IPL 2020: RCB vs KXIP ಕಿಂಗ್ಸ್​ ಎದುರು ಮಂಡಿಯೂರಿದ ಆರ್​ಸಿಬಿ, ಪಂಜಾಬ್​ಗೆ ಭರ್ಜರಿ ಜಯ

ದುಬೈ: ಮರಳುನಾಡಿನ ಐಪಿಎಲ್ ಮಹಾಯುದ್ಧದಲ್ಲಿ ಇಂದು ನೆಡೆದ 6ನೇ ಐಪಿಎಲ್​ ಪಂದ್ಯದಲ್ಲಿ ಪಂಜಾಬ್​ ವಿರುದ್ಧ ಆರ್​ಸಿಬಿ ಸುಲಭವಾಗಿ ಸೋಲೊಪ್ಪಿಕೊಂಡಿದೆ. ಈ ಮೂಲಕ ಪಂಜಾಬ್ ಗೆಲುವಿನ ಖಾತೆ ತೆರೆದಿದೆ.

ಟಾಸ್ ಸೋತು ಬ್ಯಾಟಿಂಗ್​ಗೆ ಇಳಿದ ಪಂಜಾಬ್ ತಂಡದ ಉತ್ತಮ ಆರಂಭಕ್ಕೆ ಕನ್ನಡಿಗರಾದ ಮಯಾಂಕ್ ಅಗರ್ವಾಲ್ ಹಾಗೂ ಕೆ.ಎಲ್​ ರಾಹುಲ್​ ಉತ್ತಮ ಅಡಿಪಾಯ ಹಾಕಿಕೊಟ್ಟರು. ಉತ್ತಮವಾಗಿ ಆಡುತ್ತಿದ ಈ ಜೊತೆಯಾಟಕ್ಕೆ ಚಾಹಲ್ ಬ್ರೇಕ್ ಹಾಕಿದರು. ರಾಹುಲ್ ಜೊತೆಗೂಡಿದ ಪೂರನ್ ಅಷ್ಟೇನೂ ಪ್ರಭಾವ ಬೀರದೆ ಪೆವಿಲಿಯನ್ ಸೇರಿದರು.

ನಾಯಕನ ಜೊತೆಗೂಡಿದ ಮತ್ತೊಬ್ಬ ಕನ್ನಡಿಗ ಕರುಣ್​ ನಾಯರ್​ ಪಂಜಾಬ್​ ತಂಡ ಉತ್ತಮ ರನ್ ಕಲೆ ಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಅಲ್ಲದೆ ನಾಯಕನ ಆಟವಾಡಿದ ಕೆ. ಎಲ್ ರಾಹುಲ್​ ಆರಂಭದಿಂದಲೂ ಆರ್​ಸಿಬಿ ಬೌಲರ್​ಗಳ ಮೇಲೆ ಸವಾರಿ ಮಾಡಿದರು. ಜೊತೆಗೆ ಅಬ್ಬರದ ಶತಕವನ್ನು ಸಹ ಸಿಡಿಸಿದರು.ಇನ್ನೋಂದೆಡೆ ರಾಹುಲ್​ ಈ ಶತಕಕ್ಕೆ ನೇರವಾದ ಆರ್​ಸಿಬಿ ನಾಯಕ ಕೊಹ್ಲಿ ರಾಹುಲ್ ಅವರ ಎರಡು ಉತ್ತಮ ಕ್ಯಾಚ್ ಕೈಚೆಲ್ಲಿದರು. ಹೀಗಾಗಿ ಇನ್ನಷ್ಟು ಅಬ್ಬರಿಸಿದ ರಾಹುಲ್ (132 ರನ್) ಪಂಜಾಬ್ ಉತ್ತಮ ರನ್ ಕಲೆ ಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು.

ಸ್ಪರ್ದಾತ್ಮಕ ಮೊತ್ತ ಬೆನ್ನತ್ತಿದ ಆರ್​ಸಿಬಿ ತಂಡದ ಆರಂಭ ಉತ್ತಮವಾಗಿರಲಿಲ್ಲ. ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಪಡಿಕಲ್ ಪೆವಿಲಿಯನ್ ಸೇರಿದರು. ನಂತರ ಬಂದ ಪಿಲಿಪ್ ಶೂನ್ಯ ಸುತ್ತಿ ವಾಪಸ್ಸಾದರು. ಹಿಂದೆಯೆ ಬಂದ ನಾಯಕ ಕೊಹ್ಲಿಯ ಬ್ಯಾಟ್​ ಸ್ವಲ್ಪವೂ ಸದ್ದು ಮಾಡಲೇ ಇಲ್ಲ. ಎಷ್ಟು ಬೇಗ ಬಂದರೊ ಅಷ್ಟೇ ಬೇಗನೇ ಕೊಹ್ಲಿ ಪೆವಿಲಿಯನ್ ಸೇರಿದರು.

