2020,10:00PM” class=”svt-cd-green” ] [/svt-event]

[svt-event title=”ಆರನೇ ಓವರ್‌ ನಂತರ ಕಿಂಗ್ಸ್‌ XIಪಂಜಾಬ್‌ ಮೊತ್ತ 57/3 ” date=”20/10/2020,9:56PM” class=”svt-cd-green” ] [/svt-event]

[svt-event title=”ಕಿಂಗ್ಸ್‌ XIಪಂಜಾಬ್‌ ಮೂರನೇ ವಿಕೆಟ್‌ ಪತನ, 5ರನ್‌ ಗಳಿಸಿ ಮಯಾಂಕ್‌ ಅಗರವಾಲ್‌ ಔಟ್‌” date=”20/10/2020,9:54PM” class=”svt-cd-green” ]

[/svt-event]

[svt-event title=”ಕಿಂಗ್ಸ್‌ XIಪಂಜಾಬ್‌ ಎರಡನೇ ವಿಕೆಟ್‌ ಪತನ, 29ರನ್‌ ಗಳಿಸಿ ಕ್ರಿಸ್‌ ಗೇಯ್ಲ್‌ ಔಟ್‌” date=”20/10/2020,9:51PM” class=”svt-cd-green” ]

[/svt-event]

[svt-event title=”ಐದನೇ ಓವರ್‌ ನಂತರ ಕಿಂಗ್ಸ್‌ XIಪಂಜಾಬ್‌ ಮೊತ್ತ 50/1, ಮಯಾಂಕ್‌ ಅಗರವಾಲ್‌ 5 , ಕ್ರಿಸ್‌ ಗೇಯ್ಲ್‌ 27″ date=”20/10/2020,9:49PM” class=”svt-cd-green” ] [/svt-event]

[svt-event date=”20/10/2020,9:47PM” class=”svt-cd-green” ]

[/svt-event]

[svt-event date=”20/10/2020,9:47PM” class=”svt-cd-green” ]

[/svt-event]

[svt-event date=”20/10/2020,9:45PM” class=”svt-cd-green” ]

[/svt-event]

[svt-event title=”ನಾಲ್ಕನೇ ಓವರ್‌ ನಂತರ ಕಿಂಗ್ಸ್‌ XIಪಂಜಾಬ್‌ ಮೊತ್ತ 24/1, ಮಯಾಂಕ್‌ ಅಗರವಾಲ್‌ 5 , ಕ್ರಿಸ್‌ ಗೇಯ್ಲ್‌ 2″ date=”20/10/2020,9:43PM” class=”svt-cd-green” ] [/svt-event]

[svt-event date=”20/10/2020,9:42PM” class=”svt-cd-green” ]

[/svt-event]

[svt-event date=”20/10/2020,9:42PM” class=”svt-cd-green” ]

[/svt-event]

[svt-event title=” ಮೂರನೇ ಓವರ್‌ ನಂತರ ಕಿಂಗ್ಸ್‌ XIಪಂಜಾಬ್‌ ಮೊತ್ತ 19/1 ” date=”20/10/2020,9:38PM” class=”svt-cd-green” ] [/svt-event]

[svt-event title=”ಕಿಂಗ್ಸ್‌ XIಪಂಜಾಬ್‌ ಮೊದಲ ವಿಕೆಟ್‌ ಪತನ, 15ರನ್‌ ಗಳಿಸಿ ಕೆಎಲ್‌ ರಾಹುಲ್‌ ಔಟ್‌” date=”20/10/2020,9:35PM” class=”svt-cd-green” ]

[/svt-event]

[svt-event title=”IPL ನಲ್ಲಿ ನೂರನೇ ಸಿಕ್ಸರ್‌ ಸಿಡಿಸಿಡ ರಾಹುಲ್‌” date=”20/10/2020,9:34PM” class=”svt-cd-green” ]

[/svt-event]

[svt-event title=”ಎರಡನೇ ಓವರ್‌ ನಂತರ ಕಿಂಗ್ಸ್‌ XIಪಂಜಾಬ್‌ ಮೊತ್ತ 13/0 ” date=”20/10/2020,9:32PM” class=”svt-cd-green” ] [/svt-event]

[svt-event title=”ಮೊದಲ ಓವರ್‌ ನಂತರ ಕಿಂಗ್ಸ್‌ XIಪಂಜಾಬ್‌ ಮೊತ್ತ 8/0 ” date=”20/10/2020,9:30PM” class=”svt-cd-green” ] [/svt-event]

