IPL 2020: SRH vs KKR ರೈಸರ್ಸ್​ ಮೇಲೆ ರೈಡರ್ಸ್​ ಸವಾರಿ, ಕೊಲ್ಕತ್ತಾಗೆ ಸುಲಭ ಜಯ

ಅಬುಧಾಬಿ: ಇಂದು ಆಬುಧಾಬಿಯಲ್ಲಿ ನಡೆದ 11ನೇ ಐಪಿಎಲ್​ ಆವೃತ್ತಿಯ 8ನೇ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಕೊಲ್ಕತ್ತಾ ನೈಟ್ ರೈಡರ್ಸ್​ ಭರ್ಜರಿ ಜಯ ದಾಖಲಿಸಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಸನ್ ರೈಸರ್ಸ್ ಹೈದರಾಬಾದ್ ಆರಂಭ ಅಷ್ಟೇನೂ ಉತ್ತಮವಾಗಿರಲಿಲ್ಲ. ಆರಂಭಿಕರಾಗಿ ಕಣಕ್ಕಿಳಿದ ಬೈರ್ಸ್ಟೋವ್ ಬಂದಷ್ಟೆ ವೇಗವಾಗಿ ಪೆವಿಲಿಯನ್ ಸೇರಿದರು. ನಂತರ ಮೈದಾನಕ್ಕಿಳಿದ ಪಾಂಡೆ ವಾರ್ನರ್​ ಜೊತೆಗೂಡಿ ಉತ್ತಮ ಅಡಿಪಾಯ ಹಾಕಿದರು. ಆದರೆ ನಾಯಕ ವಾರ್ನರ್​ ಆತುರ ಪಟ್ಟು ಕೈ ಸುಟ್ಟುಕೊಂಡು ಪೆವಿಲಿಯನ್ ಸೇರಿದರು.

ಆದರೆ ಏಕಾಂಗಿ ಹೋರಾಟ ನಡೆಸುತ್ತಿದ್ದ ಪಾಂಡೆ ಜೊತೆಗೂಡಿದ ಸಾಹಾ ಉತ್ತಮ ಸಾತ್ ನೀಡಿದರು. ಆದರೆ ಕೊಲ್ಕತ್ತಾ ಕರಾರುವಕ್ಕಾದ ಬೌಲಿಂಗ್​ನಿಂದಾಗಿ ರನ್ ಗಳಿಸಲು ಈ ಜೋಡಿ ಪರದಾಡಿತು. ಉತ್ತಮ ಆಟವಾಡಿದ ಪಾಂಡೆ 51 ರನ್ ಗಳಿಸಿ ತಂಡಕ್ಕೆ ಆಸರೆಯಾದರು. ಅಂತಿಮವಾಗಿ ಸನ್ ರೈಸರ್ಸ್ ಹೈದರಾಬಾದ್ 4 ವಿಕೆಟ್ ಕಳೆದುಕೊಂಡು 142 ರನ್ ಗಳಿಸಲಷ್ಟೇ ಶಕ್ತವಾಯಿತು.

ಗೆಲ್ಲಲು 143 ರನ್ ಬೆನ್ನತ್ತಿದ್ದ ಕೊಲ್ಕತ್ತಾದ ಆರಂಭ ಅಷ್ಟೇನೂ ಉತ್ತಮವಾಗಿರಲಿಲ್ಲ. ಕಳಪೆ ಫಾರ್ಮ್​ನಲ್ಲಿರುವ ನರೈನ್ ಶೂನ್ಯ ಸುತ್ತಿ ಬೇಗ ಪೆವಿಲಿಯನ್ ಸೇರಿಕೊಂಡರು. ನಂತರ ಬಂದ ರಾಣಾ ಗಿಲ್ ಜೊತೆ ಸೇರಿ ಬಿರುಸಿನ ಆಟವಾಡಿ ತಂಡದ ಮೊತ್ತ ಹೆಚ್ಚಿಸಿದರು. ರಾಣಾ ವಿಕೆಟ್ ನಂತರ ಮೈದಾನಕ್ಕಿಳಿದ ನಾಯಕ ಕಾರ್ತಿಕ್ ಬಂದಷ್ಟೇ ವೇಗವಾಗಿ ಸೊನ್ನೆ ಸುತ್ತಿ ಪೆವಿಲಿಯನ್ ಸೇರಿಕೊಂಡರು.