ಜವಾಬ್ದಾರಿಯುತ ಆಟವಾಡಬೇಕಿದ್ದ ಡಿವಿಲಿಯರ್ ಸಿಕ್ಸರ್​ ಹೊಡೆಯಲು ಹೋಗಿ ಕ್ಯಾಚ್ ಕೊಟ್ಟು ಔಟಾದರು. ಡಿವಿಲಿಯರ್ ಔಟ್ ನಂತರ ಆರ್​ಸಿಬಿಯ ಪೆವಿಲಿಯನ್ ಪೆರೆಡ್​ ಪ್ರಾರಂಭವಾಯಿತು. ಬಾಲಗೊಂಚಿಗಳು ಬಹುಬೇಗನೇ ಪೆವಿಲಿಯನ್ ಸೇರಿದರು. ಇದರ ಫಲವಾಗಿ ಆರ್​ಸಿಬಿ 109 ರನ್​ಗಳಿಗೆ ತನ್ನೇಲ್ಲ ವಿಕೆಟ್​ ಕಳೆದುಕೊಂಡು ಪಂಜಾಬ್​ ಎದರು ಮಂಡಿಯೂರಿತು. ನಾಯಕನ ಆಟವಾಡಿದ ರಾಹುಲ್​ ಪಂದ್ಯ ಪುರುಷ ಪ್ರಶಸ್ತಿಗೆ ಭಾಜನರಾದರು.

Picture

24/09/2020,11:22PM
Picture

24/09/2020,11:21PM
Picture

24/09/2020,11:21PM

 

Picture

109 ರನ್ ಗಳಿಗೆ ತನ್ನೇಲ್ಲ ವಿಕೆಟ್ ಕಳೆದುಕೊಂಡು ಪಂಜಾಬ್ ವಿರುದ್ಧ ಆರ್ ಸಿಬಿ ಸುಲಭವಾಗಿ ಸೋಲೊಪ್ಪಿಕೊಂಡಿತು

24/09/2020,11:01PM
Picture

24/09/2020,10:58PM
Picture

ರಾಯಲ್ ಚಾಲೆಂಜರ್ಸ್ ಬೆಂಗಳೂರಿನ 9ನೇ ವಿಕೆಟ್ ಪತನ 6ರನ್ ಗಳಿಸಿ ಸೈನಿ ಔಟ್ ಆಗಿದ್ದಾರೆ

24/09/2020,10:57PM
Picture

16ನೇ ಓವರ್ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು 8 ವಿಕೆಟ್ ನಷ್ಟಕ್ಕೆ 102 ರನ್ ಗಳಿಸಿದೆ.

24/09/2020,10:55PM
Picture

ರಾಯಲ್ ಚಾಲೆಂಜರ್ಸ್ ಬೆಂಗಳೂರಿನ 8ನೇ ವಿಕೆಟ್ ಪತನ 30ರನ್ ಗಳಿಸಿ ಸುಂದರ್ ಔಟ್ ಆಗಿದ್ದಾರೆ

24/09/2020,10:50PM
Picture

ಸುಂದರ್ ಅವರಿಂದ ಭರ್ಜರಿ 6 ರನ್

24/09/2020,10:49PM
Picture

24/09/2020,10:48PM
Picture

ಸುಂದರ್ ಅವರಿಂದ ಅಮೋಘ 4 ರನ್

24/09/2020,10:47PM
Picture

24/09/2020,10:41PM
Picture

ರಾಯಲ್ ಚಾಲೆಂಜರ್ಸ್ ಬೆಂಗಳೂರಿನ 6ನೇ ವಿಕೆಟ್ ಪತನ 12ರನ್ ಗಳಿಸಿ ಶಿವಂ ದುಬೆ ಔಟ್ ಆಗಿದ್ದಾರೆ

24/09/2020,10:39PM
Picture

ಶಿವಂ ದುಬೆ ಅವರಿಂದ ಅಮೋಘ 6 ರನ್

24/09/2020,10:34PM
Picture

11ನೇ ಓವರ್ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು 5 ವಿಕೆಟ್ ನಷ್ಟಕ್ಕೆ 70 ರನ್ ಗಳಿಸಿದೆ.

