IPL 2020: MI vs CSK ಚೆನ್ನೈ ಸೂಪರ್‌ ಕಿಂಗ್ಸ್​ಗೆ ಮೊದಲ ಪಂದ್ಯದಲ್ಲೇ ಅಮೋಘ ಗೆಲುವು

ಅಬುಧಾಬಿ:  ಅಬುಧಾಬಿಯಲ್ಲಿ ನಡೆದ ಐಪಿಎಲ್‌ 13ನೇ ಆವೃತ್ತಿಯ ಆರಂಭಿಕ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಭರ್ಜರಿ ಆರಂಭ ಪಡೆದಿದೆ. ಮುಂಬೈ ಇಂಡಿಯನ್ಸ್‌ ಮೇಲೆ 5ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

ಮೊದಲು ಬ್ಯಾಟ್‌ ಮಾಡಿದ ಮುಂಬೈ ಇಂಡಿಯನ್ಸ್‌ 20ಓವರ್‌ಗಳಲ್ಲಿ 9ವಿಕೆಟ್‌ ನಷ್ಟಕ್ಕೆ 162ರನ್‌ ಗಳಿಸಿತ್ತು. ಮುಂಬೈ ನೀಡಿದ್ದ 163ರನ್‌ಗಳ ಗುರಿ ಬೆನ್ನಟ್ಟಿದ ಚೆನ್ನೈ ತಂಡ, 19.2ಓವರ್‌ಗಳಲ್ಲಿ 5ವಿಕೆಟ್‌ ನಷ್ಟಕ್ಕೆ ಗೆಲುವು ಸಾಧಿಸಿದೆ.

ಚೆನ್ನೈ ಪರ ಅಂಬಟಿ ರಾಯುಡು 71 ಹಾಗೂ ಫ್ಯಾಫ್‌ ಡು ಪ್ಲೆಸಿಸ್‌ ಅಜೆಯ 55ರನ್‌ ಹಾಗೂ ಸ್ಯಾಮ್‌ ಕರನ್‌ ಬಿರುಸಿನ 18 ಗಳಿಸಿ ಚೆನ್ನೈ ಸೂಪರ್‌ ಕಿಂಗ್ಸ್‌ನ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು.

ಜವಾಬ್ದಾರಿಯುತ 71ರನ್‌ ಗಳಿಸಿ ಚೆನ್ನೈ ಸೂಪರ್‌ ಕಿಂಗ್ಸ್‌ ಜಯದಲ್ಲಿ ಪ್ರಮುಖ ಪಾತ್ರವಹಿಸಿದ ಅಂಬಟಿ ರಾಯುಡು ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದರು.

 

Picture

19/09/2020,11:38PM
Picture

ಜವಾಬ್ದಾರಿಯುತ 71ರನ್‌ ಗಳಿಸಿ ಚೆನ್ನೈ ಸೂಪರ್‌ ಕಿಂಗ್ಸ್‌ ಜಯದಲ್ಲಿ ಪ್ರಮುಖ ಪಾತ್ರವಹಿಸಿದ ಅಂಬಟಿ ರಾಯುಡು ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದರು.

19/09/2020,11:50PM
Picture

ಐಪಿಎಲ್‌ನಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕನಾಗಿ ಮಹೇಂದ್ರ ಸಿಂಗ್‌ ಧೋನಿಗೆ 100ನೇ ಜಯ

19/09/2020,11:47PM
Picture

ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಮುಂಬೈ ಮೇಲೆ 5ವಿಕೆಟ್‌ಗಳ ಭರ್ಜರಿ ಜಯ. ಮುಂಬೈ ಇಂಡಿಯನ್ಸ್‌ ನೀಡಿದ್ದ 163ರನ್‌ಗಳ ಗುರಿಯುನ್ನು ಚೆನ್ನೈ ತಂಡ 19.2ಓವರ್‌ಗಳಲ್ಲಿ ತಲುಪಿದೆ. ಚೆನ್ನೈ ಪರ ಫ್ಯಾಫ್‌ ಡು ಪ್ಲೆಸಿಸ್‌ ಅಜೆಯ 55ರನ್‌ ಹಾಗೂ ಮಹೇಂದ್ರ ಸಿಂಗ್ ಧೋನಿ ಸೊನ್ನೆಯ ಮೊತ್ತದಲ್ಲಿ ಅಜೆಯವಾಗುಳಿದಿದ್ದಾರೆ.