[svt-event date=”20/10/2020,9:29PM” class=”svt-cd-green” ]

[/svt-event]

[svt-event date=”20/10/2020,9:29PM” class=”svt-cd-green” ]

[/svt-event]

[svt-event title=”ಕಿಂಗ್ಸ್‌ XIಪಂಜಾಬ್‌ ಬ್ಯಾಟಿಂಗ್‌ ಆರಂಭ” date=”20/10/2020,9:23PM” class=”svt-cd-green” ] [/svt-event]

[svt-event title=”ಪಂಜಾಬ್‌ ಕಿಂಗ್ಸ್‌ಗೆ 165ರನ್‌ಗಳ ಟಾರ್ಗೆಟ್‌ ನೀಡಿದ ಡೆಲ್ಲಿ ಕ್ಯಾಪಿಟಲ್ಸ್‌” date=”20/10/2020,9:13PM” class=”svt-cd-green” ] [/svt-event]

[svt-event title=”20ನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 164/5, ಶಿಖರ್‌ ಧವನ್‌ 106″ date=”20/10/2020,9:09PM” class=”svt-cd-green” ]

[/svt-event]

[svt-event title=”ಡೆಲ್ಲಿ ಕ್ಯಾಪಿಟಲ್ಸ್‌ ಐದನೇ ವಿಕೆಟ್‌ ಪತನ, 10ರನ್‌ ಗಳಿಸಿ ಹೆಟ್ಮೇಯರ್ ಔಟ್‌” date=”20/10/2020,9:08PM” class=”svt-cd-green” ]

[/svt-event]

[svt-event date=”20/10/2020,9:04PM” class=”svt-cd-green” ]

[/svt-event]

[svt-event title=” 19ನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 157/4, ಶಿಖರ್‌ ಧವನ್‌ 102, ಹೆಟ್ಮೇಯರ್‌ 7″ date=”20/10/2020,9:03PM” class=”svt-cd-green” ]

[/svt-event]

[svt-event title=” ಶಿಖರ್‌ ಧವನ್‌ ಭರ್ಜರಿ ಶತಕ, ಕೇವಲ 57 ಎಸೆತಗಳಲ್ಲಿ ಶತಕ. ಇದು ಐಪಿಎಲ್‌ನಲ್ಲಿ 2ನೇ ಶತಕ” date=”20/10/2020,9:02PM” class=”svt-cd-green” ]

[/svt-event]

[svt-event date=”20/10/2020,8:59PM” class=”svt-cd-green” ]

[/svt-event]

[svt-event title=”18ನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 145/4, ಶಿಖರ್‌ ಧವನ್‌ 97, ಹೆಟ್ಮೇಯರ್‌ 0″ date=”20/10/2020,8:58PM” class=”svt-cd-green” ] [/svt-event]

[svt-event date=”20/10/2020,8:57PM” class=”svt-cd-green” ]

[/svt-event]

[svt-event title=”ಡೆಲ್ಲಿ ಕ್ಯಾಪಿಟಲ್ಸ್‌ ನಾಲ್ಕನೇ ವಿಕೆಟ್‌ ಪತನ, 9ರನ್‌ ಗಳಿಸಿ ಮಾರ್ಕಸ್‌ ಸ್ಟೋಯ್ನಿಸ್‌ ಔಟ್‌ ” date=”20/10/2020,8:56PM” class=”svt-cd-green” ]

[/svt-event]

[svt-event date=”20/10/2020,8:52PM” class=”svt-cd-green” ]

[/svt-event]

[svt-event title=”17ನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 139/3, ಶಿಖರ್‌ ಧವನ್‌ 92, ಮಾರ್ಕಸ್‌ ಸ್ಟೋಯ್ನಿಸ್‌ 8 ” date=”20/10/2020,8:51PM” class=”svt-cd-green” ] [/svt-event]

[svt-event date=”20/10/2020,8:48PM” class=”svt-cd-green” ]

[/svt-event]

[svt-event title=”16ನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 126/3, ಶಿಖರ್‌ ಧವನ್‌ 82, ಮಾರ್ಕಸ್‌ ಸ್ಟೋಯ್ನಿಸ್‌ 6 ” date=”20/10/2020,8:47PM” class=”svt-cd-green” ] [/svt-event]