24/09/2020,10:31PM
Picture

ಸುಂದರ್ ಅವರಿಂದ ಅಮೋಘ 4 ರನ್

24/09/2020,10:28PM
Picture

9ನೇ ಓವರ್ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು 5 ವಿಕೆಟ್ ನಷ್ಟಕ್ಕೆ 60 ರನ್ ಗಳಿಸಿದೆ.

24/09/2020,10:22PM
Picture

24/09/2020,10:19PM
Picture

ರಾಯಲ್ ಚಾಲೆಂಜರ್ಸ್ ಬೆಂಗಳೂರಿನ 5ನೇ ವಿಕೆಟ್ ಪತನ 28ರನ್ ಗಳಿಸಿ ಎಬಿ ಡಿವಿಲಿಯರ್ಸ್ ಔಟ್ ಆಗಿದ್ದಾರೆ

24/09/2020,10:16PM
Picture

ಎಬಿ ಡಿವಿಲಿಯರ್ಸ್ ಅವರಿಂದ ಭರ್ಜರಿ 4 ರನ್

24/09/2020,10:14PM
Picture

ರಾಯಲ್ ಚಾಲೆಂಜರ್ಸ್ ಬೆಂಗಳೂರಿನ 4ನೇ ವಿಕೆಟ್ ಪತನ 20ರನ್ ಗಳಿಸಿ ಪಿಂಚ್ ಔಟ್ ಆಗಿದ್ದಾರೆ

24/09/2020,10:12PM
Picture

7ನೇ ಓವರ್ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು 3 ವಿಕೆಟ್ ನಷ್ಟಕ್ಕೆ 48 ರನ್ ಗಳಿಸಿದೆ. ಎಬಿ ಡಿವಿಲಿಯರ್ಸ್ 22 ಹಾಗೂ ಆರನ್ ಫಿಂಚ್ 17 ರನ್

24/09/2020,10:08PM
Picture

ಫಿಂಚ್ ಅವರಿಂದ ಅಮೋಘ 4 ರನ್

24/09/2020,10:06PM
Picture

6ನೇ ಓವರ್ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು 3 ವಿಕೆಟ್ ನಷ್ಟಕ್ಕೆ 40 ರನ್ ಗಳಿಸಿದೆ.

24/09/2020,10:04PM
Picture

ಎಬಿ ಡಿವಿಲಿಯರ್ಸ್ ಅವರಿಂದ ಭರ್ಜರಿ 4 ರನ್

24/09/2020,10:03PM
Picture

ಎಬಿ ಡಿವಿಲಿಯರ್ಸ್ ಅವರಿಂದ ಭರ್ಜರಿ 4 ರನ್

24/09/2020,10:01PM
Picture

ಫಿಂಚ್ ಅವರಿಂದ ಅಮೋಘ 4 ರನ್

24/09/2020,10:00PM
Picture

4ನೇ ಓವರ್ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು 3 ವಿಕೆಟ್ ನಷ್ಟಕ್ಕೆ 25 ರನ್ ಗಳಿಸಿದೆ. ಎಬಿ ಡಿವಿಲಿಯರ್ಸ್ 13 ಹಾಗೂ ಆರನ್ ಫಿಂಚ್ 7 ರನ್

24/09/2020,9:59PM
Picture

ಎಬಿ ಡಿವಿಲಿಯರ್ಸ್ ಅವರಿಂದ ಭರ್ಜರಿ 4 ರನ್

24/09/2020,9:56PM
Picture

ಎಬಿ ಡಿವಿಲಿಯರ್ಸ್ ಅವರಿಂದ ಭರ್ಜರಿ 6 ರನ್

24/09/2020,9:55PM
Picture

4ನೇ ಓವರ್ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು 3 ವಿಕೆಟ್ ನಷ್ಟಕ್ಕೆ 11 ರನ್ ಗಳಿಸಿದೆ.