19/09/2020,11:23PM
Picture

ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಮುಂಬೈ ಮೇಲೆ 5ವಿಕೆಟ್‌ಗಳ ಭರ್ಜರಿ ಜಯ.

19/09/2020,11:21PM
Picture

ಚೆನ್ನೈ ಸೂಪರ್‌ ಕಿಂಗ್ಸ್‌ 19 ಓವರ್‌ಗಳ ನಂತರ 5ವಿಕೆಟ್‌ ನಷ್ಟಕ್ಕೆ ಚೆನ್ನೈ162ರನ್‌ ಗಳಿಸಿದೆ.

19/09/2020,11:20PM
Picture

ಧೋನಿಗೆ ಜೀವಧಾನ, ನಾಟೌಟ್‌ ಎಂದ ಮೂರನೇ ಅಂಪೈರ್‌

19/09/2020,11:18PM
Picture

ಆಕರ್ಷಕ ಅರ್ಧಶತಕ ಗಳಿಸಿದ ಫ್ಯಾಫ್‌ ಡು ಪ್ಲೆಸಿಸ್‌

19/09/2020,11:16PM
Picture

ಚೆನ್ನೈ ಸೂಪರ್‌ ಕಿಂಗ್ಸ್‌ನ 5ನೇ ವಿಕೆಟ್‌ ಪತನಗೊಂಡಿದೆ. ಸ್ಯಾಮ್‌ ಕರನ್‌ 18ರನ್‌ ಗಳಿಸಿ ಔಟಾಗಿದ್ದಾರೆ.

19/09/2020,11:13PM
Picture

ಚೆನ್ನೈ ಸೂಪರ್‌ ಕಿಂಗ್ಸ್‌ 18 ಓವರ್‌ಗಳ ನಂತರ 4ವಿಕೆಟ್‌ ನಷ್ಟಕ್ಕೆ ಚೆನ್ನೈ147ರನ್‌ ಗಳಿಸಿದೆ. ಫ್ಯಾಫ್‌ ಡು ಪ್ಲೇಸಿಸ್‌ 45ರನ್‌, ಸ್ಯಾಮ್‌ ಕರನ್‌ 12ರನ್‌ ಗಳಿಸಿ ಕ್ರಿಸ್‌ನಲ್ಲಿದ್ದಾರೆ.

19/09/2020,11:10PM
Picture

ಚೆನ್ನೈ ಸೂಪರ್‌ ಕಿಂಗ್ಸ್‌ನ 4ನೇ ವಿಕೆಟ್‌ ಪತನಗೊಂಡಿದೆ. ರವೀಂದ್ರ ಜಡೇಜಾ 10ರನ್‌ ಗಳಿಸಿ ಔಟಾಗಿದ್ದಾರೆ.

19/09/2020,11:05PM
Picture

ಚೆನ್ನೈ ಸೂಪರ್‌ ಕಿಂಗ್ಸ್‌ 17 ಓವರ್‌ಗಳ ನಂತರ 3ವಿಕೆಟ್‌ ನಷ್ಟಕ್ಕೆ ಚೆನ್ನೈ134ರನ್‌ ಗಳಿಸಿದೆ. ಫ್ಯಾಫ್‌ ಡು ಪ್ಲೇಸಿಸ್‌ 44ರನ್‌, ರವೀಂದ್ರ ಜಡೇಜಾ 10ರನ್‌ ಗಳಿಸಿ ಕ್ರಿಸ್‌ನಲ್ಲಿದ್ದಾರೆ.