ನಂತರ ಮೈದಾನಕ್ಕಿಳಿದ ಮಾರ್ಗಾನ್ ಗಿಲ್ ಜೊತೆ ಸೇರಿ ಭರ್ಜರಿ ಆಟವಾಡಿ ಅಜೇಯರಾಗಿ ಉಳಿದರು. ಇತ್ತ ಸ್ಫೋಟಕ ಇನ್ನಿಂಗ್ಸ್ ಕಟ್ಟಿದ ಗಿಲ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದಲ್ಲದೆ ಅಜೇಯರಾಗಿ ಉಳಿದು ಭರ್ಜರಿ 70 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು. ಪಂದ್ಯದ ಪ್ರಾರಂಭದಿಂದಲೂ ಉತ್ತಮ ಆಟವಾಡಿ ತಂಡಕ್ಕೆ ಆಸರೆಯಾದ ಗಿಲ್ ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದರು.

Picture

26/09/2020,11:29PM
Picture

26/09/2020,11:19PM
Picture

ಅಮೋಘ 4 ರನ್ ಬಾರಿಸಿದ ಮಾರ್ಗನ್

26/09/2020,11:03PM
Picture

26/09/2020,11:02PM
Picture

ಅಮೋಘ 6 ರನ್ ಬಾರಿಸಿದ ಮಾರ್ಗನ್

26/09/2020,11:02PM
Picture

26/09/2020,10:57PM
Picture

17 ನೇ ಓವರ್ ಮುಕ್ತಾಯಕ್ಕೆ ಕೊಲ್ಕತ್ತಾ 3 ವಿಕೆಟ್ ನಷ್ಟಕ್ಕೆ 131ರನ್ ಗಳಿಸಿದೆ.

26/09/2020,10:56PM
Picture

ಗಿಲ್ ಭರ್ಜರಿ 6 ರನ್

26/09/2020,10:53PM
Picture

26/09/2020,10:52PM
Picture

16 ನೇ ಓವರ್ ಮುಕ್ತಾಯಕ್ಕೆ ಕೊಲ್ಕತ್ತಾ 3 ವಿಕೆಟ್ ನಷ್ಟಕ್ಕೆ 120ರನ್ ಗಳಿಸಿದೆ. ಗಿಲ್ 59 ಹಾಗೂ ಮಾರ್ಗನ್ 29 ರನ್

26/09/2020,10:52PM
Picture

26/09/2020,10:47PM
Picture

ಅಮೋಘ 6 ರನ್ ಬಾರಿಸಿದ ಮಾರ್ಗನ್

26/09/2020,10:46PM
Picture

14 ನೇ ಓವರ್ ಮುಕ್ತಾಯಕ್ಕೆ ಕೊಲ್ಕತ್ತಾ 3 ವಿಕೆಟ್ ನಷ್ಟಕ್ಕೆ 102 ರನ್ ಗಳಿಸಿದೆ.

26/09/2020,10:41PM
Picture

26/09/2020,10:39PM
Picture

13 ನೇ ಓವರ್ ಮುಕ್ತಾಯಕ್ಕೆ ಕೊಲ್ಕತ್ತಾ 3 ವಿಕೆಟ್ ನಷ್ಟಕ್ಕೆ 97ರನ್ ಗಳಿಸಿದೆ.