24/09/2020,9:54PM
Picture

ಫಿಂಚ್ ಅವರಿಂದ ಅಮೋಘ 4 ರನ್

24/09/2020,9:51PM
Picture

24/09/2020,9:49PM
Picture

24/09/2020,9:49PM
Picture

3ನೇ ಓವರ್ ನಂತರ ರಾಯಲ್ ಚಾಲೆಂಜರ್ಸ್ ಬೆಂಗಳೂರು 3 ವಿಕೆಟ್ ನಷ್ಟಕ್ಕೆ 5 ರನ್ ಗಳಿಸಿದೆ

24/09/2020,9:48PM
Picture

ರಾಯಲ್ ಚಾಲೆಂಜರ್ಸ್ ಬೆಂಗಳೂರಿನ 3ನೇ ವಿಕೆಟ್ ಪತನ 1ರನ್ ಗಳಿಸಿ ಕೊಹ್ಲಿ ಔಟ್ ಆಗಿದ್ದಾರೆ

24/09/2020,9:46PM
Picture

ಕೊಹ್ಲಿ ಕಣಕ್ಕಿಳಿದಿದ್ದಾರೆ

24/09/2020,9:43PM
Picture

24/09/2020,9:42PM
Picture

ರಾಯಲ್ ಚಾಲೆಂಜರ್ಸ್ ಬೆಂಗಳೂರಿನ 2ನೇ ವಿಕೆಟ್ ಪತನ ಶೂನ್ಯ ಸುತ್ತಿದ ಜೋಶ್ ಫಿಲಿಪ್

24/09/2020,9:41PM
Picture

24/09/2020,9:39PM
Picture

ಜೋಶ್ ಫಿಲಿಪ್ ಕಣಕ್ಕಿಳಿದಿದ್ದಾರೆ

24/09/2020,9:38PM
Picture

ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಮೊದಲನೇ ವಿಕೆಟ್ ಪತನ 1 ರನ್ ಗಳಿಸಿದ್ದ ದೇವದತ್ ಪಡಿಕ್ಕಲ್ ಔಟ್ ಆಗಿದ್ದಾರೆ

24/09/2020,9:37PM
Picture

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರನ್ ಫಿಂಚ್ ಹಾಗೂ ದೇವದತ್ ಪಡಿಕ್ಕಲ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ

24/09/2020,9:33PM
Picture

ಕಳಪೆ ಫೀಲ್ಡಿಂಗ್ ಮೂಲಕ ರಾಹುಲ್ ಗೆ ಜೀವದಾನ ನೀಡಿದ ಕೊಹ್ಲಿ ಮ್ಯಾಚ್ ಗೆಲ್ಲ್ ಸ್ತಾರಾ ಕಾದು ನೋಡೋಣ

24/09/2020,9:31PM
Picture

24/09/2020,9:29PM
Picture

24/09/2020,9:22PM
Picture

20ನೇ ಓವರ್ ನಂತರ ಕಿಂಗ್ಸ್ ಇಲೆವೆನ್ ಪಂಜಾಬ್ 3 ವಿಕೆಟ್ ನಷ್ಟಕ್ಕೆ 206 ರನ್ ಟಾರ್ಗೆಟ್ ನೀಡಿದೆ. ಕೆ.ಎಲ್ ರಾಹುಲ್ 132 ಹಾಗೂ ಕರುಣ್ ನಾಯರ್ 15 ರನ್. ಕೊಹ್ಲಿ ಟೀಂ ಟಾರ್ಗೆಟ್ ಮುಟ್ತಾರಾ

24/09/2020,9:22PM
Picture

ಕೆ.ಎಲ್ ರಾಹುಲ್ ಅವರಿಂದ ಭರ್ಜರಿ 6 ರನ್

24/09/2020,9:19PM
Picture

ಕೆ.ಎಲ್ ರಾಹುಲ್ ಅವರಿಂದ ಭರ್ಜರಿ 6 ರನ್

24/09/2020,9:18PM
Picture

ಕೆ.ಎಲ್ ರಾಹುಲ್ ಅವರಿಂದ ಮತ್ತೊಂದು ಭರ್ಜರಿ 4 ರನ್

24/09/2020,9:18PM
Picture

ಕರುಣ್ ನಾಯರ್ ಅವರಿಂದ ಅಮೋಘ 4 ರನ್

24/09/2020,9:16PM
Picture

Picture

24/09/2020,9:23PM

24/09/2020,9:15PM

[/svt-event]

Picture

19ನೇ ಓವರ್ ನಂತರ ಕಿಂಗ್ಸ್ ಇಲೆವೆನ್ ಪಂಜಾಬ್ 3 ವಿಕೆಟ್ ನಷ್ಟಕ್ಕೆ 183 ರನ್ ಗಳಿಸಿದೆ.