19/09/2020,11:02PM
Picture

ಚೆನ್ನೈ ಸೂಪರ್‌ ಕಿಂಗ್ಸ್‌ 16 ಓವರ್‌ಗಳ ನಂತರ 3ವಿಕೆಟ್‌ ನಷ್ಟಕ್ಕೆ ಚೆನ್ನೈ121ರನ್‌ ಗಳಿಸಿದೆ. ಫ್ಯಾಫ್‌ ಡು ಪ್ಲೇಸಿಸ್‌ 41ರನ್‌ ಗಳಿಸಿ ಕ್ರಿಸ್‌ನಲ್ಲಿದ್ದಾರೆ.

19/09/2020,10:58PM
Picture

19/09/2020,10:56PM
Picture

ಚೆನ್ನೈ ಸೂಪರ್‌ ಕಿಂಗ್ಸ್‌ನ 3ವಿಕೆಟ್‌ ಪತನಗೊಂಡಿದೆ. ಅಂಬಟಿ ರಾಯುಡು 71ರನ್‌ ಗಳಿಸಿ ಔಟಾಗಿದ್ದಾರೆ.

19/09/2020,10:56PM
Picture

ಚೆನ್ನೈ ಸೂಪರ್‌ ಕಿಂಗ್ಸ್‌ 15 ಓವರ್‌ಗಳ ನಂತರ 2ವಿಕೆಟ್‌ ನಷ್ಟಕ್ಕೆ ಚೆನ್ನೈ116ರನ್‌ ಗಳಿಸಿದೆ. ಅಂಬಟಿ ರಾಯುಡು 69ರನ್‌, ಫ್ಯಾಫ್‌ ಡು ಪ್ಲೇಸಿಸ್‌ 38ರನ್‌ ಗಳಿಸಿ ಕ್ರಿಸ್‌ನಲ್ಲಿದ್ದಾರೆ.

19/09/2020,10:53PM
Picture

19/09/2020,10:52PM
Picture

ಶತಕದ ಗಡಿ ದಾಟಿದ ಚೆನ್ನೈ ಸೂಪರ್‌ ಕಿಂಗ್ಸ್‌. 14 ಓವರ್‌ಗಳ ನಂತರ 2ವಿಕೆಟ್‌ ನಷ್ಟಕ್ಕೆ ಚೆನ್ನೈ105ರನ್‌ ಗಳಿಸಿದೆ. ಅಂಬಟಿ ರಾಯುಡು 64ರನ್‌, ಫ್ಯಾಫ್‌ ಡು ಪ್ಲೇಸಿಸ್‌ 33ರನ್‌ ಗಳಿಸಿ ಕ್ರಿಸ್‌ನಲ್ಲಿದ್ದಾರೆ.

19/09/2020,10:42PM
Picture

ಅಂಬಟಿ ರಾಯುಡು ಅರ್ಧ ಶತಕ

19/09/2020,10:36PM
Picture

ಚೆನ್ನೈ ಸೂಪರ್‌ ಕಿಂಗ್ಸ್‌ 12 ಓವರ್‌ಗಳ ನಂತರ 2ವಿಕೆಟ್‌ ನಷ್ಟಕ್ಕೆ 88ರನ್‌ ಗಳಿಸಿದೆ. ಅಂಬಟಿ ರಾಯುಡು 52ರನ್‌, ಫ್ಯಾಫ್‌ ಡು ಪ್ಲೇಸಿಸ್‌ 28ರನ್‌ ಗಳಿಸಿ ಕ್ರಿಸ್‌ನಲ್ಲಿದ್ದಾರೆ.