26/09/2020,10:37PM
Picture

50 ರನ್ ಪೂರೈಸಿದ ಗಿಲ್

26/09/2020,10:36PM
Picture

ಗಿಲ್ ಭರ್ಜರಿ 4 ರನ್

26/09/2020,10:36PM
Picture

12 ನೇ ಓವರ್ ಮುಕ್ತಾಯಕ್ಕೆ ಕೊಲ್ಕತ್ತಾ 3 ವಿಕೆಟ್ ನಷ್ಟಕ್ಕೆ 89ರನ್ ಗಳಿಸಿದೆ. ಗಿಲ್ 45 ಹಾಗೂ ಮಾರ್ಗನ್ 13 ರನ್

26/09/2020,10:33PM
Picture

26/09/2020,10:28PM
Picture

ಗಿಲ್ ಭರ್ಜರಿ 4 ರನ್

26/09/2020,10:28PM
Picture

10 ನೇ ಓವರ್ ಮುಕ್ತಾಯಕ್ಕೆ ಕೊಲ್ಕತ್ತಾ 3 ವಿಕೆಟ್ ನಷ್ಟಕ್ಕೆ 72ರನ್ ಗಳಿಸಿದೆ.

26/09/2020,10:26PM
Picture

9ನೇ ಓವರ್ ಮುಕ್ತಾಯಕ್ಕೆ ಕೊಲ್ಕತ್ತಾ 3 ವಿಕೆಟ್ ನಷ್ಟಕ್ಕೆ 67ರನ್ ಗಳಿಸಿದೆ. ಗಿಲ್31 ಹಾಗೂ ಮಾರ್ಗನ್ 8 ರನ್

26/09/2020,10:20PM
Picture

26/09/2020,10:19PM
Picture

ಅಮೋಘ 4 ರನ್ ಬಾರಿಸಿದ ಮಾರ್ಗನ್

26/09/2020,10:19PM
Picture

8ನೇ ಓವರ್ ಮುಕ್ತಾಯಕ್ಕೆ ಕೊಲ್ಕತ್ತಾ 3 ವಿಕೆಟ್ ನಷ್ಟಕ್ಕೆ 60ರನ್ ಗಳಿಸಿದೆ.

26/09/2020,10:16PM
Picture

ಮಾರ್ಗನ್ ಕಣಕ್ಕಿಳಿದಿದ್ದಾರೆ

26/09/2020,10:12PM
Picture

ಶೂನ್ಯ ಸುತ್ತಿದ ಕಾರ್ತಿಕ್ . ರಶೀದ್ ಖಾನ್ ಗೆ ವಿಕೆಟ್ ಒಪ್ಪಿಸಿದ್ದಾರೆ

26/09/2020,10:10PM
Picture

26/09/2020,10:13PM
Picture

6ನೇ ಓವರ್ ಮುಕ್ತಾಯಕ್ಕೆ ಕೊಲ್ಕತ್ತಾ 2 ವಿಕೆಟ್ ನಷ್ಟಕ್ಕೆ 53ರನ್ ಗಳಿಸಿದೆ. ಗಿಲ್ 24 ಹಾಗೂ ಕಾರ್ತಿಕ್ 0 ರನ್

26/09/2020,10:07PM
Picture

26/09/2020,10:07PM
Picture

ಗಿಲ್ ಭರ್ಜರಿ 4 ರನ್

26/09/2020,10:06PM
Picture

ಗಿಲ್ ಭರ್ಜರಿ 4 ರನ್

26/09/2020,10:05PM
Picture

5ನೇ ಓವರ್ ಮುಕ್ತಾಯಕ್ಕೆ ಕೊಲ್ಕತ್ತಾ 2 ವಿಕೆಟ್ ನಷ್ಟಕ್ಕೆ 43ರನ್ ಗಳಿಸಿದೆ.

26/09/2020,10:02PM
Picture

26 ರನ್ ಗಳಿಸಿದ್ದ ರಾಣಾ ನಟರಾಜನ್ ಗೆ ವಿಕೆಟ್ ಒಪ್ಪಿಸಿದ್ದಾರೆ.