24/09/2020,9:15PM
Picture

ಕೆ.ಎಲ್ ರಾಹುಲ್ ಅವರಿಂದ ಭರ್ಜರಿ 6 ರನ್

24/09/2020,9:14PM
Picture

24/09/2020,9:14PM
Picture

ಕೆ.ಎಲ್ ರಾಹುಲ್ ಅವರಿಂದ ಭರ್ಜರಿ 6 ರನ್

24/09/2020,9:13PM
Picture

ಶತಕ ಪೂರೈಸಿದ ರಾಹುಲ್

24/09/2020,9:12PM
Picture

ಕೆ.ಎಲ್ ರಾಹುಲ್ ಅವರಿಂದ ಭರ್ಜರಿ 6 ರನ್

24/09/2020,9:11PM
Picture

ಕೆ.ಎಲ್ ರಾಹುಲ್ ಗೆ ಮತ್ತೊಂದು ಜೀವದಾನ ನೀಡಿದ ಕೊಹ್ಲಿ, ಕ್ಯಾಚ್ ಡ್ರಾಪ್

24/09/2020,9:10PM
Picture

ಕೆ.ಎಲ್ ರಾಹುಲ್ ಅವರಿಂದ ಮತ್ತೊಂದು ಭರ್ಜರಿ 4 ರನ್

24/09/2020,9:09PM
Picture

24/09/2020,9:08PM
Picture

ಕರುಣ್ ನಾಯರ್ ಅವರಿಂದ ಅಮೋಘ 4 ರನ್

24/09/2020,9:07PM
Picture

ಕೆ.ಎಲ್ ರಾಹುಲ್ ಗೆ ಜೀವದಾನ ನೀಡಿದೆ ಕೊಹ್ಲಿ, ಕ್ಯಾಚ್ ಡ್ರಾಪ್

24/09/2020,9:04PM
Picture

ಕೆ.ಎಲ್ ರಾಹುಲ್ ಅವರಿಂದ ಭರ್ಜರಿ 6 ರನ್

24/09/2020,9:03PM
Picture

16ನೇ ಓವರ್ ನಂತರ ಕಿಂಗ್ಸ್ ಇಲೆವೆನ್ ಪಂಜಾಬ್ 3 ವಿಕೆಟ್ ನಷ್ಟಕ್ಕೆ 132 ರನ್ ಗಳಿಸಿದೆ.

24/09/2020,8:57PM
Picture

24/09/2020,8:56PM
Picture

24/09/2020,8:55PM
Picture

ಕರುಣ್ ನಾಯರ್ ಕಣಕ್ಕಿಳಿದಿದ್ದಾರೆ

24/09/2020,8:55PM
Picture

ಪಂಜಾಬ್ 3ನೇ ವಿಕೆಟ್ ಪತನ 5 ರನ್ ಗಳಿಸಿದ್ದ ಗ್ಲೆನ್ ಮ್ಯಾಕ್ಸ್ ವೆಲ್ ದುಬೆ ಗೆ ವಿಕೆಟ್ ಒಪ್ಪಿಸಿದ್ದಾರೆ

24/09/2020,8:54PM
Picture

ಕೆ.ಎಲ್ ರಾಹುಲ್ ಅವರಿಂದ ಮತ್ತೊಂದು ಭರ್ಜರಿ 4 ರನ್

24/09/2020,8:50PM
Picture

14ನೇ ಓವರ್ ನಂತರ ಕಿಂಗ್ಸ್ ಇಲೆವೆನ್ ಪಂಜಾಬ್ 2 ವಿಕೆಟ್ ನಷ್ಟಕ್ಕೆ 118 ರನ್ ಗಳಿಸಿದೆ. ಕೆ.ಎಲ್ ರಾಹುಲ್ 63 ಹಾಗೂ ಗ್ಲೆನ್ ಮ್ಯಾಕ್ಸ್ ವೆಲ್ 2 ರನ್.