19/09/2020,10:36PM
Picture

ಚೆನ್ನೈ ಸೂಪರ್‌ ಕಿಂಗ್ಸ್‌ 11 ಓವರ್‌ಗಳ ನಂತರ 2ವಿಕೆಟ್‌ ನಷ್ಟಕ್ಕೆ 81ರನ್‌ ಗಳಿಸಿದೆ. ಅಂಬಟಿ ರಾಯುಡು 47ರನ್‌, ಫ್ಯಾಫ್‌ ಡು ಪ್ಲೇಸಿಸ್‌ 26ರನ್‌ ಗಳಿಸಿ ಕ್ರಿಸ್‌ನಲ್ಲಿದ್ದಾರೆ.

19/09/2020,10:30PM
Picture

ಚೆನ್ನೈ ಸೂಪರ್‌ ಕಿಂಗ್ಸ್‌ 10 ಓವರ್‌ಗಳ ನಂತರ 2ವಿಕೆಟ್‌ ನಷ್ಟಕ್ಕೆ 70ರನ್‌ ಗಳಿಸಿದೆ. ಅಂಬಟಿ ರಾಯುಡು 39ರನ್‌, ಫ್ಯಾಫ್‌ ಡು ಪ್ಲೇಸಿಸ್‌ 23ರನ್‌ ಗಳಿಸಿ ಕ್ರಿಸ್‌ನಲ್ಲಿದ್ದಾರೆ.

19/09/2020,10:11PM
Picture

ಚೆನ್ನೈ ಸೂಪರ್‌ ಕಿಂಗ್ಸ್‌ 6 ಓವರ್‌ಗಳ ನಂತರ 2ವಿಕೆಟ್‌ ನಷ್ಟಕ್ಕೆ 37ರನ್‌ ಗಳಿಸಿದೆ. ಅಂಬಟಿ ರಾಯುಡು 20ರನ್‌, ಫ್ಯಾಫ್‌ ಡು ಪ್ಲೇಸಿಸ್‌ 10ರನ್‌ ಗಳಿಸಿ ಕ್ರಿಸ್‌ನಲ್ಲಿದ್ದಾರೆ.

19/09/2020,10:10PM
Picture

ಮಹೇಂದ್ರ ಸಿಂಗ್‌ ದೋನಿ ಐಪಿಎಲ್‌ನಲ್ಲಿ 100 ಕ್ಯಾಚ್‌ ಹಿಡಿದ ಸಾಧನೆ ಮಾಡಿದ್ದಾರೆ.

19/09/2020,10:04PM
Picture

ಚೆನ್ನೈ ಸೂಪರ್‌ ಕಿಂಗ್ಸ್‌ 5 ಓವರ್‌ಗಳ ನಂತರ 2ವಿಕೆಟ್‌ ನಷ್ಟಕ್ಕೆ 23ರನ್‌ ಗಳಿಸಿದೆ. ಅಂಬಟಿ ರಾಯುಡು 10ರನ್‌, ಫ್ಯಾಫ್‌ ಡು ಪ್ಲೇಸಿಸ್‌ 7ರನ್‌ ಗಳಿಸಿ ಕ್ರಿಸ್‌ನಲ್ಲಿದ್ದಾರೆ.

19/09/2020,10:02PM
Picture

ಚೆನ್ನೈ ಸೂಪರ್‌ ಕಿಂಗ್ಸ್‌ 4ಓವರ್‌ಗಳ ನಂತರ 2ವಿಕೆಟ್‌ಗೆ 19ರನ್‌ ಗಳಿಸಿದೆ

19/09/2020,10:00PM
Picture

ಮುಂಬೈ-ಚೆನ್ನೈ ಪಂದ್ಯ

19/09/2020,9:59PM
Picture

ಚೆನ್ನೈ ಸೂಪರ್‌ ಕಿಂಗ್ಸ್‌ ಮೂರು ಓವರ್‌ಗಳ ನಂತರ 2ವಿಕೆಟ್‌ ನಷ್ಟಕ್ಕೆ 12ರನ್‌ ಗಳಿಸಿದೆ.