26/09/2020,9:59PM
Picture

26/09/2020,9:58PM
Picture

ಅಮೋಘ 4 ರನ್ ಬಾರಿಸಿದ ರಾಣಾ

26/09/2020,9:58PM
Picture

4ನೇ ಓವರ್ ಮುಕ್ತಾಯಕ್ಕೆ ಕೊಲ್ಕತ್ತಾ 1 ವಿಕೆಟ್ ನಷ್ಟಕ್ಕೆ 38ರನ್ ಗಳಿಸಿದೆ.

26/09/2020,9:55PM
Picture

26/09/2020,9:54PM
Picture

ಅಮೋಘ 4 ರನ್ ಬಾರಿಸಿದ ರಾಣಾ

26/09/2020,9:52PM
Picture

ಅಮೋಘ 4 ರನ್ ಬಾರಿಸಿದ ರಾಣಾ

26/09/2020,9:52PM
Picture

26/09/2020,9:52PM
Picture

ಅಮೋಘ 4 ರನ್ ಬಾರಿಸಿದ ರಾಣಾ

26/09/2020,9:51PM
Picture

3ನೇ ಓವರ್ ಮುಕ್ತಾಯಕ್ಕೆ ಕೊಲ್ಕತ್ತಾ 1 ವಿಕೆಟ್ ನಷ್ಟಕ್ಕೆ 24ರನ್ ಗಳಿಸಿದೆ. ಗಿಲ್ 13 ಹಾಗೂ ರಾಣಾ 9 ರನ್

26/09/2020,9:50PM
Picture

ಅಮೋಘ 4 ರನ್ ಬಾರಿಸಿದ ರಾಣಾ

26/09/2020,9:46PM
Picture

26/09/2020,9:45PM
Picture

ಅಮೋಘ 4 ರನ್ ಬಾರಿಸಿದ ರಾಣಾ

26/09/2020,9:45PM
Picture

ಗಿಲ್ ಭರ್ಜರಿ 6 ರನ್

26/09/2020,9:42PM
Picture

26/09/2020,9:41PM
Picture

ಶೂನ್ಯ ಸುತ್ತಿದ ನರೈನ್. ಖಲೀಲ್ ಗೆ ವಿಕೆಟ್ ಒಪ್ಪಿಸಿದ್ದಾರೆ

26/09/2020,9:41PM
Picture

ಮೊದಲನೇ ಓವರ್ ಮುಕ್ತಾಯಕ್ಕೆ ಕೊಲ್ಕತ್ತಾ ವಿಕೆಟ್ ನಷ್ಟವಿಲ್ಲದೆ 6 ರನ್ ಗಳಿಸಿದೆ

26/09/2020,9:37PM
Picture

26/09/2020,9:37PM
Picture

ಗಿಲ್ ಭರ್ಜರಿ 4 ರನ್

26/09/2020,9:36PM
Picture

ಕೊಲ್ಕತಾ ನೈಟ್‌ ರೈಡರ್ಸ್ ನ ಶುಬ್ಮನ್ ಗಿಲ್ ಹಾಗೂ ಸುನಿಲ್ ನರೈನ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ.

26/09/2020,9:34PM
Picture

26/09/2020,9:22PM
Picture

20ನೇ ಓವರ್ ಮುಕ್ತಾಯಕ್ಕೆ ಹೈದರಾಬಾದ್ 4 ವಿಕೆಟ್ ನಷ್ಟಕ್ಕೆ 142ರನ್ ಟಾರ್ಗೆಟ್ ನೀಡಿದೆ

26/09/2020,9:20PM
Picture

26/09/2020,9:18PM
Picture

30 ರನ್ ಗಳಿಸಿದ್ದ ಸಹ ರನ್ ಔಟ್ ಆಗಿದ್ದಾರೆ

26/09/2020,9:18PM
Picture

ಅಮೋಘ 4 ರನ್ ಬಾರಿಸಿದ ನಬಿ

26/09/2020,9:14PM
Picture

ಅಮೋಘ 4 ರನ್ ಬಾರಿಸಿದ ನಬಿ

26/09/2020,9:10PM
Picture

ಅಮೋಘ 4 ರನ್ ಬಾರಿಸಿದ ಸಾಹಾ

26/09/2020,9:07PM
Picture

26/09/2020,9:05PM
Picture

51 ರನ್ ಗಳಿಸಿದ್ದ ಪಾಂಡೆ ರಸೆಲ್ ಗೆ ವಿಕೆಟ್ ಒಪ್ಪಿಸಿದ್ದಾರೆ.