24/09/2020,8:46PM
Picture

ಗ್ಲೆನ್ ಮ್ಯಾಕ್ಸ್ ವೆಲ್ ಕಣಕ್ಕಿಳಿದಿದ್ದಾರೆ

24/09/2020,8:42PM
Picture

24/09/2020,8:42PM
Picture

ಪಂಜಾಬ್ 2ನೇ ವಿಕೆಟ್ ಪತನ 17 ರನ್ ಗಳಿಸಿದ್ದ ನಿಕೋಲಸ್ ಪೂರನ್ ದುಬೆ ಗೆ ವಿಕೆಟ್ ಒಪ್ಪಿಸಿದ್ದಾರೆ

24/09/2020,8:41PM
Picture

ಕೆ.ಎಲ್ ರಾಹುಲ್ ಅವರಿಂದ ಮತ್ತೊಂದು ಭರ್ಜರಿ 4 ರನ್

24/09/2020,8:39PM
Picture

ಕೆ.ಎಲ್ ರಾಹುಲ್ ಅವರಿಂದ ಭರ್ಜರಿ 4 ರನ್

24/09/2020,8:38PM
Picture

24/09/2020,8:36PM
Picture

ಕೆ.ಎಲ್ ರಾಹುಲ್ ಅವರಿಂದ ಭರ್ಜರಿ 4 ರನ್

24/09/2020,8:35PM
Picture

100 ರನ್ ಪೂರೈಸಿದ ಪಂಜಾಬ್

24/09/2020,8:34PM
Picture

12ನೇ ಓವರ್ ನಂತರ ಕಿಂಗ್ಸ್ ಇಲೆವೆನ್ ಪಂಜಾಬ್ 1 ವಿಕೆಟ್ ನಷ್ಟಕ್ಕೆ 100 ರನ್ ಗಳಿಸಿದೆ. ಕೆ.ಎಲ್ ರಾಹುಲ್ 52 ಹಾಗೂ ನಿಕೋಲಸ್ ಪೂರನ್ 16 ರನ್.

24/09/2020,8:33PM
Picture

24/09/2020,8:30PM
Picture

11ನೇ ಓವರ್ ನಂತರ ಕಿಂಗ್ಸ್ ಇಲೆವೆನ್ ಪಂಜಾಬ್ 1 ವಿಕೆಟ್ ನಷ್ಟಕ್ಕೆ 95 ರನ್ ಗಳಿಸಿದೆ.

24/09/2020,8:29PM
Picture

10ನೇ ಓವರ್ ನಂತರ ಕಿಂಗ್ಸ್ ಇಲೆವೆನ್ ಪಂಜಾಬ್ 1 ವಿಕೆಟ್ ನಷ್ಟಕ್ಕೆ 90 ರನ್ ಗಳಿಸಿದೆ. ಕೆ.ಎಲ್ ರಾಹುಲ್ 47 ಹಾಗೂ ನಿಕೋಲಸ್ ಪೂರನ್ 11 ರನ್.

24/09/2020,8:26PM
Picture

ಕೆ.ಎಲ್ ರಾಹುಲ್ ಅವರಿಂದ ಭರ್ಜರಿ 4 ರನ್

24/09/2020,8:24PM
Picture

24/09/2020,8:23PM
Picture

ಕೆ.ಎಲ್ ರಾಹುಲ್ ಅವರಿಂದ ಭರ್ಜರಿ 6 ರನ್

24/09/2020,8:22PM
Picture

ಪೂರನ್ ಅವರಿಂದ ಅಮೋಘ 4 ರನ್

24/09/2020,8:20PM
Picture

9ನೇ ಓವರ್ ನಂತರ ಕಿಂಗ್ಸ್ ಇಲೆವೆನ್ ಪಂಜಾಬ್ 1 ವಿಕೆಟ್ ನಷ್ಟಕ್ಕೆ 70 ರನ್ ಗಳಿಸಿದೆ.

24/09/2020,8:16PM
Picture

8ನೇ ಓವರ್ ನಂತರ ಕಿಂಗ್ಸ್ ಇಲೆವೆನ್ ಪಂಜಾಬ್ 1 ವಿಕೆಟ್ ನಷ್ಟಕ್ಕೆ 65 ರನ್ ಗಳಿಸಿದೆ. ಕೆ.ಎಲ್ ರಾಹುಲ್ 35 ಹಾಗೂ ನಿಕೋಲಸ್ ಪೂರನ್ 2 ರನ್.