19/09/2020,9:54PM
Picture

19/09/2020,9:52PM
Picture

ಚೆನ್ನೈ ಸೂಪರ್‌ ಕಿಂಗ್ಸ್‌ನ ಎರಡನೇ ವಿಕೆಟ್‌ ಪತನವಾಗಿದೆ. ಮುರಳಿ ವಿಜಯ್‌ ಒಂದು ರನ್‌ ಗಳಿಸಿ ಔಟಾಗಿದ್ದಾರೆ.

19/09/2020,9:52PM
Picture

ಮುಂಬೈ-ಚೆನ್ನೈ ಪಂದ್ಯ

19/09/2020,9:50PM
Picture

ಚೆನ್ನೈ ಸೂಪರ್‌ ಕಿಂಗ್ಸ್‌ ಮೊದಲ ಓವರ್‌ ನಂತರ ಒಂದು ವಿಕೆಟ್‌ ನಷ್ಟಕ್ಕೆ 5ರನ್‌ ಗಳಿಸಿದೆ.

19/09/2020,9:47PM
Picture

ಮುಂಬೈ-ಚೆನ್ನೈ ಪಂದ್ಯ

ಮುಂಬೈ ಇಂಡಿಯನ್ಸ್‌ ನೀಡಿರುವ 162ರನ್‌ಗಳ ಗುರಿ ಬೆನ್ನಟ್ಟಿರುವ ಚೆನ್ನೈ ಸೂಪರ್‌ ಕಿಂಗ್ಸ್‌ ಮೊದಲ ಓವರ್‌ನಲ್ಲಿಯೇ ಮುಗ್ಗರಿಸಿದೆ. ಚೆನ್ನೈ 5ರನ್‌ ಗಳಿಸಿದಾಗ ಆರಂಭಿಕ ಶೇನ್‌ ವಾಟ್ಸನ್‌ 4ರನ್‌ ಗಳಿಸಿ ಟ್ರೆಂಟ್‌ ಬೌಲ್ಟ್‌ರಿಗೆ ವಿಕೆಟ್‌ ಒಪ್ಪಿಸಿದ್ದಾರೆ.

19/09/2020,9:46PM
Picture

ಮುಂಬೈ-ಚೆನ್ನೈ ಪಂದ್ಯ

19/09/2020,9:38PM
Picture

ಮಂಬೈ ಇಂಡಿಯನ್ಸ್‌ ನೀಡಿರುವ 163ರನ್‌ಗಳ ಗುರಿ ಮುಟ್ಟಲು ಪ್ರತಿ ಓವರ್‌ಗೆ 8.1ಸರಾಸರಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ರನ್‌ ಗಳಿಸಬೇಕಿದ್ದು, ಈ ಗುರಿಯನ್ನು ಧೋನಿ ಪಡೆ ಮುಟ್ಟುತ್ತಾ ಅಥವಾ ಮುಗ್ಗರಿಸುತ್ತಾ ಅನ್ನೋದನ್ನ ಕಾದು ನೋಡಬೇಕಿದೆ.