26/09/2020,9:05PM
Picture

17ನೇ ಓವರ್ ಮುಕ್ತಾಯಕ್ಕೆ ಹೈದರಾಬಾದ್ 2 ವಿಕೆಟ್ ನಷ್ಟಕ್ಕೆ 118ರನ್ ಗಳಿಸಿದೆ.

26/09/2020,9:01PM
Picture

26/09/2020,9:05PM
Picture

50 ರನ್ ಪೂರೈಸಿದ ಮನೀಶ್ ಪಾಂಡೆ

26/09/2020,8:58PM
Picture

ಅಮೋಘ 4 ರನ್ ಬಾರಿಸಿದ ಪಾಂಡೆ

26/09/2020,8:57PM
Picture

26/09/2020,8:54PM
Picture

ಸಾಹಾ ಭರ್ಜರಿ 6 ರನ್

26/09/2020,8:54PM
Picture

15ನೇ ಓವರ್ ಮುಕ್ತಾಯಕ್ಕೆ ಹೈದರಾಬಾದ್ 2 ವಿಕೆಟ್ ನಷ್ಟಕ್ಕೆ 99 ರನ್ ಗಳಿಸಿದೆ. ಸಾಹಾ 15 ಹಾಗೂ ಪಾಂಡೆ 39 ರನ್

26/09/2020,8:50PM
Picture

ಅಮೋಘ 4 ರನ್ ಬಾರಿಸಿದ ಪಾಂಡೆ

26/09/2020,8:42PM
Picture

13ನೇ ಓವರ್ ಮುಕ್ತಾಯಕ್ಕೆ ಹೈದರಾಬಾದ್ 2 ವಿಕೆಟ್ ನಷ್ಟಕ್ಕೆ 82ರನ್ ಗಳಿಸಿದೆ. ಸಾಹಾ 7 ಹಾಗೂ ಪಾಂಡೆ 32 ರನ್

26/09/2020,8:38PM
Picture

12ನೇ ಓವರ್ ಮುಕ್ತಾಯಕ್ಕೆ ಹೈದರಾಬಾದ್ 2 ವಿಕೆಟ್ ನಷ್ಟಕ್ಕೆ 76ರನ್ ಗಳಿಸಿದೆ.

26/09/2020,8:34PM
Picture

ಅಮೋಘ 4 ರನ್ ಬಾರಿಸಿದ ಪಾಂಡೆ

26/09/2020,8:33PM

Picture

10ನೇ ಓವರ್ ಮುಕ್ತಾಯಕ್ಕೆ ಹೈದರಾಬಾದ್ 2 ವಿಕೆಟ್ ನಷ್ಟಕ್ಕೆ 61ರನ್ ಗಳಿಸಿದೆ. ಸಾಹಾ 1 ಹಾಗೂ ಪಾಂಡೆ 19 ರನ್

26/09/2020,8:25PM

Picture

26/09/2020,8:20PM

Picture

36 ರನ್ ಗಳಿಸಿದ್ದ ವಾರ್ನರ್ ಚಕ್ರವರ್ತಿ ಗೆ ವಿಕೆಟ್ ಒಪ್ಪಿಸಿದ್ದಾರೆ.