24/09/2020,8:11PM
Picture

ನಿಕೋಲಸ್ ಪೂರನ್ ಕಣಕ್ಕಿಳಿದಿದ್ದಾರೆ

24/09/2020,8:09PM
Picture

24/09/2020,8:12PM
Picture

24/09/2020,8:09PM
Picture

ಪಂಜಾಬ್ ಮೊದಲ ವಿಕೆಟ್ ಪತನ 26 ರನ್ ಗಳಿಸಿದ್ದ ಮಾಯಾಂಕ್ ಚಾಹಲ್ ಗೆ ವಿಕೆಟ್ ಒಪ್ಪಿಸಿದ್ದಾರೆ

24/09/2020,8:07PM
Picture

24/09/2020,8:06PM
Picture

ಕೆ.ಎಲ್ ರಾಹುಲ್ ಅವರಿಂದ ಭರ್ಜರಿ 4 ರನ್

24/09/2020,8:04PM
Picture

6ನೇ ಓವರ್ ನಂತರ ಕಿಂಗ್ಸ್ ಇಲೆವೆನ್ ಪಂಜಾಬ್ ವಿಕೆಟ್ ನಷ್ಟವಿಲ್ಲದೆ 50 ರನ್ ಗಳಿಸಿದೆ.

24/09/2020,8:01PM
Picture

ಮಾಯಾಂಕ್ ಅಗರ್ವಾಲ್ ಅವರಿಂದ ಅಮೋಘ 4 ರನ್

24/09/2020,7:59PM
Picture

5ನೇ ಓವರ್ ನಂತರ ಕಿಂಗ್ಸ್ ಇಲೆವೆನ್ ಪಂಜಾಬ್ ವಿಕೆಟ್ ನಷ್ಟವಿಲ್ಲದೆ 41 ರನ್ ಗಳಿಸಿದೆ. ಕೆ.ಎಲ್ ರಾಹುಲ್ 21 ಹಾಗೂ ಮಾಯಾಂಕ್ ಅಗರ್ವಾಲ್ 20 ರನ್.

24/09/2020,7:55PM
Picture

ಮಾಯಾಂಕ್ ಅಗರ್ವಾಲ್ ಅವರಿಂದ ಅಮೋಘ 4 ರನ್

24/09/2020,7:52PM
Picture

24/09/2020,7:51PM
Picture

4ನೇ ಓವರ್ ನಂತರ ಕಿಂಗ್ಸ್ ಇಲೆವೆನ್ ಪಂಜಾಬ್ ವಿಕೆಟ್ ನಷ್ಟವಿಲ್ಲದೆ 33 ರನ್ ಗಳಿಸಿದೆ.

24/09/2020,7:50PM
Picture

ಕೆ.ಎಲ್ ರಾಹುಲ್ ಅವರಿಂದ ಭರ್ಜರಿ 4 ರನ್

24/09/2020,7:49PM
Picture

3ನೇ ಓವರ್ ನಂತರ ಕಿಂಗ್ಸ್ ಇಲೆವೆನ್ ಪಂಜಾಬ್ ವಿಕೆಟ್ ನಷ್ಟವಿಲ್ಲದೆ 26 ರನ್ ಗಳಿಸಿದೆ.

24/09/2020,7:44PM
Picture

24/09/2020,7:42PM
Picture

ಮಾಯಾಂಕ್ ಅಗರ್ವಾಲ್ ಅವರಿಂದ ಅಮೋಘ 4 ರನ್

24/09/2020,7:41PM
Picture

ಮಾಯಾಂಕ್ ಅಗರ್ವಾಲ್ ಅವರಿಂದ ಅಮೋಘ 4 ರನ್

24/09/2020,7:40PM
Picture

2ನೇ ಓವರ್ ನಂತರ ಕಿಂಗ್ಸ್ ಇಲೆವೆನ್ ಪಂಜಾಬ್ ವಿಕೆಟ್ ನಷ್ಟವಿಲ್ಲದೆ 17 ರನ್ ಗಳಿಸಿದೆ. ಕೆ.ಎಲ್ ರಾಹುಲ್ 13 ಹಾಗೂ ಮಾಯಾಂಕ್ ಅಗರ್ವಾಲ್ 4 ರನ್.