19/09/2020,9:36PM
Picture

ಮುಂಬೈ-ಚೆನ್ನೈ ಪಂದ್ಯ

ಮುಂಬೈ ಇಂಡಿಯನ್ಸ್‌ ಚೆನ್ನೈ ವಿರುದ್ಧದ ಆರಂಭಿಕ ಪಂದ್ಯದಲ್ಲಿ 20ಓವರ್‌ಗಳಲ್ಲಿ 9ವಿಕೆಟ್‌ ನಷ್ಟಕ್ಕೆ 162ರನ್‌ ಗಳಿಸಿದೆ. ರಾಹುಲ್‌ ಚಹರ್‌ 2ರನ್‌ ಗಳಿಸಿ ಹಾಗೂ ಜಸ್‌ಪ್ರಿತ್‌ ಬುಮ್ರಾ 5ರನ್‌ ಗಳಿಸಿ ಅಜೆಯರಾಗುಳಿದಿದ್ದಾರೆ. ಮುಂಬೈ ಪರ ಸೌರಭ್‌ ತಿವಾರಿ 42ರನ್‌, ಕ್ವಿಂಟನ್‌ ಡಿ ಕಾಕ್‌ 33ರನ್‌ ಗಳಿಸಿದ್ದಾರೆ. ಚೆನ್ನೈ ಪರ ಎಲ್‌ ಗಿಡಿ 38ರನ್‌ ನೀಡಿ 3ವಿಕೆಟ್‌ ಹಾಗೂ ದೀಪಕ್‌ ಚಹರ್‌ 32ರನ್‌ ನೀಡಿ 2 ವಿಕೆಟ್‌ ಪಡೆದು ಯಶಸ್ವಿ ಬೌಲರ್‌ ಎನಿಸಿದ್ದಾರೆ.

19/09/2020,9:27PM
Picture

ಮುಂಬೈ-ಚೆನ್ನೈ ಪಂದ್ಯ

ಮುಂಬೈ ಇಂಡಿಯನ್ಸ್‌ ಚೆನ್ನೈ ವಿರುದ್ಧದ ಆರಂಭಿಕ ಪಂದ್ಯದಲ್ಲಿ 20ಓವರ್‌ಗಳಲ್ಲಿ 9ವಿಕೆಟ್‌ ನಷ್ಟಕ್ಕೆ 162ರನ್‌ ಗಳಿಸಿದೆ. ರಾಹುಲ್‌ ಚಹರ್‌ 2ರನ್‌ ಗಳಿಸಿ ಹಾಗೂ ಜಸ್‌ಪ್ರಿತ್‌ ಬುಮ್ರಾ 5ರನ್‌ ಗಳಿಸಿ ಅಜೆಯರಾಗುಳಿದಿದ್ದಾರೆ.

19/09/2020,9:25PM
Picture

ಮುಂಬೈ-ಚೆನ್ನೈ ಪಂದ್ಯ

19/09/2020,9:24PM
Picture

ಮುಂಬೈ-ಚೆನ್ನೈ ಪಂದ್ಯ

19/09/2020,9:22PM
Picture

ಮುಂಬೈ-ಚೆನ್ನೈ ಪಂದ್ಯ

ಮುಂಬೈ ಇಂಡಿಯನ್ಸ್‌ ಚೆನ್ನೈ ವಿರುದ್ಧದ ಪಂದ್ಯದಲ್ಲಿ 19ಓವರ್‌ಗಳ ನಂತರ 9 ವಿಕೆಟ್‌ ನಷ್ಟಕ್ಕೆ 156ರನ್‌ ಗಳಿಸಿದೆ.  ಟೆಂಟ್‌ ಬೌಲ್ಟ್‌ ಸೊನ್ನೆಗೆ ಔಟಾಗಿದ್ದಾರೆ.

19/09/2020,9:21PM
Picture

ಮುಂಬೈ-ಚೆನ್ನೈ ಪಂದ್ಯ

ಮುಂಬೈ ಇಂಡಿಯನ್ಸ್‌ ಚೆನ್ನೈ ವಿರುದ್ಧದ ಪಂದ್ಯದಲ್ಲಿ 19ಓವರ್‌ಗಳ ನಂತರ 8 ವಿಕೆಟ್‌ ನಷ್ಟಕ್ಕೆ 156ರನ್‌ ಗಳಿಸಿದೆ. ಜೇಮ್ಸ್‌ ಪ್ಯಾಟಿನ್‌ಸನ್‌ 11ರನ್‌ ಗಳಿಸಿ ಔಟಾಗಿದ್ದಾರೆ.