[svt-event title=”15ನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 117/3, ಶಿಖರ್‌ ಧವನ್‌ 75, ಮಾರ್ಕಸ್‌ ಸ್ಟೋಯ್ನಿಸ್‌ 4 ” date=”20/10/2020,8:42PM” class=”svt-cd-green” ] [/svt-event]

[svt-event date=”20/10/2020,8:41PM” class=”svt-cd-green” ]

[/svt-event]

[svt-event date=”20/10/2020,8:39PM” class=”svt-cd-green” ]

[/svt-event]

[svt-event title=”14ನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 108/3, ಶಿಖರ್‌ ಧವನ್‌ 69, ಮಾರ್ಕಸ್‌ ಸ್ಟೋಯ್ನಿಸ್‌ 1 ” date=”20/10/2020,8:38PM” class=”svt-cd-green” ] [/svt-event]

[svt-event title=”ಡೆಲ್ಲಿ ಕ್ಯಾಪಿಟಲ್ಸ್‌ ಮೂರನೇ ವಿಕೆಟ್‌ ಪತನ, 14ರನ್‌ ಗಳಿಸಿ ರಿಷಭ್‌ ಪಂತ್‌ ಔಟ್‌” date=”20/10/2020,8:35PM” class=”svt-cd-green” ]

[/svt-event]

[svt-event title=”IPLನಲ್ಲಿ ಶಿಖರ್‌ ಧವನ್‌ 5000ರನ್‌” date=”20/10/2020,8:34PM” class=”svt-cd-green” ]

[/svt-event]

[svt-event date=”20/10/2020,8:32PM” class=”svt-cd-green” ]

[/svt-event]

[svt-event title=”13ನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 103/2, ಶಿಖರ್‌ ಧವನ್‌ 66, ರಿಷಬ್‌ ಪಂತ್‌ 13″ date=”20/10/2020,8:31PM” class=”svt-cd-green” ] [/svt-event]

[svt-event title=”12ನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 94/2, ಶಿಖರ್‌ ಧವನ್‌ 59, ರಿಷಬ್‌ ಪಂತ್‌ 12 ” date=”20/10/2020,8:27PM” class=”svt-cd-green” ] [/svt-event]

[svt-event title=”11ನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 90/2, ಶಿಖರ್‌ ಧವನ್‌ 57, ರಿಷಬ್‌ ಪಂತ್‌ 10 ” date=”20/10/2020,8:24PM” class=”svt-cd-green” ] [/svt-event]

[svt-event date=”20/10/2020,8:22PM” class=”svt-cd-green” ]

[/svt-event]

[svt-event title=”ಹತ್ತನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 83/2 ” date=”20/10/2020,8:20PM” class=”svt-cd-green” ] [/svt-event]

[svt-event date=”20/10/2020,8:20PM” class=”svt-cd-green” ]

[/svt-event]

[svt-event title=”ಒಂಬತ್ತನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 74/2 ” date=”20/10/2020,8:18PM” class=”svt-cd-green” ] [/svt-event]

[svt-event title=”ಶಿಖರ್‌ ಧವನ್‌ 50″ date=”20/10/2020,8:16PM” class=”svt-cd-green” ]

[/svt-event]

[svt-event title=”ಡೆಲ್ಲಿ ಕ್ಯಾಪಿಟಲ್ಸ್‌ ಎರಡನೇ ವಿಕೆಟ್‌ ಪತನ, 14ರನ್‌ ಗಳಿಸಿ ಶ್ರೇಯಸ್‌ ಅಯ್ಯರ್‌ ಔಟ್‌ ” date=”20/10/2020,8:15PM” class=”svt-cd-green” ]

[/svt-event]

[svt-event title=”ಎಂಟನೇ ಓವರ್‌ ನಂತರಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 68/1 ” date=”20/10/2020,8:14PM” class=”svt-cd-green” ] [/svt-event]

[svt-event title=” ಏಳನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 58/1 ” date=”20/10/2020,8:08PM” class=”svt-cd-green” ] [/svt-event]

[svt-event date=”20/10/2020,8:02PM” class=”svt-cd-green” ]

[/svt-event]

[svt-event date=”20/10/2020,8:01PM” class=”svt-cd-green” ]

[/svt-event]

[svt-event title=”ಆರನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 53/1 ” date=”20/10/2020,8:00PM” class=”svt-cd-green” ] [/svt-event]