26/09/2020,8:19PM
Picture

9ನೇ ಓವರ್ ಮುಕ್ತಾಯಕ್ಕೆ ಹೈದರಾಬಾದ್ 1 ವಿಕೆಟ್ ನಷ್ಟಕ್ಕೆ 59ರನ್ ಗಳಿಸಿದೆ. ವಾರ್ನರ್ 36 ಹಾಗೂ ಪಾಂಡೆ 18 ರನ್

26/09/2020,8:15PM
Picture

26/09/2020,8:13PM
Picture

ಪಾಂಡೆ ಭರ್ಜರಿ 6 ರನ್

26/09/2020,8:12PM
Picture

8ನೇ ಓವರ್ ಮುಕ್ತಾಯಕ್ಕೆ ಹೈದರಾಬಾದ್ 1 ವಿಕೆಟ್ ನಷ್ಟಕ್ಕೆ 49ರನ್ ಗಳಿಸಿದೆ.

26/09/2020,8:10PM
Picture

7ನೇ ಓವರ್ ಮುಕ್ತಾಯಕ್ಕೆ ಹೈದರಾಬಾದ್ 1 ವಿಕೆಟ್ ನಷ್ಟಕ್ಕೆ 45ರನ್ ಗಳಿಸಿದೆ. ವಾರ್ನರ್ 31 ಹಾಗೂ ಪಾಂಡೆ 9 ರನ್

26/09/2020,8:06PM
Picture

26/09/2020,8:06PM
Picture

6ನೇ ಓವರ್ ಮುಕ್ತಾಯಕ್ಕೆ ಹೈದರಾಬಾದ್ 1 ವಿಕೆಟ್ ನಷ್ಟಕ್ಕೆ 40ರನ್ ಗಳಿಸಿದೆ

26/09/2020,8:01PM
Picture

ಅಮೋಘ 4 ರನ್ ಬಾರಿಸಿದ ವಾರ್ನರ್

26/09/2020,8:00PM
Picture

5ನೇ ಓವರ್ ಮುಕ್ತಾಯಕ್ಕೆ ಹೈದರಾಬಾದ್ 1 ವಿಕೆಟ್ ನಷ್ಟಕ್ಕೆ 33ರನ್ ಗಳಿಸಿದೆ.

26/09/2020,7:56PM
Picture

26/09/2020,7:55PM
Picture

ಪಾಂಡೆ ಅವರಿಂದ ಭರ್ಜರಿ 6 ರನ್

26/09/2020,7:54PM
Picture

26/09/2020,7:52PM
Picture

ಮನೀಶ್ ಪಾಂಡೆ ಕಣಕ್ಕಿಳಿದಿದ್ದಾರೆ

26/09/2020,7:52PM
Picture

26/09/2020,7:50PM
Picture

5 ರನ್ ಗಳಿಸಿದ್ದ ಬೈರ್‌ಸ್ಟೋವ್ ಕಮಿನ್ಸ್ ಗೆ ವಿಕೆಟ್ ಒಪ್ಪಿಸಿದ್ದಾರೆ.

26/09/2020,7:50PM
Picture

3ನೇ ಓವರ್ ಮುಕ್ತಾಯಕ್ಕೆ ಹೈದರಾಬಾದ್ ವಿಕೆಟ್ ನಷ್ಟವಿಲ್ಲದೆ 22ರನ್ ಗಳಿಸಿದೆ.

26/09/2020,7:44PM
Picture

ವಾರ್ನರ್ ಅವರಿಂದ ಅಮೋಘ 4 ರನ್

26/09/2020,7:43PM
Picture

26/09/2020,7:43PM
Picture

ವಾರ್ನರ್ ಅವರಿಂದ ಭರ್ಜರಿ 6 ರನ್

26/09/2020,7:42PM
Picture

2ನೇ ಓವರ್ ಮುಕ್ತಾಯಕ್ಕೆ ಹೈದರಾಬಾದ್ ವಿಕೆಟ್ ನಷ್ಟವಿಲ್ಲದೆ 8ರನ್ ಗಳಿಸಿದೆ. ವಾರ್ನರ್ 6 ಹಾಗೂ ಬೈರ್‌ಸ್ಟೋವ್ 2 ರನ್

26/09/2020,7:40PM
Picture

ಮೊದಲನೇ ಓವರ್ ಮುಕ್ತಾಯಕ್ಕೆ ಹೈದರಾಬಾದ್ ವಿಕೆಟ್ ನಷ್ಟವಿಲ್ಲದೆ 6ರನ್ ಗಳಿಸಿದೆ.