19/09/2020,9:19PM
Picture

ಮುಂಬೈ-ಚೆನ್ನೈ ಪಂದ್ಯ

19/09/2020,9:18PM
Picture

ಮುಂಬೈ-ಚೆನ್ನೈ ಪಂದ್ಯ

ಮುಂಬೈ ಇಂಡಿಯನ್ಸ್‌ ಚೆನ್ನೈ ವಿರುದ್ಧದ ಪಂದ್ಯದಲ್ಲಿ 18ಓವರ್‌ಗಳ ನಂತರ 7ವಿಕೆಟ್‌ ನಷ್ಟಕ್ಕೆ 151ರನ್‌ ಗಳಿಸಿದೆ. ಕೈರನ್‌ ಪೊಲ್ಲಾರ್ಡ್‌ 18ರನ್‌ ಗಳಿಸಿ ಔಟಾಗಿದ್ದಾರೆ.

19/09/2020,9:10PM
Picture

ಮುಂಬೈ-ಚೆನ್ನೈ ಪಂದ್ಯ

ಮುಂಬೈ ಇಂಡಿಯನ್ಸ್‌ ಚೆನ್ನೈ ವಿರುದ್ಧದ ಪಂದ್ಯದಲ್ಲಿ 13ಓವರ್‌ಗಳ ನಂತರ ಮೂರು ವಿಕೆಟ್‌ ನಷ್ಟಕ್ಕೆ 116ರನ್‌ ಗಳಿಸಿದೆ. ಸೌರಭ್‌ ತಿವಾರಿ 38ರನ್‌ ಗಳಿಸಿ ಹಾಗೂ ಹಾರ್ದಿಕ್‌ ಪಾಂಡ್ಯ 12ರನ್‌ ಗಳಿಸಿ ಬ್ಯಾಟ್‌ ಮಾಡುತ್ತಿದ್ದಾರೆ.

19/09/2020,8:39PM
Picture

ಮುಂಬೈ-ಚೆನ್ನೈ ಪಂದ್ಯ

ಮುಂಬೈ ಇಂಡಿಯನ್ಸ್‌ ಚೆನ್ನೈ ವಿರುದ್ಧದ ಪಂದ್ಯದಲ್ಲಿ 12ಓವರ್‌ಗಳ ನಂತರ ಮೂರು ವಿಕೆಟ್‌ ನಷ್ಟಕ್ಕೆ 105ರನ್‌ ಗಳಿಸಿದೆ.

19/09/2020,8:38PM
Picture

ಮುಂಬೈ-ಚೆನ್ನೈ ಪಂದ್ಯ

19/09/2020,8:35PM
Picture

ಮುಂಬೈ-ಚೆನ್ನೈ ಪಂದ್ಯ

ಮುಂಬೈ ಇಂಡಿಯನ್ಸ್‌ ಚೆನ್ನೈ ವಿರುದ್ಧದ ಪಂದ್ಯದಲ್ಲಿ 11ಓವರ್‌ಗಳ ನಂತರ ಮೂರು ವಿಕೆಟ್‌ ನಷ್ಟಕ್ಕೆ 92ರನ್‌ ಗಳಿಸಿದೆ. ಸೂರ್ಯಕುಮಾರು ಯಾದವ್‌ 17ರನ್‌ ಗಳಿಸಿ ದೀಪಕ್‌ ಚಹರ್‌ಗೆ ವಿಕೆಟ್‌ ಒಪ್ಪಿಸಿದ್ದಾರೆ.

19/09/2020,8:30PM
Picture

ಮುಂಬೈ-ಚೆನ್ನೈ ಪಂದ್ಯ

ಮುಂಬೈ ಇಂಡಿಯನ್ಸ್‌ ಚೆನ್ನೈ ವಿರುದ್ಧದ ಪಂದ್ಯದಲ್ಲಿ 9ಓವರ್‌ಗಳ ನಂತರ ಎರಡು ವಿಕೆಟ್‌ ನಷ್ಟಕ್ಕೆ 83ರನ್‌ ಗಳಿಸಿದೆ.