[svt-event title=”ಐದನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 44/1 ” date=”20/10/2020,7:55PM” class=”svt-cd-green” ]

[/svt-event]

[svt-event title=”ನಾಲ್ಕನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 32/1″ date=”20/10/2020,7:50PM” class=”svt-cd-green” ]

[/svt-event]

[svt-event date=”20/10/2020,7:49PM” class=”svt-cd-green” ]

[/svt-event]

[svt-event title=”ಡೆಲ್ಲಿ ಕ್ಯಾಪಿಟಲ್ಸ್‌ ಮೊದಲ ವಿಕೆಟ್‌ ಪತನ, ಪೃಥ್ವಿ ಶಾ 7ರನ್‌ ಗಳಿಸಿ ಔಟ್‌” date=”20/10/2020,7:47PM” class=”svt-cd-green” ] [/svt-event]

[svt-event title=”ಮೂರನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ ಮೊತ್ತ 25/0″ date=”20/10/2020,7:44PM” class=”svt-cd-green” ] [/svt-event]

[svt-event title=”ಎರಡನೇ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ಮೊತ್ತ 16/0 ” date=”20/10/2020,7:39PM” class=”svt-cd-green” ] [/svt-event]

[svt-event date=”20/10/2020,7:37PM” class=”svt-cd-green” ]

[/svt-event]

[svt-event title=”ಮೊದಲ ಓವರ್‌ ನಂತರ ಡೆಲ್ಲಿ ಕ್ಯಾಪಿಟಲ್ಸ್‌ಮೊತ್ತ 13/0 ” date=”20/10/2020,7:36PM” class=”svt-cd-green” ] [/svt-event]

[svt-event title=”ಡೆಲ್ಲಿ ಕ್ಯಾಪಿಟಲ್ಸ್‌ ಬ್ಯಾಟಿಂಗ್‌ ಆರಂಭ” date=”20/10/2020,7:30PM” class=”svt-cd-green” ] ಆರಂಭಿಕರಾಗಿ ಕಣಕ್ಕಿಳಿದ ಶಿಖರ್‌ ಧವನ್‌ ಹಾಗೂ ಪೃಥ್ವಿ ಶಾ, ಬೌಲಿಂಗ್‌ ದಾಳಿ ಆರಂಭಿಸಿದ ಗ್ಲೆನ್‌ ಮ್ಯಾಕ್ಸವೆಲ್‌ [/svt-event]

[svt-event date=”20/10/2020,7:22PM” class=”svt-cd-green” ]

[/svt-event]

[svt-event date=”20/10/2020,7:21PM” class=”svt-cd-green” ]

[/svt-event]

[svt-event date=”20/10/2020,7:13PM” class=”svt-cd-green” ]

[/svt-event]

[svt-event date=”20/10/2020,7:12PM” class=”svt-cd-green” ]

[/svt-event]

[svt-event date=”20/10/2020,7:11PM” class=”svt-cd-green” ]

[/svt-event]

[svt-event date=”20/10/2020,7:11PM” class=”svt-cd-green” ]

[/svt-event]

[svt-event title=” ಟಾಸ್‌ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌, ಮೊದಲು ಬ್ಯಾಟಿಂಗ್‌ ಆಯ್ಕೆ” date=”20/10/2020,7:09PM” class=”svt-cd-green” ]

[/svt-event]

[svt-event title=” ಟಾಸ್‌ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್‌, ಮೊದಲು ಬ್ಯಾಟಿಂಗ್‌ ಆಯ್ಕೆ” date=”20/10/2020,7:01PM” class=”svt-cd-green” ] [/svt-event]

[svt-event date=”20/10/2020,7:00PM” class=”svt-cd-green” ]

[/svt-event]

[svt-event date=”20/10/2020,6:59PM” class=”svt-cd-green” ]

[/svt-event]

[svt-event date=”20/10/2020,6:58PM” class=”svt-cd-green” ]

[/svt-event]

[svt-event date=”20/10/2020,6:41PM” class=”svt-cd-green” ]

[/svt-event]

[svt-event title=”ಡೆಲ್ಲಿ ಕ್ಯಾಪಿಟಲ್ಸ್‌ vs ಕಿಂಗ್ಸ್‌ XI ಪಂಜಾಬ್‌ Live Updates ” date=”20/10/2020,6:31PM” class=”svt-cd-green” ]

[/svt-event]