24/09/2020,7:39PM
Picture

24/09/2020,7:38PM
Picture

ಕೆ.ಎಲ್ ರಾಹುಲ್ ಅವರಿಂದ ಮತ್ತೊಂದು 4 ರನ್

24/09/2020,7:37PM
Picture

ಕೆ.ಎಲ್ ರಾಹುಲ್ ಅವರಿಂದ ಭರ್ಜರಿ 4 ರನ್

24/09/2020,7:37PM
Picture

24/09/2020,7:35PM
Picture

ಕೆ.ಎಲ್ ರಾಹುಲ್ ಅವರಿಂದ ಭರ್ಜರಿ 4 ರನ್

24/09/2020,7:34PM
Picture

ಮೊದಲನೇ ಓವರ್ ನಂತರ ಕಿಂಗ್ಸ್ ಇಲೆವೆನ್ ಪಂಜಾಬ್ ವಿಕೆಟ್ ನಷ್ಟವಿಲ್ಲದೆ 8 ರನ್ ಗಳಿಸಿದೆ

24/09/2020,7:34PM
Picture

ಪಂಜಾಬ್ ತಂಡದ ಕೆ.ಎಲ್ ರಾಹುಲ್ ಹಾಗೂ ಮಾಯಾಂಕ್ ಅಗರ್ವಾಲ್ ಆರಂಭಿಕರಾಗಿ ಕಣಕ್ಕಿಳಿದಿದ್ದಾರೆ

24/09/2020,7:28PM
Picture

24/09/2020,7:12PM
Picture

24/09/2020,7:10PM
Picture

24/09/2020,7:10PM
Picture

ಆಡುವ ಹನ್ನೊಂದರ ಬಳಗ ಕಿಂಗ್ಸ್ ಇಲೆವೆನ್ ಪಂಜಾಬ್ ಕೆ.ಎಲ್ ರಾಹುಲ್, ಕರುಣ್ ನಾಯರ್, ಮಾಯಾಂಕ್ ಅಗರ್ವಾಲ್, ಮೊಹಮ್ಮದ್ ಶಮಿ, ಮುರುಗನ್ ಅಶ್ವಿನ್, ನಿಕೋಲಸ್ ಪೂರನ್, ಸರ್ಫರಾಜ್ ಖಾನ್, ಗ್ಲೆನ್ ಮ್ಯಾಕ್ಸ್ ವೆಲ್, ಶೆಲ್ಡನ್ ಕಾಟ್ರೆಲ್, ರವಿ ಬಿಷ್ಣೋಯಿ, ಜಿಮ್ಮಿ ನೀಶಮ್,

24/09/2020,7:10PM
Picture

ಆಡುವ ಹನ್ನೊಂದರ ಬಳಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್, ದೇವದತ್ ಪಡಿಕ್ಕಲ್, ನವದೀಪ್ ಸೈನಿ, ಶಿವಂ ದುಬೆ, ಉಮೇಶ್ ಯಾದವ್, ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಹಲ್, ಆರನ್ ಫಿಂಚ್, ಜೋಶ್ ಫಿಲಿಪ್,ಡೇಲ್ ಸ್ಟೇನ್,

24/09/2020,7:11PM
Picture

24/09/2020,7:08PM
Picture

24/09/2020,7:03PM
Picture

ಟಾಸ್ ಗೆದ್ದ RCB ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಕೊಹ್ಲಿ ಬಾಯ್ಸ್ ಮೊದಲು ಬಾಲ್ ನಿಂದ ಹೇಗೆ ಕಮಾಲ್ ಮಾಡ್ತಾರೆ.. ಕಾದು ನೋಡೋಣ

24/09/2020,7:17PM
Picture

ಇನ್ನೇನೂ ಕೆಲವೇ ಕ್ಷಣಗಳಲ್ಲಿ ಟಾಸ್ ಪ್ರಕ್ರಿಯೆ ನಡೆಯಲಿದೆ. ಟಾಸ್ ಯಾರು ಗೆಲ್ತಾರೆ, ಏನನ್ನ ಆಯ್ಕೆ ಮಾಡ್ತಾರೆ ಕಾದು ನೋಡೊಣ

24/09/2020,6:47PM
Picture

24/09/2020,6:34PM
Picture

24/09/2020,6:20PM

 

Related Tags:

Related Posts :

Category:

error: Content is protected !!