19/09/2020,8:20PM
Picture

ಮುಂಬೈ-ಚೆನ್ನೈ ಪಂದ್ಯ

ಮುಂಬೈ ಇಂಡಿಯನ್ಸ್‌ನ ಎರಡನೇ ವಿಕೆಟ್‌ ಕಳೆದುಕೊಂಡಿದ್ದು, 33ರನ್‌ ಗಳಿಸಿದ ಕ್ವಿಂಟನ್‌ ಡಿಕಾಕ್‌ ಸ್ಯಾಮ್‌ ಕರನ್‌ಗೆ ವಿಕೆಟ್‌ ಒಪ್ಪಿಸಿ ಔಟಾಗಿದ್ದಾರೆ.

19/09/2020,8:09PM
Picture

ಮುಂಬೈ-ಚೆನ್ನೈ ಪಂದ್ಯ

ಚೆನ್ನೈ ವಿರುದ್ಧದ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ನಾಯಕ ರೋಹಿತ್‌ ಶರ್ಮಾ ಅವರ ವಿಕೆಟ್‌ ಕಳೆದುಕೊಂಡಿದೆ. 12ರನ್‌ ಗಳಿಸಿ ರೋಹಿತ್‌ ಪಿಯೂಶ್‌ ಚಾವ್ಲಾ ಅವರಿಗೆ ವಿಕೆಟ್‌ ಒಪ್ಪಿಸಿದ್ದಾರೆ.

19/09/2020,8:02PM
Picture

ಮುಂಬೈ-ಚೆನ್ನೈ ಪಂದ್ಯ

ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧದ ಮೊದಲ ಪಂದ್ಯದಲ್ಲಿ ನಾಲ್ಕು ಓವರ್‌ಗಳ ನಂತರ ಮುಂಬೈ ಇಂಡಿಯನ್ಸ್‌ ವಿಕೆಟ್‌ ನಷ್ಟವಿಲ್ಲದೇ 45 ರನ್‌ ಗಳಿಸಿದೆ.

19/09/2020,7:59PM
Picture

ಮುಂಬೈ-ಚೆನ್ನೈ ಪಂದ್ಯ

ಐಪಿಎಲ್‌ನ ಆರಂಭಿಕ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡುತ್ತಿರುವ ಮುಂಬೈ ಇಂಡಿಯನ್ಸ್‌ ಮೂರು ಓವರ್‌ಗಳ ನಂತರ ವಿಕೆಟ್‌ ನಷ್ಟವಿಲ್ಲದೇ 27ರನ್‌ ಗಳಿಸಿದೆ

19/09/2020,7:49PM
Picture

ಮುಂಬೈ-ಚೆನ್ನೈ ಪಂದ್ಯ

ಅಬುಧಾಬಿಯಲ್ಲಿ ನಡೆಯುತ್ತಿರುವ 13ನೇ ಐಪಿಎಲ್‌ನ ಆರಂಭಿಕ ಪಂದ್ಯ ಮುಂಬೈ ಇಂಡಿಯನ್ಸ್‌ ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ನಡುವೆ ಆರಂಭವಾಗಿದೆ..

19/09/2020,7:35PM
Picture

ಮುಂಬೈ-ಚೆನ್ನೈ ಪಂದ್ಯ

19/09/2020,7:21PM
Picture

ಮುಂಬೈ-ಚೆನ್ನೈ ಪಂದ್ಯ

19/09/2020,7:12PM
Picture

ಮುಂಬೈ-ಚೆನ್ನೈ ಪಂದ್ಯ

13ನೇ ಐಪಿಎಲ್‌ನ ಆರಂಭಿಕ ಪಂದ್ಯದಲ್ಲಿ ಟಾಸ್‌ ಗೆದ್ದ ಚೆನ್ನೈ ಫಿಲ್ಡಿಂಗ್‌ ಆಯ್ದುಕೊಂಡಿದೆ

19/09/2020,7:07PM

 

 

 

Related Tags:

Related Posts :

Category:

error: Content is protected !!