26/09/2020,7:35PM
Picture

ಸನ್ ರೈಸರ್ಸ್ ಹೈದರಾಬಾದ್ ನ ಡೇವಿಡ್ ವಾರ್ನರ್ ಹಾಗೂ ಜಾನಿ ಬೈರ್‌ಸ್ಟೋವ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ.

26/09/2020,7:28PM
Picture

26/09/2020,7:15PM
Picture

ಆಡುವ ಹನ್ನೊಂದರ ಬಳಗ ಸನ್ ರೈಸರ್ಸ್ ಹೈದರಾಬಾದ್

ಡೇವಿಡ್ ವಾರ್ನರ್, ಅಭಿಷೇಕ್ ಶರ್ಮಾ,ಭುವನೇಶ್ವರ ಕುಮಾರ್, ಜಾನಿ ಬೈರ್‌ಸ್ಟೋವ್, ಮನೀಶ್ ಪಾಂಡೆ, ಮೊಹಮ್ಮದ್ ನಬಿ, ರಶೀದ್ ಖಾನ್, ಸಂದೀಪ್ ಶರ್ಮಾ, ಟಿ ನಟರಾಜನ್, ವೃದ್ಧಿಮಾನ್ ಸಹಾ, ಪ್ರಿಯಮ್ ಗಾರ್ಗ್,

26/09/2020,7:15PM
Picture

ಆಡುವ ಹನ್ನೊಂದರ ಬಳಗ ಕೊಲ್ಕತಾ ನೈಟ್‌ ರೈಡರ್ಸ್

ದಿನೇಶ್ ಕಾರ್ತಿಕ್, ಅಂದ್ರೆ ರಸ್ಸೆಲ್, ಕಮಲೇಶ್ ನಾಗರ್ಕೋಟಿ, ಕುಲದೀಪ್ ಯಾದವ್, ನಿತೀಶ್ ರಾಣಾ, ಶಿವಂ ಮಾವಿ, ಶುಬ್ಮನ್ ಗಿಲ್,ಸುನಿಲ್ ನರೈನ್, ಇಯಾನ್ ಮೋರ್ಗನ್, ಪ್ಯಾಟ್ ಕಮ್ಮಿನ್ಸ್,ವರುಣ್ ಚಕ್ರವರ್ತಿ

26/09/2020,7:14PM
Picture

26/09/2020,7:11PM
Picture

26/09/2020,7:11PM
Picture

26/09/2020,7:10PM
Picture

26/09/2020,7:03PM
Picture

ಟಾಸ್ ಗೆದ್ದ ಸನ್ ರೈಸರ್ಸ್ ಹೈದರಾಬಾದ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಸನ್ ರೈಸರ್ಸ್ ಹೈದರಾಬಾದ್ ಇಂದಾದ್ರು ಗೆಲ್ತಾರಾ ಕಾದು ನೋಡೊಣಾ

26/09/2020,7:01PM
Picture

ಕೆಲವೇ ಕ್ಷಣಗಳಲ್ಲಿ ಟಾಸ್ ಪ್ರಕ್ರಿಯೆ ನಡೆಯಲಿದೆ. ಟಾಸ್ ಗೆದ್ದವರು ಬ್ಯಾಟಿಂಗ್ ಆಯ್ಕೆ ಮಾಡ್ತಾರಾ? ಬೌಲಿಂಗ್ ಆಯ್ಕೆ ಮಾಡ್ತಾರಾ? ಕಾದು ನೋಡೊಣಾ

26/09/2020,6:24PM
Picture

26/09/2020,6:16PM

Related Tags:

Related Posts :

Category:

error: Content is protected !!